ದುಡ್ಡು ಅಂದ್ರೆ ಯಾರಿಗೆ ತಾನೇ ಇಷ್ಟಾ ಇಲ್ಲಾ ಹೇಳಿ.. ದುಡಿದ ದುಡ್ಡು ಉಳಿಸೋಕ್ಕಾದ್ರೆ ಅಷ್ಟೇ ಸಾಕು ಅನ್ನುವವರು ಹಲವರಿದ್ದಾರೆ. ಆದ್ರೆ ಕಾರಣಾಂತರಗಳಿಂದ ಆ ಕೆಲಸ ಸಾಧ್ಯವಾಗುವುದೇ ಇಲ್ಲ. ಅಂಥವರು ನಾವಿವತ್ತು ಹೇಳುವ ಕೆಲಸವನ್ನ ಮಾಡಿದ್ರೆ ಹಣಕಾಸಿನ ಸಮಸ್ಯೆ ಖಂಡಿತ ಪರಿಹಾರವಾಗುತ್ತದೆ.
ಪಂಡಿತ್ ವಿವೇಕಾನಂದ ಗುರೂಜಿ – 9606735267
ಶ್ರೀ ಲಕ್ಷ್ಮೀ ವೆಂಕಟೇಶ್ವರ ಜ್ಯೋತಿಷ್ಯ ಕೇಂದ್ರ
9606735267
ಅದೇನಂದ್ರೆ, ಶುಕ್ರವಾರದ ದಿನ ಸ್ನಾನ ಮಾಡುವ ನೀರಿನಲ್ಲಿ 5 ವಸ್ತುವನ್ನ ಬೆರೆಸಿ ಸ್ನಾನ ಮಾಡಬೇಕು. ಮೊದಲನೇಯದು ಕಸ್ತೂರಿ ಅರಿಷಿನ. ಇದು ದೇವರಿಗೆ ಅದರಲ್ಲೂ ಲಕ್ಷ್ಮೀಗೆ ಬಹು ಇಷ್ಟವಾದ ವಸ್ತು. ಎರಡನೇಯದಾಗಿ ಕುಂಕುಮದ ಹೂವು. ಇದು ಸೂರ್ಯ ನಾರಾಯಣನಿಗೆ ಇಷ್ಟವಾದ ವಸ್ತು. ಮೂರನೇಯದಾಗಿ, ಶ್ರೀಗಂಧ. ನಾಲ್ಕನೇಯದು ಏಲಕ್ಕಿ ಪುಡಿ, ಐದನೇಯದು ಪನ್ನೀರು. ಈ ಐದು ವಸ್ತುವಿನಿಂದ ಶುಕ್ರವಾರ ಸ್ನಾನ ಮಾಡಬೇಕು.
ಹೀಗೆ ಮಾಡುವುದರಿಂದ ಹಣಕಾಸಿನ ಸಮಸ್ಯೆ ದೂರವಾಗುತ್ತದೆ. ಮನೆಯಲ್ಲಿ ಶಾಂತಿ ನೆಮ್ಮದಿ ನೆಲೆಸಿರುತ್ತದೆ. ಧನ ಧಾನ್ಯ ಪ್ರಾಪ್ತಿಯಾಗುತ್ತದೆ. ಆದ್ರೆ ಮನೆಯ ಹೆಣ್ಣು ಮಕ್ಕಳು ಮುಟ್ಟಾದಾಗ, ಮನೆಯಲ್ಲಿ ಸೂತಕವಿದ್ದಾಗ ಈ ಸ್ನಾನ ಮಾಡಕೂಡದು. ಮತ್ತು ಬೆಳಿಗ್ಗೆ ಬ್ರಾಹ್ಮಿ ಮುಹೂರ್ತದಲ್ಲಿ ಎದ್ದು ಈ ಸ್ನಾನ ಮಾಡಿ, ಲಕ್ಷ್ಮೀ ಪೂಜೆ ಮಾಡುವುದು ಉತ್ತಮ.

ಪಂಡಿತ್ ವಿವೇಕಾನಂದ ಗುರೂಜಿ – 9606735267
ಶ್ರೀ ಲಕ್ಷ್ಮೀ ವೆಂಕಟೇಶ್ವರ ಜ್ಯೋತಿಷ್ಯ ಕೇಂದ್ರ
9606735267
ನಿಮ್ಮ ಜೀವನದ ಸಮಸ್ಯೆಗಳಾದ ಹಣಕಾಸಿನ ಸಮಸ್ಯೆ,
ವ್ಯಾಪಾರ ಅಭಿವೃದ್ಧಿ, ಕೋಟರ್್, ಕಚೇರಿ,
ಆಸ್ತಿ ವಿಚಾರ, ಪ್ರೇಮ ಪ್ರೀತಿ, ಮಾನಸಿಕ ನೆಮ್ಮದಿ,
ಸ್ತ್ರೀ ಪುರುಷ ವಶಿಕರಣ, ಪರ ಸ್ತ್ರೀ/ಪುರುಷ
ಸಂಬಂಧ ಬಿಡಿಸಲು, ಜೀವನದ ಸಕಲ ಸಮಸ್ಯೆಗಳಿಗೆ
ಒಂದು ಫೋನ್ ಕರೆ ಮೂಲಕ ಪರಿಹಾರ.
ಈ ಕೂಡಲೇ ಕರೆ ಮಾಡಿ ಪರಿಹಾರ ಪಡೆದುಕೊಳ್ಳಿ