ಮನೆಯೊಡತಿ ಅಥವಾ ವಿವಾಹಿತೆಯರು ಬೆಳಿಗ್ಗೆ ಎದ್ದು, ಹೊಸ್ತಿಲು ವರೆಸಿ, ರಂಗೋಲಿ ಹಾಕಿ ಲಕ್ಷ್ಮೀ ಪೂಜೆ ಮಾಡಿದರೆ ಉತ್ತಮ ಅಂತಾ ಹಿರಿಯರು ಹೇಳ್ತಾರೆ. ಆದ್ರೆ ಯಾಕೆ ಮನೆ ಮುಂದೆ ರಂಗೋಲಿ ಹಾಕಬೇಕು ಅನ್ನೋ ಬಗ್ಗೆ ನಾವಿಂದು ಹೇಳುತ್ತೇವೆ.
ಕಟೀಲು ದುರ್ಗಾಪರಮೇಶ್ವರಿ ಜ್ಯೋತಿಷ್ಯ ಕೇಂದ್ರ
ಪಂಡಿತ್ ಶ್ರೀ ಸುದರ್ಶನ್ ಭಟ್ ( ಕುಡ್ಲ )
9019893816
ಮನೆ ಮುಂದೆ ರಂಗೋಲಿ ಹಾಕದಿದ್ದರೆ, ಅದು ಸೂತಕದ ಮನೆಗೆ ಸಮ ಅಂತಾ ಹೇಳಲಾಗುತ್ತದೆ. ಹಾಗಾಗಿ ಮನೆ ಮುಂದೆ ರಂಗೋಲಿ ಹಾಕಬೇಕು ಅನ್ನೋದು. ಇನ್ನು ಮನೆಯಂಗಳ ಸ್ವಚ್ಛವಾಗಿ, ರಂಗೋಲಿ ಹಾಕಿದ್ದರೆ, ಲಕ್ಷ್ಮೀಯ ಕೃಪೆ ಸದಾ ಇರುತ್ತದೆ. ಮನೆಯಲ್ಲಿ ನಕಾರಾತ್ಮಕ ಶಕ್ತಿಗಳ ಪ್ರವೇಶವಾಗುವುದಿಲ್ಲ, ಸಕಾರಾತ್ಮಕ ಶಕ್ತಿಯ ಪ್ರಭಾವ ಹೆಚ್ಚಿರುತ್ತದೆ ಎಂದು ಹೇಳಲಾಗುತ್ತದೆ.
ಶ್ರೀಕೃಷ್ಣ ತಮ್ಮ ಎದುರು ಇಲ್ಲದಿರುವಾಗ ಗೋಪಿಕೆಯರು ಸಮಯ ಕಳೆಯಲು, ಕೃಷ್ಣನನ್ನು ನೆನೆದು, ನೆಲದ ಮೇಲೆ ಬಣ್ಣ ಬಣ್ಣ ಚಿತ್ರಗಳನ್ನು ಬಿಡಿಸುತ್ತಿದ್ದರಂತೆ. ಇದರಿಂದ ಸಮೃದ್ಧಿಯಾಗುತ್ತಿರುವುದನ್ನ ಕಂಡ ಬೇರೆ ಸ್ತ್ರೀಯರು, ರಂಗವಲ್ಲಿ ಹಾಕಲು ಶುರು ಮಾಡಿದರು. ಹೀಗಾಗಿ ಇದು ಹಿಂದೂಗಳ ಧಾರ್ಮಿಕ ಪದ್ಧತಿಗಳಲ್ಲಿ ಒಂದೆನ್ನಿಸಿಕೊಂಡಿದೆ.
ಇನ್ನು ಕೆಲವರು ಪ್ರತಿದಿನ ರಂಗೋಲಿ ಹಾಕಲು ಆಗುವುದಿಲ್ಲವೆಂಬ ಕಾರಣಕ್ಕೆ, ಅಂಗಳದಲ್ಲಿ ಪರ್ಮನೆಂಟ್ ರಂಗೋಲಿ ರೀತಿ, ಪೇಂಟ್ ಹೊಡೆಸಿಬಿಡ್ತಾರೆ. ಇದು ತಪ್ಪು. ಇದು ಬರೀ ಶೋಕಿಗಾಗಿ ಮಾಡುವುದು. ಇದರಿಂದ ಏನೂ ಲಾಭವಿಲ್ಲ.

ಕಟೀಲು ದುರ್ಗಾಪರಮೇಶ್ವರಿ ಜ್ಯೋತಿಷ್ಯ ಕೇಂದ್ರ
ಪಂಡಿತ್ ಶ್ರೀ ಸುದರ್ಶನ್ ಭಟ್ ( ಕುಡ್ಲ )
9019893816
ಉತ್ತರ ಕನ್ನಡ, ದಕ್ಷಿಣ ಕನ್ನಡದ ಪ್ರಖ್ಯಾತ ಜ್ಯೋತಿಷ್ಯರು, ಇವರು ನಿಮ್ಮ ಸಮಸ್ಯೆಗಳಾದ ವಿದ್ಯೆ,
ಉದ್ಯೋಗ, ವ್ಯಾಪಾರ, ಮದುವೆ, ಸಂತಾನ, ಆರೋಗ್ಯ, ಸ್ರಿö್ತÃ-ಪುರುಷ ವಶೀಕರಣ, ಮಾಟ-ಮಂತ್ರ,
ಶತ್ರು ನಾಶ, ಭೂಮಿ ವಿಚಾರ, ಸತಿ-ಪತಿ ಕಲಹ, ಮದುವೆದುಷ್ಟ ಶಕ್ತಿ, ದೃಷ್ಟಿ ದೋಷ ಪರಿಹಾರ,
ಇನ್ನೂ ನಿಮ್ಮ ಗುಪ್ತ ಕಠಿಣ ಸಮಸ್ಯೆಗಳಿಗೆ ಕೇರಳಿಯ ದೈವಿಕ ಶಕ್ತಿಯಿಂದ
೨ ದಿನಗಳಲ್ಲಿ ಪರಿಹಾರ (೧೦೦% ಪರಿಹಾರ ಗ್ಯಾರಂಟಿ )
ಒಂದೇ ಕರೆಯಲ್ಲಿ ನಿಮ್ಮ ಜೀವನ ಬದಲಾಯಿಸುತ್ತಾರೆ.
ಫೋನಿನ ಮೂಲಕ ಪರಿಹಾರ