Saturday, July 27, 2024

Latest Posts

ಕುಟುಂಬದಲ್ಲಿ ಯಾರಾದರೂ ದುರ್ಮರಣಕ್ಕೀಡಾದಾಗ ಈ ಪೂಜೆ ಮಾಡಿಸಬೇಕು..

- Advertisement -

ಹಿಂದೂಗಳಲ್ಲಿ ಹಲವು ಪದ್ಧತಿಗಳಿಗೆ. ಅವುಗಳಲ್ಲಿ ಪೂಜೆ ಪುನಸ್ಕಾರವಂತೂ ತುಂಬಾ ಇದೆ. ಕೆಲ ಪೂಜೆ ಮಾಡಲು ಅದರದ್ದೇ ಆದ ಸಮಯ ಸಂದರ್ಭಗಳಿದೆ. ಅಂಥ ಸಂದರ್ಭದಲ್ಲಿ ಪೂಜೆ ಮಾಡಬೇಕು. ಹಾಗಾಗಿ ಇಂದು ನಾವು ಕುಟುಂಬ ಸದಸ್ಯರು ದುರ್ಮರಣ ಹೊಂದಿದಾಗ ಯಾವ ಪೂಜೆ ಮಾಡಬೇಕು ಅನ್ನೋ ಬಗ್ಗೆ ಹೇಳಲಿದ್ದೇವೆ.

ಕಟೀಲು ದುರ್ಗಾಪರಮೇಶ್ವರಿ ಜ್ಯೋತಿಷ್ಯ ಕೇಂದ್ರ
ಪಂಡಿತ್ ಶ್ರೀ ಸುದರ್ಶನ್ ಭಟ್ ( ಕುಡ್ಲ )
9019893816

ಯಾವ ಮನುಷ್ಯನಿಗೂ ಮರಣ ಹೇಳಿ ಬರುವುದಿಲ್ಲ. ನಾಳೆ ನಾನು ಹಬ್ಬ ಆಚರಿಸಬೇಕೆಂದು ಸಕಲ ತಯಾರಿ ಮಾಡಿಕೊಂಡು ಮಲಗಿದವ, ಮಲಗಿದ್ದಲ್ಲೇ ಪ್ರಾಣ ಬಿಡಬಹುದು. ಇಂದು ನಾಳೆ ಹೋಗುತ್ತೇನೆ ಎಂದುಕೊಳ್ಳುವವ, ಹಲವು ವರ್ಷಗಳ ಕಾಲ ಬದುಕಬಹುದು. ಅದು ಅವರವರ ಹಣೆ ಬರಹಕ್ಕೆ ಬಿಟ್ಟಿದ್ದು. ಆದ್ರೆ ಕೆಲವರಿಗೆ ದುರ್ಮರಣ ಸಂಭವಿಸುತ್ತದೆ. ಅಪಘಾತದಲ್ಲಿ ಪ್ರಾಣ ಬಿಡುವುದು, ಆತ್ಮಹತ್ಯೆ ಮಾಡಿಕೊಳ್ಳುವುದು, ಕೊಲೆಯಾಗುವುದು, ಬಿಲ್ಡಿಂಗ್ ಕುಸಿದು ಸಾವನ್ನಪ್ಪುವುದು ಹೀಗೆ ಮರಣ ಹೊಂದಿದ್ದಲ್ಲಿ, ಆ ಕುಟುಂಬದ ಸದಸ್ಯರು ಕೆಲ ಪೂಜೆ ಮತ್ತು ಹೋಮವನ್ನ ಮಾಡಬೇಕು. ಇಲ್ಲದಿದ್ದರೆ, ಭವಿಷ್ಯದಲ್ಲಿ ಆ ಮನೆಯ ಸದಸ್ಯರಿಗೆ ಕಷ್ಟ ಸಂಭವಿಸುವ ಸಾಧ್ಯತೆ ಇರುತ್ತದೆ.

ಹೀಗೆ ದುರ್ಮರಣ ಹೊಂದಿದವರಿಗೆ ಸರಿಯಾದ ರೀತಿಯಲ್ಲಿ, ಪದ್ಧತಿ ಪ್ರಕಾರವಾಗಿ ಪಿಂಡ ಪ್ರಧಾನ ಮಾಡಬೇಕು. ನಾರಾಯಣ ಬಲಿ, ತಿಲ ಹೋಮ ಮಾಡಿಸಬೇಕು. ಪೂಜೆ ಮಾಡುವ ಬಗ್ಗೆ ಗೊತ್ತಿಲ್ಲದಿದ್ದರೆ, ಪುರೋಹಿತರನ್ನ ಕರೆಸಿ ಪೂಜೆ, ಹೋಮ ಮಾಡಿಸಬೇಕು. ಇಲ್ಲವಾದಲ್ಲಿ ಕೆಲ ಪುಣ್ಯಕ್ಷೇತ್ರಗಳಲ್ಲಿ ಪಿಂಡ ಪ್ರಧಾನ, ನಾರಾಯಣ ಬಲಿ, ತಿಲ ಹೋಮ ಮಾಡಲಾಗುತ್ತದೆ. ಅಲ್ಲಿ ಮಾಡಿಸಿದರೂ ಉತ್ತಮ. ಆದ್ರೆ ಯಾವುದೇ ಕಾರಣಕ್ಕೂ ಈ ಬಗ್ಗೆ ನಿರ್ಲಕ್ಷ್ಯ ಮಾಡಬೇಡಿ. ಪದ್ಧತಿ ಪ್ರಕಾರ ಪಿಂಡ ಪ್ರಧಾನ ಮಾಡಲೇಬೇಕು. ಆಗಷ್ಟೇ ಸತ್ತವರ ಆತ್ಮಕ್ಕೆ ಶಾಂತಿ ಸಿಗುತ್ತದೆ.

ಕಟೀಲು ದುರ್ಗಾಪರಮೇಶ್ವರಿ ಜ್ಯೋತಿಷ್ಯ ಕೇಂದ್ರ
ಪಂಡಿತ್ ಶ್ರೀ ಸುದರ್ಶನ್ ಭಟ್ ( ಕುಡ್ಲ )
9019893816
ಉತ್ತರ ಕನ್ನಡ, ದಕ್ಷಿಣ ಕನ್ನಡದ ಪ್ರಖ್ಯಾತ ಜ್ಯೋತಿಷ್ಯರು, ಇವರು ನಿಮ್ಮ ಸಮಸ್ಯೆಗಳಾದ ವಿದ್ಯೆ,
ಉದ್ಯೋಗ, ವ್ಯಾಪಾರ, ಮದುವೆ, ಸಂತಾನ, ಆರೋಗ್ಯ, ಸ್ರಿö್ತÃ-ಪುರುಷ ವಶೀಕರಣ, ಮಾಟ-ಮಂತ್ರ,
ಶತ್ರು ನಾಶ, ಭೂಮಿ ವಿಚಾರ, ಸತಿ-ಪತಿ ಕಲಹ, ಮದುವೆದುಷ್ಟ ಶಕ್ತಿ, ದೃಷ್ಟಿ ದೋಷ ಪರಿಹಾರ,
ಇನ್ನೂ ನಿಮ್ಮ ಗುಪ್ತ ಕಠಿಣ ಸಮಸ್ಯೆಗಳಿಗೆ ಕೇರಳಿಯ ದೈವಿಕ ಶಕ್ತಿಯಿಂದ
೨ ದಿನಗಳಲ್ಲಿ ಪರಿಹಾರ (೧೦೦% ಪರಿಹಾರ ಗ್ಯಾರಂಟಿ )
ಒಂದೇ ಕರೆಯಲ್ಲಿ ನಿಮ್ಮ ಜೀವನ ಬದಲಾಯಿಸುತ್ತಾರೆ.
ಫೋನಿನ ಮೂಲಕ ಪರಿಹಾರ

- Advertisement -

Latest Posts

Don't Miss