ಶನೇಶ್ವರನ ಕೃಪೆಗೆ ಪಾತ್ರರಾದವರು ಜೀವನದಲ್ಲಿ ಉನ್ನತಿಯನ್ನೇ ಕಾಣುವರು ಎಂಬ ಮಾತಿದೆ. ಯಾಕಂದ್ರೆ ಒಮ್ಮೆ ಶನಿ ಹೆಗಲೇರಿದರೆ, ಪಡಬಾರದ ಪಾಡು ಪಡಬೇಕಾಗುತ್ತದೆ. ಆದ್ದರಿಂದ ಶನೇಶ್ವರನ ಕೃಪೆ ಸದಾ ನಮ್ಮ ಮೇಲೆ ಇರುವಂತೆ ನೋಡಿಕೊಳ್ಳಬೇಕು. ಹಾಗಾದ್ರೆ ಶನೇಶ್ವರನಿಗೆ ಯಾವ ಹೂವಿನಿಂದ ಪೂಜಿಸಿದರೆ, ಶನೇಶ್ವರ ಒಲಿಯುವನು ಅನ್ನೋದನ್ನ ನೋಡೋಣ.
ಹುಲಿಗೆಮ್ಮ ದೇವಿ ಜ್ಯೋತಿಷ್ಯ ಕೇಂದ್ರ
ಪಂಡಿತ್ ರಾಮ್
ದೂರವಾಣಿ ಸಂಖ್ಯೆ 9980988841
ಶನಿವಾರದ ದಿನ ಶನಿದೇವರಿಗೆ ಇಷ್ಟವಾದ ದಿನ. ಆ ದಿನವೇ ಮಾರುತಿಯನ್ನ ಕೂಡ ನಾವು ಪೂಜಿಸುತ್ತೇವೆ. ಮಾರುತಿಯನ್ನ ಪೂಜಿಸಿದರೆ, ಹನುಮಾನ್ ಚಾಲೀಸಾ ಪಠಿಸಿದರೆ, ಶನಿ ದೇವರು ಕೂಡ ನಮಗೆ ಒಳಿತು ಮಾಡುತ್ತಾನೆ ಎಂಬ ಮಾತಿದೆ. ಕಪ್ಪು ಬಟ್ಟೆ, ಕರಿ ಎಳ್ಳು ದಾನ ಮಾಡುವುದರಿಂದ ಕೂಡ ಶನಿ ಸಂತ್ರಪ್ತನಾಗುತ್ತಾನೆ.
ಶನೇಶ್ವರನಿಗೆ ಶನಿವಾರದ ದಿನ ಶನಿ ಪತ್ರೆ ಅರ್ಪಿಸಿದರೆ, ಶನಿದೇವರ ಕೃಪೆ ನಮ್ಮ ಮೇಲಿರುತ್ತದೆ. ಪಂಚಮ ಶನಿ, ಅಷ್ಟಮ ಶನಿ, ಸಪ್ತಮ ಶನಿ ಇದ್ದವರು ಶನಿ ಪತ್ರೆ ಅರ್ಪಿಸಿದರೆ ಉತ್ತಮ. ಇದರೊಂದಿಗೆ ಶಿವಪೂಜೆ ಮಾಡಿದರೆ ಇನ್ನೂ ಉತ್ತಮ.
ಇನ್ನು ಶನಿದೇವನಿಗೆ ಇಷ್ಟವಾಗದ ಕೆಲಸಗಳನ್ನ ನಾವು ಮಾಡಬಾರದು. ಕಾಗೆ ಶನಿದೇವನ ವಾಹನ. ಕಾಗೆಯನ್ನ ಕಲ್ಲಿನಿಂದ ಹೊಡೆದು ಹಿಂಸಿಸಬಾರದು. ಪ್ರಾಣಿಗಳ ಚರ್ಮದಿಂದ ಮಾಡಿದ ಬೆಲ್ಟ್, ವಾಚ್, ಚಪ್ಪಲಿಯನ್ನ ಧರಿಸಬಾರದು. ಅದರಲ್ಲೂ ಅಂತ ವಸ್ತುವನ್ನ ಧರಿಸಿ ದೇವಸ್ಥಾನಕ್ಕೆ ಹೋಗಬಾರದು. ಪ್ರತಿದಿನ ಬೆಳಿಗ್ಗೆ ಮತ್ತು ಸಂಜೆ ದೀಪ ಹಚ್ಚಬೇಕು. ದೀಪ ಹಚ್ಚಿದ ಬಳಿಕ, ನಿದ್ದೆ ಮಾಡಬಾರದು, ಕಸ ಗುಡಿಸಬಾರದು.

ಹುಲಿಗೆಮ್ಮ ದೇವಿ ಜ್ಯೋತಿಷ್ಯ ಕೇಂದ್ರ
ಪಂಡಿತ್ ರಾಮ್
ದೂರವಾಣಿ ಸಂಖ್ಯೆ 9980988841
ನಿಮ್ಮ ಯಾವುದೇ ಗುಪ್ತ ಸಮಸ್ಯೆಗಳಿಗೆ ಕಾಶಿಯ ಅಘೋರಿ ನಾಗಸಾಧುಗಳ ಚೌಡಿ ಪೂಜಾ ಶಕ್ತಿಯಿಂದ ಕೇವಲ 8 ಗಂಟೆಗಳಲ್ಲಿ ಫೋನಿನ ಮುಖಾಂತರ ಪರಿಹಾರ ನೀಡಲಾಗುತ್ತದೆ.




