ಮಕ್ಕಳ ಮದುವೆ ಪೋಷಕರಿಗೆ ಕಿರೀಟವಿದ್ದ ಹಾಗೆ ಅನ್ನೋ ಮಾತಿದೆ. ಮಕ್ಕಳ ಮದುವೆ ಮಾಡುವಾಗ ಅಪ್ಪನಲ್ಲಿ ಕಾಣುವ ಗತ್ತೇ ಚಂದ. ಅಮ್ಮನಲ್ಲಿ ನೋಡುವ ಖುಷಿಯೇ ಅಂದ. ಅದರಲ್ಲೂ ಮಗನ ಮದುವೆ ಮಾಡಿಸಿ, ಸೊಸೆಯನ್ನು ಮನೆಗೆ ಕರೆತರುವ ಖುಷಿಯೇ ಬೇರೆ. ಹಾಗಾದ್ರೆ ಯಾಕೆ ಸೊಸೆಯನ್ನ ಮನೆ ಸೇರಸಿಕೊಳ್ಳಬೇಕಾದ್ರೆ, ಅಕ್ಕಿ ಬೆಲ್ಲದ ಸೇರನ್ನಿಟ್ಟು, ಅದನ್ನು ಕಾಲಿನಿಂದ ಸರಿಸುವ ಮೂಲಕ ಮನೆ ತುಂಬಿಸಿಕೊಳ್ಳಲಾಗುತ್ತದೆ ಅನ್ನೋ ಬಗ್ಗೆ ತಿಳಿಯೋಣ ಬನ್ನಿ..

ಗೃಹಲಕ್ಷ್ಮೀ ಸ್ವರೂಪವಾದ ಸೊಸೆ ಮನೆಗೆ ಬರುವಾಗ, ಹೊಸ್ತಿಲಲ್ಲಿ ಸೇರನ್ನಿಟ್ಟು ಅದನ್ನ ಕಾಲಿನಿಂದ ಒದ್ದು ಬರುವುದು ಪದ್ಧತಿ. ಹೀಗೆ ಮಾಡಿದ ಸಂದರ್ಭದಲ್ಲಿ ಅಕ್ಕಿ ಮನೆಯ ಹೆಚ್ಚುಭಾಗವನ್ನ ವ್ಯಾಪಿಸಿದ್ರೆ, ಮನೆಯಲ್ಲಿ ಅನ್ನ ಆಹಾರ ಅಭಿವೃದ್ಧಿಗೆ ಕೊರತೆ ಇಲ್ಲ ಎಂದರ್ಥ.
ಸಾಮಾನ್ಯವಾಗಿ ಆಹಾರಕ್ಕೆ ಕಾಲು ತಾಗಿದರೆ ನಮಸ್ಕರಿಸುವ ಪದ್ಧತಿ ಇದೆ. ಆದ್ರೆ ಗೃಹಪ್ರವೇಶದ ಸಂದರ್ಭದಲ್ಲಿ ಸೊಸೆ ಅಕ್ಕಿ ಸೇರು ಒದ್ದು ಬರುವುದು ವಿಶೇಷ ಪದ್ಧತಿ. ಅಲ್ಲದೇ, ಮದುವೆ ವೇಳೆ ಮಧು ಮಕ್ಕಳೇ ದೇವರ ಸ್ವರೂಪವಾಗಿರುತ್ತಾರೆ. ಹಾಗಾಗಿ ಅವರು ಸೇರಿಗೆ ಕಾಲು ತಾಕಿಸಿದರೂ ಕೂಡ ಅದು ತಪ್ಪಾಗುವುದಿಲ್ಲ. ಬದಲಾಗಿ ಅಭಿವೃದ್ಧಿಯ ಸಂಕೇತವಾಗಿರುತ್ತದೆ.
ಇದರ ಜೊತೆ ಕೆಲವು ಕಡೆ ಸಪ್ತಪದಿ ತುಳಿಯುವಾಗ ನೋಟ್‌ಗಳನ್ನ ಕೂಡ ಇಡಲಾಗುತ್ತದೆ. ಅದನ್ನ ಕೂಡ ವಧು ವರರಿಗೆ ತುಳಿಯಲು ಹೇಳುತ್ತಾರೆ. ಆ ಸಮಯದಲ್ಲಿ ನೋಟ್‌ಗಳನ್ನ ತುಳಿಯುವುದು ಪದ್ಧತಿಯಾಗಿರುವುದರಿಂದ ಅದು ತಪ್ಪಲ್ಲ. ಆದ್ರೆ ಉಳಿದ ಸಮಯದಲ್ಲಿ ಹಣ, ಆಹಾರ, ಪುಸ್ತಕವನ್ನ ತುಳಿಯುವುದು ತಪ್ಪು.

ಕೊಳ್ಳೇಗಾಲದ ಓಂ ಶ್ರೀ ಕಾಡುಕುರುಬ ದೇವಿ ಜ್ಯೋತಿಷ್ಯಶಾಸ್ತ್ರo
ಶ್ರೀ ಮೋಡಿ ಚೌಡಯ್ಯ, ಬಿಳಿಗಿರಿ ಶ್ರೀರಂಗನಾಥ ಬೆಟ್ಟದ ಕಾಡುಸಿದ್ದರು ಪ್ರಧಾನ ಅರ್ಚಕರು
ದೂರವಾಣಿ ಸಂಖ್ಯೆ : 9008039013
ಕೊಳ್ಳೇಗಾಲ ಹಾಗೂ ಕೇರಳದ ನಂ1 ವಶೀಕರಣ ಸ್ಪೆಷಲಿಸ್ಟ್ ವಶೀಕರಣದಲ್ಲಿ ಚಾಲೆಂಜ್ ಫೋನಿನ ಮೂಲಕ ವಿಶೇಷ ಪರಿಹಾರ ನಿಮ್ಮ ಎಂತಹ ಕಠಿಣ ನಿಗೂಡ ಸಮಸ್ಯೆಗಳಿಗೆ ಕಾಡು ದೇವಿ ರುದ್ರ ಕಾಳಿಯನ್ನು ತಮ್ಮ ವಶದಲ್ಲಿ ಇರಿಸಿಕೊಂಡಿರುವ ಏಕೈಕ ಮಾಂತ್ರಿಕರು ಬಲಿಷ್ಠ ಯಂತ್ರ ಮಂತ್ರ ಬ್ರಹ್ಮತಂತ್ರ ವಿದ್ಯೆಯಿಂದ ಕೇವಲ 1 ದಿನದಲ್ಲಿ ಶಾಶ್ವತ ಪರಿಹಾರ ಶತಸಿದ್ಧ ನಿಮ್ಮ ಕುಟುಂಬದ ಸಮಸ್ಯೆಗಳಾದ ವಿದ್ಯೆ ಉದ್ಯೋಗ ವಿದೇಶ ಪ್ರಯಾಣ ಸಂತಾನ ಫಲ ಶತ್ರು ಕಾಟ ಸಾಲದ ಬಾಧೆ ವ್ಯಾಪಾರದಲ್ಲಿ ತೊಂದರೆ ರಾಜಕೀಯ ಭೂಮಿ ವಶ ಸ್ತ್ರೀ ಪುರುಷ ವಶೀಕರಣ ದುಷ್ಟಶಕ್ತಿ ಉಚ್ಚಾಟನೆ ಹಾಗೂ ಇನ್ನೂ ನಿಮ್ಮ ಯಾವುದೇ ಸಮಸ್ಯೆಗಳಿದ್ದರೂ ಕಾಡುಸಿದ್ದರ ಚೌಡಿ ಬಂಧನ ಪ್ರಯೋಗ ಭೂತರಾಯ ರಕ್ತೇಶ್ವರಿ ಅಘೋರಿ ನಾಗ ಸಾಧುಗಳ ಬಲಿಷ್ಠ ಪೂಜಾ ಶಕ್ತಿಯಿಂದ ಕೇವಲ1 ದಿನದಲ್ಲಿ ಪರಿಹಾರ ಶತಸಿದ್ಧ ಸ್ತ್ರೀ ಯಾರಿಗೆ ವೃದ್ಧರಿಗೆ ಕಡಿಮೆ ಖರ್ಚಿನಲ್ಲಿ ಪರಿಹಾರ ಮಾಡಿಕೊಡುತ್ತಾರೆ ಫೋನಿನ ಮೂಲಕ ವಿಶೇಷ ಪರಿಹಾರ.
ಕೊಳ್ಳೇಗಾಲದ ಓಂ ಶ್ರೀ ಕಾಡುಕುರುಬ ದೇವಿ ಜ್ಯೋತಿಷ್ಯಶಾಸ್ತ್ರo
ಶ್ರೀ ಮೋಡಿ ಚೌಡಯ್ಯ, ಬಿಳಿಗಿರಿ ಶ್ರೀರಂಗನಾಥ ಬೆಟ್ಟದ ಕಾಡುಸಿದ್ದರು ಪ್ರಧಾನ ಅರ್ಚಕರು
ದೂರವಾಣಿ ಸಂಖ್ಯೆ : 9008039013