ಮನೆಯ ಅಭಿವೃದ್ಧಿ ಉತ್ತಮವಾಗಲಿ, ಹಣಕಾಸಿನ ಸಮಸ್ಯೆ ದೂರವಾಗಲಿ, ಮನೆಯಲ್ಲಿ ಸುಖ ಶಾಂತಿ ನೆಮ್ಮದಿ ನೆಲೆಸಲಿ ಎಂದು ಹಲವಾರು, ಪೂಜೆ ಪುನಸ್ಕಾರ, ಹೋಮ- ಹವನಗಳನ್ನ ಮಾಡ್ತೀವಿ. ಇದೇ ರೀತಿ ಇವತ್ತು ನಾವು ಹಣಕಾಸಿನ ಸಮಸ್ಯೆ ದೂರವಾಗಲು ಮಾಡುವ ಹೋಮದ ಬಗ್ಗೆ ತಿಳಿಸಿಕೊಡಲಿದ್ದೇವೆ.
ಕಟೀಲು ದುರ್ಗಾಪರಮೇಶ್ವರಿ ಜ್ಯೋತಿಷ್ಯ ಕೇಂದ್ರ
ಪಂಡಿತ್ ಶ್ರೀ ಸುದರ್ಶನ್ ಭಟ್ ( ಕುಡ್ಲ )
9019893816
ಕೆಲವರು ಕಷ್ಟಪಟ್ಟು ದುಡಿಯುತ್ತಾರೆ. ಆದ್ರೆ ದುಡ್ಡು ಕೂಡಿಡಲು ಮಾತ್ರ ಸಾಧ್ಯವಾಗುವುದೇ ಇಲ್ಲ. ಇನ್ನು ಕೆಲವರು ಇನ್ನೇನು ದುಡ್ಡು ಕೂಡಿಡಬೇಕು ಅನ್ನುವಷ್ಟರಲ್ಲೇ ಏನಾದರೂ ಒಂದು ಸಮಸ್ಯೆ ಬರುತ್ತದೆ. ಇಂಥ ಸಮಸ್ಯೆಗೆ ಪರಿಹಾರ ಅಂದ್ರೆ ಸ್ತ್ರೀ ಸೂಕ್ತ ಹೋಮ.
ಸ್ತ್ರೀ ಸೂಕ್ತ ಎಂದರೆ ಶಕ್ತಿದೇವಿಯನ್ನ ನೆನೆದು ಹೇಳುವ ಸ್ತೋತ್ರ. ಈ ಸ್ತೋತ್ರವನ್ನ ಪಠಿಸುತ್ತ ಪುರೋಹಿತರು ಪದ್ಧತಿ ಪ್ರಕಾರ ಹೋಮ ಮಾಡುತ್ತಾರೆ. ಈ ಹೋಮದಲ್ಲಿ ಭಾಗವಹಿಸಿ, ಸ್ತ್ರೀಸೂಕ್ತವನ್ನ ಆಲಿಸಿದರೂ ಸಾಕು, ನಿಮಗೆ ಪುಣ್ಯ ಪ್ರಾಪ್ತಿಯಾಗುತ್ತದೆ. ಲಕ್ಷ್ಮೀ ಕಟಾಕ್ಷ ದೊರೆಯುತ್ತದೆ.
ಉತ್ತಮ ಪೌರೋಹಿತ್ಯ ಮಾಡುವವರನ್ನ ಕರೆಸಿ ಸ್ತ್ರೀ ಸೂಕ್ತ ಹೋಮ ಮಾಡಿಸುವುದು ಒಳಿತು. ಈ ಹೋಮ ಮಾಡಿಸುವುದರಿಂದ ಹಣಕಾಸಿನ ಸಮಸ್ಯೆ ದೂರವಾಗುತ್ತದೆ. ಅಂದುಕೊಂಡ ಕೆಲಸ ನೆರವೇರುತ್ತದೆ. ಈ ಹೋಮ ಮಾಡಿದ ಬಳಿಕ, ನೀವು ವ್ಯಾಪಾರ ವ್ಯವಹಾರದಲ್ಲಿ ಅಭಿವೃದ್ಧಿ ಕಾಣುವಿರಿ.

ಕಟೀಲು ದುರ್ಗಾಪರಮೇಶ್ವರಿ ಜ್ಯೋತಿಷ್ಯ ಕೇಂದ್ರ
ಪಂಡಿತ್ ಶ್ರೀ ಸುದರ್ಶನ್ ಭಟ್ ( ಕುಡ್ಲ )
9019893816
ಉತ್ತರ ಕನ್ನಡ, ದಕ್ಷಿಣ ಕನ್ನಡದ ಪ್ರಖ್ಯಾತ ಜ್ಯೋತಿಷ್ಯರು, ಇವರು ನಿಮ್ಮ ಸಮಸ್ಯೆಗಳಾದ ವಿದ್ಯೆ,
ಉದ್ಯೋಗ, ವ್ಯಾಪಾರ, ಮದುವೆ, ಸಂತಾನ, ಆರೋಗ್ಯ, ಸ್ರಿö್ತÃ-ಪುರುಷ ವಶೀಕರಣ, ಮಾಟ-ಮಂತ್ರ,
ಶತ್ರು ನಾಶ, ಭೂಮಿ ವಿಚಾರ, ಸತಿ-ಪತಿ ಕಲಹ, ಮದುವೆದುಷ್ಟ ಶಕ್ತಿ, ದೃಷ್ಟಿ ದೋಷ ಪರಿಹಾರ,
ಇನ್ನೂ ನಿಮ್ಮ ಗುಪ್ತ ಕಠಿಣ ಸಮಸ್ಯೆಗಳಿಗೆ ಕೇರಳಿಯ ದೈವಿಕ ಶಕ್ತಿಯಿಂದ
೨ ದಿನಗಳಲ್ಲಿ ಪರಿಹಾರ (೧೦೦% ಪರಿಹಾರ ಗ್ಯಾರಂಟಿ )
ಒಂದೇ ಕರೆಯಲ್ಲಿ ನಿಮ್ಮ ಜೀವನ ಬದಲಾಯಿಸುತ್ತಾರೆ.
ಫೋನಿನ ಮೂಲಕ ಪರಿಹಾರ




