ದೇವರ ಕೋಣೆಯಲ್ಲಿ ಇಂಥ ವಸ್ತು ಇಡಬಾರದು..

ದೇವರ ಕೋಣೆಯಲ್ಲಿ ಕೆಲ ವಸ್ತುಗಳನ್ನ ಇಡುವಂತಿಲ್ಲ. ಅವುಗಳನ್ನ ದೇವರ ಕೋಣೆಯಲ್ಲಿಟ್ಟರೆ, ಉತ್ತಮವಲ್ಲ. ಆದ್ರೆ ನಮಗೆ ಗೊತ್ತಿದ್ದೋ ಗೊತ್ತಿಲ್ಲದೆಯೋ ನಾವು ಇಂಥ ತಪ್ಪುಗಳನ್ನ ಮಾಡಿಬಿಡುತ್ತೇವೆ. ಹಾಗಾದ್ರೆ ಯಾವ ವಸ್ತುಗಳನ್ನ ದೇವರ ಕೋಣೆಯಲ್ಲಿಡಬಾರದು ಅನ್ನೋ ಬಗ್ಗೆ ತಿಳಿಯೋಣ ಬನ್ನಿ..

ಕಟೀಲು ದುರ್ಗಾಪರಮೇಶ್ವರಿ ಜ್ಯೋತಿಷ್ಯ ಕೇಂದ್ರ
ಪಂಡಿತ್ ಶ್ರೀ ಸುದರ್ಶನ್ ಭಟ್ ( ಕುಡ್ಲ )
9019893816

ಹೂವು: ದೇವರಿಗೆ ಹಾಕಿದ ಹೂವನ್ನ ಮಾರನೇದಿನವೂ ಹಾಗೆ ಇಡಬಾರದು. ಅದು ಬಾಡಿ ಹೋಗಲಿ ಅಥವಾ ಫ್ರೆಶ್ ಆಗಿಯೇ ಇರಲಿ. ಆ ಹೂವನ್ನ ತೆಗೆದು, ಬೇರೆ ಹೂವನ್ನ ಹಾಕಬೇಕು. ಮತ್ತು ದೇವರ ಕೋಣೆಯನ್ನ ಯಾವಾಗಲೂ ಸ್ವಚ್ಛವಾಗಿಡಬೇಕು.

ದೇವರ ಫೋಟೋ: ದೇವರ ಕೋಣೆಯಲ್ಲಿ 2ರಿಂದ 3ಫೋಟೋಗಳನ್ನಿರಿಸದರೆ ಸಾಕು. ಆ ಫೋಟೋವನ್ನ ಪ್ರತಿದಿನ ಒರೆಸಿ, ಸ್ವಚ್ಛವಾಗಿರಿಸಬೇಕು. ದೊಡ್ಡ ದೊಡ್ಡ ದೇವರ ಮೂರ್ತಿ, ದೇವರ ಫೋಟೋವನ್ನಿಟ್ಟರೆ, ಅದಕ್ಕೆ ಮೂರು ಹೊತ್ತು ಮಡಿಯಿಂದ ಅಭಿಷೇಕ, ನೈವೇದ್ಯವೆಲ್ಲ ಮಾಡಬೇಕು. ಅದನ್ನ ಮಾಡದಿದ್ದರೆ ದೋಷ ತಾಗುತ್ತದೆ. ಆದ್ದರಿಂದ 2ರಿಂದ 3 ಫೋಟೋಗಳಿದ್ದರೆ ಸಾಕು.

ಅಲ್ಲದೇ, ಶಾಂತವಾದ ದೇವರ ಫೋಟೋ ಇರಲಿ. ರಾಯರು, ಗಣಪತಿ, ಲಕ್ಷ್ಮೀ, ಸರಸ್ವತಿ ಇಂಥ ಫೋಟೋಗಳಿರಲಿ. ಆದ್ರೆ ಉಗ್ರಸ್ವರೂಪಿ ದೇವರ ಫೋಟೋ ಇಡಲೇಬಾರದು. ಉಗ್ರನರಸಿಂಹ, ಕಾಳಿ ದೇವಿ ಇಂಥ ದೇವರ ಫೋಟೋ ಮನೆಯಲ್ಲಿರಿಸುವುದು ಉತ್ತಮವಲ್ಲ.

ಇನ್ನು ದೀಪದ ಹಣತೆ ಶುದ್ಧವಾಗಿರಲಿ. ದೀಪ ಹಚ್ಚುವಾಗ ಆ ಹಣತೆಯನ್ನ ಒರೆಸಿ, ಶುದ್ಧ ಮಡಿ ಇಡಬೇಕು.

ಕಟೀಲು ದುರ್ಗಾಪರಮೇಶ್ವರಿ ಜ್ಯೋತಿಷ್ಯ ಕೇಂದ್ರ
ಪಂಡಿತ್ ಶ್ರೀ ಸುದರ್ಶನ್ ಭಟ್ ( ಕುಡ್ಲ )
9019893816
ಉತ್ತರ ಕನ್ನಡ, ದಕ್ಷಿಣ ಕನ್ನಡದ ಪ್ರಖ್ಯಾತ ಜ್ಯೋತಿಷ್ಯರು, ಇವರು ನಿಮ್ಮ ಸಮಸ್ಯೆಗಳಾದ ವಿದ್ಯೆ,
ಉದ್ಯೋಗ, ವ್ಯಾಪಾರ, ಮದುವೆ, ಸಂತಾನ, ಆರೋಗ್ಯ, ಸ್ರಿö್ತÃ-ಪುರುಷ ವಶೀಕರಣ, ಮಾಟ-ಮಂತ್ರ,
ಶತ್ರು ನಾಶ, ಭೂಮಿ ವಿಚಾರ, ಸತಿ-ಪತಿ ಕಲಹ, ಮದುವೆದುಷ್ಟ ಶಕ್ತಿ, ದೃಷ್ಟಿ ದೋಷ ಪರಿಹಾರ,
ಇನ್ನೂ ನಿಮ್ಮ ಗುಪ್ತ ಕಠಿಣ ಸಮಸ್ಯೆಗಳಿಗೆ ಕೇರಳಿಯ ದೈವಿಕ ಶಕ್ತಿಯಿಂದ
೨ ದಿನಗಳಲ್ಲಿ ಪರಿಹಾರ (೧೦೦% ಪರಿಹಾರ ಗ್ಯಾರಂಟಿ )
ಒಂದೇ ಕರೆಯಲ್ಲಿ ನಿಮ್ಮ ಜೀವನ ಬದಲಾಯಿಸುತ್ತಾರೆ.
ಫೋನಿನ ಮೂಲಕ ಪರಿಹಾರ

About The Author