Monday, December 23, 2024

Latest Posts

ಪುಸ್ತಕವನ್ನು ತೆರೆದಿಟ್ಟು ಹೋಗಬಾರದು.. ಯಾಕೆ ಗೊತ್ತಾ..?

- Advertisement -

ಮಕ್ಕಳು ಓದುತ್ತಿರುವಾಗ ಕೆಲವೊಮ್ಮೆ ಪುಸ್ತಕಗಳನ್ನ ಮುಚ್ಚದೇ, ಹಾಗೇ ತೆಗೆದಿಟ್ಟು ಹೋಗುತ್ತಾರೆ. ಆದ್ರೆ ಹೀಗೆ ಮಾಡುವುದು ತಪ್ಪು. ಯಾಕೆ ಪುಸ್ತಕಗಳನ್ನು ತೆರೆದಿಟ್ಟು ಹೋಗಬಾರದು ಅನ್ನೋ ಬಗ್ಗೆ ತಿಳಿಯೋಣ ಬನ್ನಿ..

ಓಂ ಶ್ರೀ ಅನ್ನಪೂರ್ಣೇಶ್ವರಿ ಜ್ಯೋತಿಷ್ಯ ಕೇಂದ್ರ
ಪಂಡಿತ್ ಲಕ್ಷ್ಮಿಕಾಂತ್ ಭಟ್
9986987548

ವಿದ್ಯಾರ್ಥಿಗಳು ಎಷ್ಟೇ ಬುದ್ಧಿವಂತರಾಗಿದ್ದರೂ, ಕೆಲವೊಮ್ಮೆ ಅವರು ಮಾಡುವ ತಪ್ಪುಗಳು, ಅವರ ಬುದ್ಧಿವಂತಿಕೆಯನ್ನೇ ಹಾಳು ಮಾಡುತ್ತದೆ. ಗಮನವಿಟ್ಟು ಓದಿಕೊಂಡ ಪಾಠದ ಬಗ್ಗೆ ಪರೀಕ್ಷೆಯಲ್ಲಿ ಪ್ರಶ್ನೆ ಬಂದರೆ, ಅದಕ್ಕೆ ಉತ್ತರಿಸಲಾಗದ ಪರಿಸ್ಥಿತಿ ಬರುತ್ತದೆ. ಯಾಕೆ ಹೀಗೆ ಅಂತಾ ನೋಡೋದಾದ್ರೆ, ನೀವು ಓದುವಾಗ, ಪುಸ್ತಕ ತೆರೆದಿಟ್ಟು ಹೋಗುವುದೇ ಇದಕ್ಕೆ ಕಾರಣ.

ಹೌದು, ಪುಸ್ತಕ ತೆಗೆದಿಟ್ಟು ಹೋದಾಗ, ಹಲ್ಲಿ ಆ ಪುಸ್ತಕವನ್ನು ದಿಟ್ಟಿಸಿ ನೋಡಿದರೆ, ಆ ವಿದ್ಯಾರ್ಥಿ ಓದಿದ್ದು ಅತೀ ಬೇಗ ಮರೆತು ಹೋಗುತ್ತದೆಯಂತೆ. ಇದು ನಮ್ಮ ಹಿರಿಯರು ಕೂಡ ನಂಬುತ್ತಾರೆ. ಆದ್ದರಿಂದ ಪುಸ್ತಕ ತೆರೆದಿಟ್ಟು ಹೋಗಬಾರದು ಅಂತಾ ಹೇಳ್ತಾರೆ.

ಇನ್ನು ಪುಸ್ತಕ ತೆರೆದಿಟ್ಟು ಹೋದರೆ, ಮನೆಗೆ ಕಲಿಯ ಪ್ರವೇಶವಾಗುತ್ತದೆ. ಕಲಿ ಎಂದರೆ, ದುಷ್ಟ ಶಕ್ತಿ ಇದ್ದ ಹಾಗೆ. ಈತ ನಕಾರಾತ್ಮಕ ಶಕ್ತಿಯನ್ನು ಪಸರಿಸುವವನು. ಯಾವ ಜಾಗದಲ್ಲಿ ಶಿಸ್ತಿರುವುದಿಲ್ಲವೋ, ಅಂಥ ಜಾಗಕ್ಕೆ ಕಲಿಯ ಪ್ರವೇಶವಾಗುತ್ತದೆ. ಆತನ ಪ್ರೇವಶದಿಂದ ಮನೆಯಲ್ಲಿನ ಸಕಾರಾತ್ಮಕ ಶಕ್ತಿ ನಾಶವಾಗುತ್ತದೆ. ಇದರಿಂದ ವಿದ್ಯೆ ಕಲಿಯುವುದರಲ್ಲಿ ಮಕ್ಕಳು ಸಫಲರಾಗುವುದಿಲ್ಲ. ಹಾಗಾಗಿ ಓದಿದ ಬಳಿಕ ಪುಸ್ತಕವನ್ನು ಮುಚ್ಚಿಟ್ಟು ಹೋಗಬೇಕು.

ಓಂ ಶ್ರೀ ಅನ್ನಪೂರ್ಣೇಶ್ವರಿ ಜ್ಯೋತಿಷ್ಯ ಕೇಂದ್ರ
ಪಂಡಿತ್ ಲಕ್ಷ್ಮಿಕಾಂತ್ ಭಟ್
9986987548

ಉತ್ತರ ಕನ್ನಡ, ದಕ್ಷಿಣ ಕನ್ನಡ ಪ್ರಖ್ಯಾತ ಜ್ಯೋತಿಷ್ಯರು
ಇವರು ನಿಮ್ಮ ಸಮಸ್ಯೆಗಳಾದ ವಿದ್ಯೆ, ಉದ್ಯೋಗ,
ವ್ಯಾಪಾರ, ಮದುವೆ, ಸಂತಾನ, ಆರೋಗ್ಯ,
ಸ್ತ್ರೀ-ಪುರುಷ ವಶೀಕರಣ, ಮಾಟ-ಮಂತ್ರ, ಶತ್ರು ನಾಶ,
ಭೂಮಿ ವಿಚಾರ, ಸತಿ-ಪತಿ ಕಲಹ, ಮದುವೆ ಸಮಸ್ಯೆ,
ದುಷ್ಟ ಶಕ್ತಿ, ದೃಷ್ಟಿದೋಷ ಪರಿಹಾರ,
ಇನ್ನೂ ನಿಮ್ಮ ಗುಪ್ತ ಕಠಿಣ ಸಮಸ್ಯೆಗಳಿಗೆ ಕೇರಳಿಯ
ದೈವಿಕ ಶಕ್ತಿಯಿಂದ 2 ದಿನಗಳಲ್ಲಿ ಪರಿಹಾರ
( 100% ಪರಿಹಾರ ಗ್ಯಾರಂಟಿ )

- Advertisement -

Latest Posts

Don't Miss