Jagadeesh Shettar : ಲೋಕಸಭೆ ಚುನಾವಣೆ,ಸಂಘಟನೆ ದೃಷ್ಟಿಯಿಂದ ಸಭೆ ಕರೆದಿದ್ದಾರೆ : ಜಗದೀಶ್ ಶೆಟ್ಟರ್

Hubballi News : ಕಳೆದ ಮೂರ್ನಾಲ್ಕು ದಿನಗಳ ಹಿಂದೆ AICC ಕಚೇರಿಯಿಂದ ಕರೆ ಬಂದಿದ್ದು,ಇವತ್ತು ದೆಹಲಿಗೆ ಹೊರಟಿದ್ದೇನೆ ಅಂತ ಮಾಜಿ ಸಿಎಂ ಜಗದೀಶ್ ಶೆಟ್ಟರ್ ಹೇಳಿದ್ದಾರೆ. ಈ ಬಗ್ಗೆ ಹುಬ್ಬಳ್ಳಿಯಲ್ಲಿ ಮಾತನಾಡಿದ ಅವರು ಅಸಮಾಧಾನಕ್ಕೂ ಇದಕ್ಕೂ ಸಂಭಂದವೇ ಇಲ್ಲ,ಸುಮ್ಮನೆ ಅಸಮಾಧಾನಕ್ಕೆ ಟ್ಯಾಗ್ ಮಾಡ್ತೀದಾರೆ.

ಶಾಸಕಾಂಗ ಸಭೆಗೂ ಮುನ್ನವೇ ದೆಹಲಿಗೆ ಬರುವಂತೆ ಮಾಹಿತಿ ಬಂದಿತ್ತು ಇದು ಪೂರ್ವ ನಿಯೋಜಿತ ಸಭೆ.ಕಾಂಗ್ರೆಸ್ ಕರ್ನಾಟಕದಲ್ಲಿ ಅಧಿಕಾರಕ್ಕೆ ಬಂದಿದೆ..ರಾಜ್ಯದ ಪರಸ್ಥಿತಿ ಕುರಿತು ಚರ್ಚೆ ಆಗಲಿದೆ.

ಒಂದು ಕ್ಷೇತ್ರದ ಬಗ್ಗೆ ಅಲ್ಲ,ರಾಜ್ಯದ ಬಗ್ಗೆ ನಾಯಕರು ಚರ್ಚೆ ಮಾಡಲಿದ್ದಾರೆ.ಮುಂದಿನ ಲೋಕಸಭೆ ಚುನಾವಣೆ,ಸಂಘಟನೆ ದೃಷ್ಟಿಯಿಂದ ಸಭೆ ಕರೆದಿದ್ದಾರೆ.ಕೇಂದ್ರದ ವರಿಷ್ಠರು ಸಭೆ ನಿಯೋಜನೆ ಮಾಡಿದ್ದಾರೆ,ಸಭೆಗೆ ನಾನು ಹೋಗಲಿದ್ದೇನೆ ಸರ್ಕಾರ ಬಂದ ಮೇಲೆ ಸಂಘಟನೆ, ಪಕ್ಷದ ಬೆಳವಣಿಗೆ ಬಗ್ಗೆ ಚರ್ಚೆಯಾಗಲಿದೆ ಎಂದರು.

Basavaraj Bommai : ಬೊಮ್ಮಾಯಿ ಸರ್ಕಾರದ ಯಡವಟ್ಟಿನಿಂದ ಕಂಗೆಟ್ಟ ಗುತ್ತಿಗೆದಾರರು: ಜಿಲ್ಲೆಯಲ್ಲಿಯೇ 315 ಕೋಟಿ ಬಾಕಿ

Collage : ಶಿರ್ವ ಮೂಲ್ಕಿ ಸುಂದರ್ ರಾಮ್ ಶೆಟ್ಟಿ ಕಾಲೇಜಿಗೆ ನ್ಯಾಕ್ ಭೇಟಿ

Deer : ಬೆಳ್ತಂಗಡಿ : ಜಿಂಕೆ ದಾಳಿಗೆ ಆಡುಗಳು ಬಲಿ..!

About The Author