- Advertisement -
ಕರ್ನಾಟಕ ಟಿವಿ : ಜಮ್ಮು ಕಾಶ್ಮೀರದ ಮಾಜಿ ಮುಖ್ಯಮಂತ್ರಿ ಮೆಹಬೂಬ ಮುಫ್ತಿಯವರ ಗೃಹ ಬಂಧನಅವಧಿಯನ್ನ ಮತ್ತೆ 3 ತಿಂಗಳಿಗೆ ವಿಸ್ತರಣೆ ಮಾಡಲಾಗಿದೆ.. ಕಣಿವೆ ರಾಜ್ಯದ ವಿಶೇಷ ಸ್ಥಾನಮಾಣ ತೆಗೆಯುವ ಸಂದರ್ಭದಿಂದ ರಾಜ್ಯದ ಹಿರಿಯ ನಾಯಕರನ್ನ ಗೃಹಬಂಧನದಲ್ಲಿ ಇರಿಸಲಾಗಿದೆ.. ಇದೀಗ ಮತ್ತೆ ಮೊಹಬೂಬ ಮುಫ್ತಿ ಗೃಹ ಬಂಧನ ಅವಧಿಯನ್ನ 3 ತಿಂಗಳು ವಿಸ್ತರಿಸಲಾಗಿದೆ.

- Advertisement -