ಜಾರ್ಖಾಂಡ್: ಇತ್ತೀಚಿನ ದಿನಗಳಲ್ಲಿ ಪ್ರೀತಿಗೆ ಒಂದಲ್ಲಾ ಒಂದು ರೀತಿಯಲ್ಲಿ ಮೋಸಗಳು ನಡೆಯುತ್ತಿವೆ.. ಜಾರ್ಖಾಂಡ್ ನಲ್ಲಿ ಬುದುವಾರ ಸರಿಯಾ ಪೋಲಿಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನೆಡೆದಿದೆ. ಪ್ರಿಯಕರ ಮತ್ತು ಆವನ ಮನೆಯವರು ಯುವತಿಗೆ ಬೇರೆ ರೀತಿಯಲ್ಲಿ ಹಿಂಸೆ ಮಾಡಿದ ಘಟನೆ ನಡೆದಿದೆ.ಅದು ಯಾವ ರೀತಿ ಅಂತೀರಾ ಇಲ್ಲಿದೆ ನೋಡಿ.
ಜಾರ್ಖಾಂಡ್ ನ ಗಿರಿದಹ್ ನಲ್ಲಿ ಒಬ್ಬ ಯುವಕ ಕೆಲವು ತಿಂಗಳುಗಳಿಂದ ಒಂದು ಯುವತಿಯನ್ನು ಪ್ರೀತಿಸುತ್ತಿದ್ದ ಅದರೆ ಆ ವಿಷಯ ಮನೆಯವರಿಗೆ ತಿಳಿದು ಹೇಗಾದರೂ ಮಾಡಿ ಆ ಹುಡುಗಿಗೆ ಬುದ್ದಿ ಕಲಿಸಬೇಕು ಎಂದುಕೊಂಡು ಆಕೆಯ ಪ್ರಿಯಕರ. ಅವನ ತಂದೆ ತಾಯಿ ಮತ್ತು ಮಲತಾಯಿ ಸೇರಿ ಆವನ ಮೂಲಕ ಪ್ರಿಯತಮೆಯನ್ನು ಮನೆಗೆ ಕರೆಸಿ ಮಾತನಾಡುಬೇಕು ಒಂದು ಹೇಳಿ ಅವಳಿಗೆ ಅವನ ಮೂಲಕ ಕರೆ ಮಾಡಿಸಿ ಮನೆಗೆ ಕರೆಸಿಕೊಂಡಿದ್ದಾರೆ..
ಆ ಯುವತಿ ಅವನ ಮಾತನ್ನು ನಂಬಿ ಮನೆಗೆ ಬಂದಿದ್ದಾಳೆ ಅವಳು ಬಂದಿದ್ದೇ ತಡ ಅವಳನ್ನು ಊರ ಪಕ್ಕದಲ್ಲಿರುವ ಕಾಡಿಗೆ ಕರೆದುಕೊಂಡು ಹೋಗಿ ಅವಳಿಗೆ ಮನಬಂದಂತೆ ತಳಿಸಿ ಅವಳ ಬಟ್ಟೆಯನ್ನು ಹರಿದು ಹಾಕಿ ಅವಳನ್ನು ಬೆತ್ತಲೆಗೊಳಿಸಿ ಅವಳನ್ನು ಮರಕ್ಕೆ ಕಟ್ಟಿಹಾಕಿದ್ದಾರೆ ನಂತರ ಅವಳು ಸತ್ತಿದ್ದಾಳೆ ಎಂದು ಭಾವಿಸಿ ಮನೆಗೆ ತೆರಳಿದ್ದಾರೆ ಹೇಗೋ ವಿಷಯ ತಿಳಿದುಕೊಂಡ ಪೋಲಿಸರು ಆ ಯುವತಿಯನ್ನು ರಕ್ಷಸಿ ಸ್ಥಳಿಯ ಆಸ್ಪತ್ರೆಗೆ ದಾಖಲಿಸಿದ್ದಾರೆ. ನಂತರ ಅವಳಿಂದ ಆ ಘಟನೆ ಕುರಿತು ಮಾಹಿತಿ ಕಲೆ ಹಾಕಿ ಅವಳ ಪ್ರಿಯಕರ. ತಂದೆ ತಾಯಿ ಮಲತಾಯಿಯನ್ನು ಬಂದಿಸಿದ್ದಾರೆ. ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
Crocodile : ಕೃಷ್ಣಾ ನದಿ ತೀರದಲ್ಲಿ ಮೊಸಳೆಗಳ ದಂಡು : ಆತಂಕದಲ್ಲಿ ಸ್ಥಳೀಯರು