- Advertisement -
ಮೈಸೂರು: ಇಂದು ಶ್ರೀ ಜಮಚಾಮರಾಜೇಂದ್ರ ಒಡೆಯರ ಪುಣ್ಯ ಸ್ಮರಣೆಯಿದ್ದು ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಟ್ವೀಟ್ ಮೂಲಕ ಗೌರವ ನಮನಗಳನ್ನು ಸಲ್ಲಿಸಿದ್ದಾರೆ.
ಮೈಸೂರು ರಾಜವಂಶದ ದಕ್ಷ ಆಡಳಿತಗಾರ, ರಾಜಯೋಗಿ ಬಿರುದಾಂಕಿತ ಶ್ರೀ ಜಯಚಾಮರಾಜೇಂದ್ರ ಒಡೆಯರ್ ಅವರ ಪುಣ್ಯಸ್ಮರಣೆಯಂದು ಗೌರವ ನಮನಗಳು.
ಮೈಸೂರು ಸಂಸ್ಥಾನದ 25 ನೇ ಮಹಾರಾಜರಾಗಿ ರಾಜತಂತ್ರ, ಪ್ರಜಾತಂತ್ರ ಆಳ್ವಿಕೆ ಹಾಗೂ ಸಮಾಜಮುಖಿ ಚಿಂತನೆ, ಜನಪರ ಕಾರ್ಯಗಳ ಮೂಲಕ ಅವರ ಸೇವೆ ಅನನ್ಯವಾದದ್ದು.
Railway workshop: ಕ್ಷುಲ್ಲಕ ಕಾರಣಕ್ಕೆ ರೈಲ್ವೆ ವರ್ಕ್ ಶಾಪ್ ನಲ್ಲಿ ಸಿಬ್ಬಂದಿಗಳು ಹೊಡೆದಾಟ..!
Cauvery water: ರಸ್ತೆಯಲ್ಲಿ ಟೀ ಮಾಡಿ ಪ್ರತಿಭಟನೆ: ಸ್ವಯಂ ಪ್ರೇರಿತವಾಗಿ ಬಂದ್ ಗೆ ಬೆಂಬಲ;
.
- Advertisement -