Sunday, September 8, 2024

Latest Posts

ಅಸಮಧಾನಿತ ಶಾಸಕರ ಮನಪರಿವರ್ತನೆ ಮಾಡುವಲ್ಲಿ ಯಶಸ್ವಿಯಾದ ನಿಖಿಲ್ ಕುಮಾರಸ್ವಾಮಿ..!

- Advertisement -

ರಾಜಕೀಯ ಸುದ್ದಿ: ಲೋಕಸಭೆ ಚುನಾವಣೆ ಹಿನ್ನೆಲೆ ರಾಜ್ಯದಲ್ಲಿ ಕಾಂಗ್ರೆಸ್ ವಿರುದ್ದ ಚುನಾವಣೆಯಲ್ಲಿ ಗೆಲ್ಲಲು ಜೆಡಿಎಸ್ ಪಕ್ಷ ಬಿಜೆಪಿ ಜೊತೆ ಮೈತ್ರಿ ಮಾಡಿಕೊಂಡಿದೆ. ಆದರೆ ಜೆಡಿಎಸ್ ನ ಕೆಲವು ಶಾಸಕರು ಮೈತ್ರಿ ವಿರುದ್ದ ಅಸಮದಾನ ವ್ಯಕ್ತಪಡಿಸಿದ್ದಾರೆ.

ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ ವಿರುದ್ದ ಗೆಲುವನ್ನು ಸಾಧಿಸಿದ ಶಾಸಕರುಗಳು ಬಿಜೆಪಿ ಜೊತೆಗಿನ ಜೆಡಿಎಸ್ ಮೈತ್ರಿಗೆ ಅಸಮಧಾನ ವ್ಯಕ್ತಪಡಿಸಿದ್ದಾರೆ. ಇದನ್ನು ಮನಗೊಂಡ ಜೆಡಿಎಸ್ ಯುವ ಘಟಕದ ಅಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಅಸಮಧಾನಗೊಂಡಿರುವ ಶಾಸರನ್ನು ಸಂಪರ್ಕ ಮಾಡಿ ಮನಪರಿವರ್ತನೆ ಮಾಡುವಲ್ಲಿ ಯಶಸ್ವಿಯಾದರು.

ಇನ್ನು ಗುರುಮಿಠಕಲ್ ಶಾಸಕರಾದ ಶರಣಗೌಡ ಕಂದಕುರ್ ಹಾಗೂ ದೇವದುರ್ಗ ಶಾಸಕಿ ಕರೆಮ್ಮ ಜಿ ನಾಯಕ ಅವರು ಬಿಜೆಪಿ ಅಭ್ಯರ್ಥಿ ವಿರುದ್ದ ವಿಧಾನಸಭೆ ಚುನಾವಣೆಯಲ್ಲಿ ಗೆಲುವನ್ನು ಸಾಧಿಸಿದ್ದರು. ಈ ಇಬ್ಬರು ಶಾಸಕರ ಮನ ಪರಿವರ್ತನೆ ಮಾಡುವಲ್ಲಿ ನಿಖಿಲ್ ಕುಮಾರಸ್ವಾಮಿ ಯಶಸ್ವಿಯಾದರು.

Indian Constitution: ಸಂವಿಧಾನ ಪುಸ್ತಕ ಹಿಡಿದು ಕಾವೇರಿ ಪರ ಪ್ರತಿಭಟನೆ..!

ರಸ್ತೆಯಲ್ಲಿ ಅಡ್ಡ ಮಲಗಿ ಪ್ರತಿಭಟಿಸಿದ ಕನ್ನಡಪರ ಸಂಘಟನೆಗಳು..!

ಕಾವೇರಿ ಬಗ್ಗೆ ಸಂಸತ್ತಿನಲ್ಲಿ ಮೊದಲ ವರ್ಷವೇ ಗಟ್ಟಿ ದನಿ ಎತ್ತಿದ್ದೆ-ಸಂಸದೆ ಸುಮಲತಾ ಅಂಬರೀಶ್..!

- Advertisement -

Latest Posts

Don't Miss