Health Tips: ಜೀನಿ ಮಿಲೆಟ್ ಹೆಲ್ತ್ ಮಿಕ್ಸ್‌ಗೆ ಸಂಬಂಧಿಸಿದಂತೆ ಇನ್ನೋರ್ವ ವ್ಯಕ್ತಿ ಈ ಬಗ್ಗೆ ಅನಿಸಿಕೆ ಹೇಳಿದ್ದಾರೆ. ಜೀನಿ ಸರಿಹಿಟ್ಟನ್ನು ಸಿರಿಧಾನ್ಯ ಬಳಸಿ. ಮಡಿಕೆಯಲ್ಲಿ ಹುರಿದು ಪುಡಿ ಮಾಡಿ ತಯಾರಿಸಲಾಗುತ್ತದೆ. ನನ್ನ ಮಗು ಜೀನಿ ಸರಿಹಿಟ್ಟು ತಿಂದು ಆರೋಗ್ಯವಾಗಿದ್ದರೆ, ನನ್ನ ಅಮ್ಮ ಜೀನಿ ಮಿಲೆಟ್ ಹೆಲ್ತ್ ಮಿಕ್ಸ್ ತಿಂದು ಆರೋಗ್ಯವಾಗಿದ್ದಾರೆ ಎಂದಿದ್ದಾರೆ.
ಮನೆಯಲ್ಲಿ ಅಮ್ಮಂದಿರು ಮನೆಮದ್ದು ಮಾಡುವ ರೀತಿಯೇ ಜೀನಿ ಹಿಟ್ಟನ್ನು ತಯಾರಿಸಲಾಗುತ್ತದೆ. ಈ ಬಗ್ಗೆ ಯೂಟ್ಯೂಬ್‌ನಲ್ಲಿ ಆ್ಯಡ್ ನೋಡಿ, ಜೀನಿ ಮಿಲೆಟ್ ಹೆಲ್ತ್ ಮಿಕ್ಸ್ ಖರೀದಿಸಿ, ತಂದೆ. ಬಳಿಕ ಅದನ್ನು ಸೇವಿಸಿ, ನನ್ನ ಅಮ್ಮ ಆರೋಗ್ಯವಾಗಿರುವುದನ್ನು ನೋಡಿ, ಮಗುವಿಗಾಗಿ ನಾನು ಜೀನಿ ಸರಿಹಿಟ್ಟು ಖರೀದಿಸಿ ತಂದೆ. ಇದೀಗ ನನ್ನ ಎರಡನೇಯ ಮಗನಿಗೂ ಜೀನಿ ಸರಿಹಿಟ್ಟನ್ನೇ ಕೊಡುತ್ತಿದ್ದೇನೆ. ನನ್ನ ಇಬ್ಬರೂ ಮಕ್ಕಳು ಸಖತ್ ಆ್ಯಕ್ಟೀವ್ ಆಗಿ, ದಪ್ಪಗಾಗಿ, ಆರೋಗ್ಯವಾಗಿ ಇದ್ದಾರೆಂದು ಸಂತಸ ವ್ಯಕ್ತಪಡಿಸಿದ್ದಾರೆ.
ನಾನು ಈ ಮೊದಲು ಬೇರೆ ಬ್ರ್ಯಾಂಡ್ ಸರಿಹಿಟ್ಟು ತರಿಸಿ, ಬಳಿಸಿದ್ದೆ. ಆದರೆ ಮಗು ಅದನ್ನು ತಿಂತಾನೇ ಇರಲಿಲ್ಲ. ಹಾಗಾಗಿ ನಾನು ಜೀನಿ ಬಳಸಿದ ಬಳಿಕ, ಮಗು ಅದನ್ನು ಇಷ್ಟಪಟ್ಟು ತಿನ್ನುತ್ತಿದೆ. ಹಾಗಾಗಿ ನನ್ನ ಅಕ್ಕನ ಮಕ್ಕಳಿಗೂ ನಾನು ಜೀನಿ ಸರಿಹಿಟ್ಟನ್ನೇ ಕೊಡಲು ಸಜೆಸ್ಟ್ ಮಾಡಿದ್ದೇನೆಂದು ಹೇಳಿದ್ದಾರೆ.