Health Tips: ಜೀನಿ ಮಿಲೆಟ್ ಹೆಲ್ತ್ ಮಿಕ್ಸ್ ಸೇವಿಸಿ, ಎಷ್ಟೋ ಜನ ತಮ್ಮ ಅನಾರೋಗ್ಯವನ್ನು ಸರಿ ಮಾಡಿಕೊಂಡು, ಇದೀಗ ಆರೋಗ್ಯವಾಗಿರುವುದನ್ನು ನೀವು ನೋಡಿದ್ದೀರಿ. ಅದೇ ರೀತಿ ಇಲ್ಲೊಬ್ಬ ವ್ಯಕ್ತಿ ಜೀನಿ ಸೇವಿಸಿದ ಬಳಿಕ ಅವರ ಆರೋಗ್ಯಕ್ಕಾದ ಲಾಭದ ಬಗ್ಗೆ ವಿವರಿಸಿದ್ದಾರೆ.
ನಾವು ಟಿವಿಯಲ್ಲಿ ಬರುವ ಆ್ಯಡ್ ನೋಡಿ, ಜೀನಿ ಖರೀದಿಸಲು ಶುರು ಮಾಡಿದ್ವಿ. ಕೆಲವೇ ತಿಂಗಳಲ್ಲಿ ನಾವು ನಮ್ಮ ಆರೋಗ್ಯದಲ್ಲಾಗುವ ಉತ್ತಮ ಬದಲಾವಣೆಯನ್ನು ಗಮನಿಸಿದ್ವಿ. ಇದು ದೇಹಕ್ಕೆ ಔಷಧಿಯ ರೀತಿ ಕೆಲಸ ಮಾಡಿದ್ರೂ ಕೂಡ, ಸೇವಿಸಲು ಬಹು ರುಚಿಯಾಗಿದೆ. ಜೀನಿ ತಯಾರಿಸಿ, ಕುಡಿದರೆ, ಪಾಯಸ ಕುಡಿದ ರೀತಿ ಇರುತ್ತದೆ. ಹಾಗಾಗಿ ಇದು ನಮಗೆ ಔಷಧಿ ಎಂದು ಅನ್ನಿಸುವುದೇ ಇಲ್ಲವೆಂದು ಹೇಳಿದ್ದಾರೆ.
ನಾನೊಬ್ಬನೇ ಮನೆಯಲ್ಲಿ ಜೀನಿ ಬಳಸುವುದಲ್ಲದೇ, ನನ್ನ ಮಗ ಮತ್ತು ನನ್ನ ಪತ್ನಿ ಕೂಡ ಜೀನಿ ಮಿಲೆಟ್ ಹೆಲ್ತ್ ಮಿಕ್ಸ್ ಬಳಸುತ್ತೇವೆ. ಎರಡೂವರೆ ವರ್ಷಗಳಿಂದ ಇದರ ಬಳಕೆ ಮಾಡುತ್ತಿದ್ದು, ಪ್ರತಿದಿನ ಬೆಳಿಗ್ಗೆ ತಿಂಡಿಯ ರೂಪದಲ್ಲಿ ನಾವು ಇದನ್ನು ಸೇವಿಸುತ್ತೇವೆ. ಮತ್ತು ಇಡೀ ದಿನ ಚೈತನ್ಯದಾಾಯಕರಾಗಿರುತ್ತೇವೆ ಎಂದು ಹೇಳಿದ್ದಾರೆ. ಇನ್ನಷ್ಟು ಮಾಹಿತಿಗಾಗಿ ಈ ವೀಡಿಯೋ ನೋಡಿ.