- Advertisement -
www.karnatakatv.net ಕೇರಳಾ: ಕೊರೊನಾ ಸಾಂಕ್ರಾಮಿಕ ರೋಗ ಶುರುವಾಗಿ ವರ್ಷದ ಮೇಲಾಗಿದೆ. ಇನ್ನೂ ಅದರ ಪರಿಣಾಮ ಪೂರ್ತಿಯಾಗಿ ಹೋಗಿಲ್ಲ. ಅಷ್ಟರಲ್ಲಾಗಲೇ ಕೇರಳಾದಲ್ಲಿ ಜೀಕಾ ವೈರಸ್ ಮಾದರಿ ಪತ್ತೆಯಾಗಿದೆ. ಈ ವೈರಸ್ 2016ರಲ್ಲಿ ಆಫ್ರಿಕಾದಲ್ಲಿ ಕಂಡುಬಂದಿತ್ತು. ನಂತರ ಅದರ ಮಾದರಿಯ ಅಂತ್ಯವಾಗಿತ್ತು. ಆದರೆ ಈಗ ಕೇರಳಾದಲ್ಲಿ ಮತ್ತೆ ಜೀಕಾ ವೈರಸ್ ಪತ್ತೆಯಾಗಿರುವುದು ಮತ್ತೊಂದು ಆತಂಕಕ್ಕೆ ಗುರಿಮಾಡಿದೆ.
- Advertisement -