Tuesday, April 15, 2025

Latest Posts

ಪ್ರೋ ಕಬಡ್ಡಿ 10ನೇ ಆವೃತ್ತಿ ‘ಯು.ಪಿ.ಯೋಧ’ ತಂಡಕ್ಕೆ ಆಯ್ಕೆಯಾದ ಕನ್ನಡಿಗ ಗಗನ್ ಗೌಡ..

- Advertisement -

Sports News: ಬಾಳೂರು ಗ್ರಾ.ಪಂ ಸದಸ್ಯರಾದ ಹಾಲುಗುಡ್ಡೆ ರಾಜಶೇಖರ್ ರವರ ಪುತ್ರ ಗಗನ್ ಗೌಡ ರವರು, ಫ್ರೋ ಕಬ್ಬಡ್ಡಿ 10 ನೇ ಆವೃತ್ತಿಗೆ “ಯು.ಪಿ ಯೋಧ” ತಂಡಕ್ಕೆ ಆಯ್ಕೆಯಾಗಿದ್ದು, ಇಂದು (23-07-2023) ಮಾಜಿ ಸಚಿವರಾದ ಹೆಚ್.ಹಾಲಪ್ಪ ನವರು, ಗಗನ್ ರವರ ಮನೆಗೆ ಭೇಟಿ ನೀಡಿ, ಅಭಿನಂದಿಸಿ, ಶುಭ ಹಾರೈಸಿದರು. ನೇಮಾಕ್ಷಿ ಗೌಡ್ರು, ದೇವೇಂದ್ರಪ್ಪ ಗೌಡ್ರು, ಜಯದೇವ, ಗಣಪತಿ, ಆನಂದ್ ಮೆಣಸೆ, ಸಂತೋಷ್ ಮತ್ತಿತರರು ಉಪಸ್ಥಿತರಿದ್ದರು.

ಗೃಹಲಕ್ಷ್ಮಿ ಸರ್ವರ್ ಬಂದ್ ಆರೋಪ: ಮಹಿಳಾ ಸಿಬ್ಬಂದಿ, ಸೆಕ್ಯುರಿಟಿ ಗಾರ್ಡ್ ಮೇಲೆ ಸಾರ್ವಜನಿಕರಿಂದ ಹಲ್ಲೆ

ಕಂಬಾರಗಣವಿ ಗ್ರಾಮದ ಸೇತುವೆ ಶಾಶ್ವತ ಪರಿಹಾರಕ್ಕೆ ಸಚಿವರ ಅಭಯ ಹಸ್ತ – ನನಸಾಗುತ್ತಾ ಕನಸು?

ನನ್ನ ಮಗನನ್ನು ಮನೆಗೆ ಕಳಿಸಿಕೊಡಿ ಪ್ಲೀಸ್: ಪೊಲೀಸರ ನಡೆಗೆ ಕಣ್ಣೀರು ಹಾಕಿದ ಯುವಕನ ತಾಯಿ..!

- Advertisement -

Latest Posts

Don't Miss