Sunday, September 8, 2024

Latest Posts

ಕಣ್ಮನ ಸೆಳೆದ ‘ಕಾಂತಾರ’ಕ್ಕೆ ಶತದಿನೋತ್ಸವದ ಸಂಭ್ರಮ…!

- Advertisement -

Film News:

ಕನ್ನಡ ಸಿನಿಲೋಕವನ್ನು ತುಳುನಾಡ ದೈವಾರಾಧನೆಯನ್ನು ಉತ್ತುಂಗದೆತ್ತರಕ್ಕೆ ಹಾರಿಸಿದ ಕೀರ್ತಿ ಕನ್ನಡದ ಕಾಂತರಾಕ್ಕೆ ಸಲ್ಲುತ್ತದೆ. ಟ್ರೆöÊಲರ್ ನಲ್ಲೇ ಸುದ್ದಿ ಮಾಡಿ ವಿದೇಶದಲೂ ಸಂಚಲನ ಮೂಡಿಸಿದ ಚಿತ್ರ ಅಂದ್ರೇನೆ ಅದು ಕಾಂತಾರ. ಪ್ರಶಸ್ತಿಗಳನ್ನು ಬಾಚಿ ಪ್ರೇಕ್ಷಕರನ್ನು ತನ್ನತ್ತ ಸಮೀಪಿಸಿ ಗಲ್ಲಾಪೆಟ್ಟಿಗೆಯಲ್ಲಿ ಸಖತ್ತಾಗೇ ಸೌಂಡ್ ಮಾಡಿದ ಕಾಂತಾರ ಚಿತ್ರಕ್ಕೆ ಇದೀಗ ಶತದಿನೋತ್ಸವ ಆಚರಣೆಯ ಸಂಭ್ರಮ.
ಮೂರಕ್ಷರದ ಕಾಂತಾರ ನೂರು ದಿನ ಆಚರಿಸಿದ ಕಥೆ . ಬಾಲಿವುಡ್ ಖಾನ್ ಗಳನ್ನು ಹಿಂದಿಕ್ಕಿ ಸ್ಯಾಂಡಲ್ ವುಡ್ ಶೆಟ್ಟರನ್ನ ಭಾರತಕ್ಕೆ ಪರಿಚಯಿಸಿದ ಸಿನಿಮಾ , ನಾಸ್ತಿಕರಿಗೆ ಆಸ್ತಿಕತೆಯ ಮಾರ್ಗ ತೋರಿದ ಚಿತ್ರ.
ಹಳ್ಳಿಯಲ್ಲಿ ಚಿತ್ರಿಕರಣಗೊಂಡು ದಿಲ್ಲಿಯಲ್ಲಿ ಶತದಿನೋತ್ಸವ ಆಚರಿಸುತ್ತಿರುವ ಸಿನಿಮಾ. ಕನ್ನಡ ಚಿತ್ರರಂಗವನ್ನು ಇಡಿ ಪ್ರಪಂಚವೇ ಮೆಚ್ಚುವಂತೆ ಮಾಡಿದ , ಕನ್ನಡದ  ಕೀರ್ತಿ ಪತಾಕೆಯನ್ನು ಆಕಾಶದೆತ್ತರಕ್ಕೆ ಹಾರಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ ಸಿನಿಮಾ
ರಿಷಬ್ ಶೆಟ್ಟಿ ನರ‍್ದೇಶೀಸಿ ನಟಿಸಿದಂತಹ ಸಿನಿಮಾ ಕಾಂತಾರ.. ಈ ಕಾಂತಾರ ಸಿನಿಮಾವನ್ನು ಹೊಂಬಾಳೆ ಫಿಲಂಸ್ ಬ್ಯಾರ‍್ನಡಿ ನರ‍್ಮಾಣ ಮಾಡಿದ್ದು ೨೦೨೨ ರ ಸೆಪ್ಟೆಂಬರ ೩೦ ರಂದು ರಾಜ್ಯಾದ್ಯಂತ ತೆರೆಕಂಡಿತು.
ತೆರೆ ಕಂಡಾಗಿನಿಂದಲೂ ರ‍್ಜರಿ ಪ್ರರ‍್ಶನಗೊಂಡು ಇವತ್ತು ಶತದಿನೋತ್ಸವದ ಸಂಭ್ರಮದಲ್ಲಿದೆ,
ಮೊದಲು ಕನ್ನಡ ಭಾಷೆಯಲ್ಲಿ ನರ‍್ಮಾಣವಾದ ಈ ಸಿನಿಮಾ ಸಿನಿ ಪ್ರೇಕ್ಷಕರ ಮೆಚ್ಚುಗೆಗೆ ಪಾತ್ರವಾಯಿತು . ಬಹಳ ಬೇಡಿಕೆಯಿದ್ದಂತಹ ಸಿನಿಮಾ ಇದಾಗಿದ್ದು ಬೇರೆ ರಾಜ್ಯಗಳಲ್ಲೂ ಸಿನಿಮಾ ಬಿಡುಗಡೆ ಮಾಡಲು ಮುಂದಾಯಿತು ಚಿತ್ರತಂಡ, ಬೇರೆ ರಾಜ್ಯದ ಜನರಿಗೆ ತುಂಬಾ ಹಿಡಿಸಿದ ಕಥಯಾಗಿದ್ದ ಕಾಂತಾರ , ಭಾಷೆ ರ‍್ಥವಾಗದ ಕಾರಣ ಪರಭಾಷಿಗರು ಚಿತ್ರವನ್ನು ಬೇರೆ ಭಾಷೆಗಳಿಗೆ ಡಬ್ ಮಾಡಲು ಒತ್ತಾಯ ಪಡಿಸಿದರು , ಪ್ರೇಕ್ಷಕರ ಒತ್ತಾಯದ ಮೇರೆಗೆ ಹಲವು ಭಾಷೆಗಳಿಗೆ ಡಬ್ ಆಗುವ ಮೂಲಕ ಇಡಿ ಭಾರತದಾದ್ಯಂತ ರ‍್ಜರಿ ಯಶಸ್ಸು ಗಳಿಸಿ ಇಂದು ಶತ ದಿನೋತ್ಸವದ ಸಂಭ್ರಮವನ್ನು ಆಚರಿಸಿಕೊಳ್ಳುತ್ತಿದೆ.

ಬಿಗ್‌ಬಾಸ್‌ನಲ್ಲಿ ಸಿಕ್ಕ ದುಡ್ಡನ್ನ ಏನ್ ಮಾಡ್ತೀರಾ ಅಂತಾ ಕೇಳಿದ್ದಕ್ಕೆ ರೂಪಿ ಏನಂದ್ರು ಗೊತ್ತಾ..?

ಥಗ್ಸ್ ಆಫ್ ರಾಮಘಡ

“ಬಾನ ದಾರಿಯಲ್ಲಿ” ಬಂತು ಇಂಪಾದ ಹಾಡು..

- Advertisement -

Latest Posts

Don't Miss