05.55pm- ಉತ್ತರ ಪ್ರದೇಶದ ಮಥುರಾದಲ್ಲಿ ಬಿಜೆಪಿಯ ಹೇಮಾಮಾಲಿನಿ ಗೆಲುವು
05.40pm- ಚಾಮರಾಜನಗರದಲ್ಲಿ ಬಿಜೆಪಿಯ ಶ್ರೀನಿವಾಸ್ ಪ್ರಸಾದ್ ಗೆಲುವು. ಕಾಂಗ್ರೆಸ್ ಅಭ್ಯರ್ಥಿ ಧ್ರುವನಾರಾಯಣ್ ವಿರುದ್ಧ ಕೇವರ 341 ಮತಗಳ ಅಂತರದಿಂದ ಗೆಲುವು
05.05pm- ರಾಯಚೂರಿನಲ್ಲಿ ಬಿಜೆಪಿ ಅಭ್ಯರ್ಥಿ ರಾಜಾ ಅಮರೇಶ್ವರ ನಾಯಕ್ ಗೆಲುವು
4.15pm- ತುಮಕೂರಿನಲ್ಲಿ ದೇವೇಗೌಡರಿಗೆ ಮುಖಭಂಗ, ಬಿಜೆಪಿಯ ಜಿ.ಎಸ್ ಬಸವರಾಜು ಭರ್ಜರಿ ಗೆಲುವು
03.40pm- ಮಂಡ್ಯದಲ್ಲಿ ಪಕ್ಷೇತರ ಅಭ್ಯರ್ಥಿ ಸುಮಲತಾ ಭರ್ಜರಿ ಗೆಲುವು, ನಿಖಿಲ್ ಕುಮಾರ್ ಗೆ ತೀವ್ರ ಮುಖಭಂಗ
03.26pm- ವಾರಣಾಸಿಯಲ್ಲಿ ಬಿಜೆಪಿ ಅಭ್ಯರ್ಥಿ ನರೇಂದ್ರ ಮೋದಿಗೆ ಭರ್ಜರಿ ಜಯ
03.20pm- ದೇಶದಲ್ಲಿ ಎನ್ ಡಿಎ346, ಯುಪಿಎ 90, ಇತರೆ ಪಕ್ಷಗಳು 106 ಕ್ಷೇತ್ರಗಳಲ್ಲಿ ಮುನ್ನಡೆ
03.04pm- ಬೆಂಗಳೂರು ಸೆಂಟ್ರಲ್ ಕ್ಷೇತ್ರದಲ್ಲಿ ಬಿಜೆಪಿಯ ಪಿ.ಸಿ. ಮೋಹನ್ ಗೆಲುವಿನತ್ತ ದಾಪುಗಾಲು
02.46pm- ವಾರಣಾಸಿಯಲ್ಲಿ ನರೇಂದ್ರ ಮೋದಿ 4 ಲಕ್ಷ ಮತಗಳ ಮುನ್ನಡೆ
02.38pm- ಮಂಡ್ಯದಲ್ಲಿ ಗೆಲುವಿನತ್ತ ಸುಮಲತಾ ದಾಪುಗಾಲು, ನಿಖಿಲ್ ಗೆ ಭಾರೀ ಹಿನ್ನಡೆ
02.30pm- ಚಿಕ್ಕೋಡಿಯಲ್ಲಿ ಬಿಜೆಪಿಯ ಅಣ್ಣಾ ಸಾಹೇಬ್ ಜೊಲ್ಲೆ ಭರ್ಜರಿ ಗೆಲುವು
02.24pm- ಚಾಮರಾಜನಗರದಲ್ಲಿ ಬಿಜೆಪಿಯ ಶ್ರೀನಿವಾಸ್ ಪ್ರಸಾದ್ ಗೆ ಹಿನ್ನಡೆ
02.22pm- ಲಖನೌ ನಲ್ಲಿ ಬಿಜೆಪಿಯ ರಾಜನಾಥ್ ಸಿಂಗ್ ಗೆಲುವು
02.14pm- ದೇಶದಲ್ಲಿ ಎನ್ ಡಿಎ 352,ಕಾಂಗ್ರೆಸ್ 86, ಇತರೆ ಪಕ್ಷಗಳು 104 ಕ್ಷೇತ್ರಗಳಲ್ಲಿ ಮುನ್ನಡೆ
02.10pm- ರಾಜ್ಯದ 24 ಕ್ಷೇತ್ರಗಳಲ್ಲಿ ಬಿಜೆಪಿ ಮುನ್ನಡೆ, ಕಾಂಗ್ರೆಸ್ ಗೆ ತೀವ್ರ ಮುಖಭಂಗ
1.46pm – ಬೆಂಗಳೂರು ಉತ್ತರ ಕ್ಷೇತ್ರದಿಂದ ಬಿಜೆಪಿಯ ಸದಾನಂದ ಗೌಡ ಜಯಭೇರಿ
1.44pm- ವಯನಾಡ್ ನಲ್ಲಿ ಕಾಂಗ್ರೆಸ್ ಅಭ್ಯರ್ಥಿ ರಾಹುಲ್ ಗಾಂಧಿಗೆ ಭರ್ಜರಿ ಗೆಲುವು
1.39pm- ಮಂಡ್ಯದಲ್ಲಿ ಸುಮಲತಾಗೆ 19 ಸಾವಿರ ಮತಗಳ ಅಂತರದ ಮುನ್ನಡೆ
1.33pm-ಕಲಬುರಗಿಯಲ್ಲಿ ಬಿಜೆಪಿ ಅಭ್ಯರ್ಥಿ ಉಮೇಶ್ ಜಾಧವ್ ಭಾರೀ ಮುನ್ನಡೆ
1.26pm- ದೇಶದಲ್ಲಿ ಎನ್ ಡಿಎ 344, ಯುಪಿಎ 91, ಇತರೆ ಪಕ್ಷಗಳು 107 ಕ್ಷೇತ್ರಗಲ್ಲಿ ಮುನ್ನಡೆ
1.24pm- ಚಾಮರಾಜನಗದಲ್ಲಿ ಬಿಜೆಪಿಯ ಶ್ರೀನಿವಾಸ್ ಪ್ರಸಾದ್ ವಿರುದ್ಧ ಕಾಂಗ್ರೆಸ್ ನ ಧ್ರುವನಾರಾಯಣ್ 5400 ಮತಗಳ ಮುನ್ನಡೆ
1.22pm- ಚಿಕ್ಕಬಳ್ಳಾಪುರದಲ್ಲಿ ಬಿಜೆಪಿಯ ಬಚ್ಚೇಗೌಡ, ಸಂಸದ ವೀರಪ್ಪ ಮೋಯ್ಲಿ ವಿರುದ್ಧ 1,54,000 ಮತಗಳ ಅಂತರದಿಂದ ಭರ್ಜರಿ ಗೆಲುವು
1.20pm- ಮಂಡ್ಯದಲ್ಲಿ ಪಕ್ಷೇತರ ಅಭ್ಯರ್ಥಿ ಸುಮಲತಾ 15 ಸಾವಿರ ಮತಗಳ ಮುನ್ನಡೆ
1.16pm- ಬೆಳಗಾವಿಯಲ್ಲಿ ಬಿಜೆಪಿಯ ಸುರೇಶ್ ಅಂಗಡಿ 1,90,000 ಮತಗಳಿಂದ ಮುನ್ನಡೆ
1.15pm- ಬೆಂಗಳೂರು ದಕ್ಷಿಣ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ತೇಜಸ್ವಿ ಸೂರ್ಯ 2ಲಕ್ಷ ಮತಗಳ ಅಂತರದಿಂದ ಮುನ್ನಡೆ
1.12pm- ಕೊಪ್ಪಳದಲ್ಲಿ ಬಿಜೆಪಿ ಅಭ್ಯರ್ಥಿ ಸಂಗಣ್ಣ ಕರಡಿ ಜಯಭೇರಿ, ಕಾಂಗ್ರೆಸ್ ನ ರಾಜಶೇಖರ್ ಹಿಟ್ನಾಳ್ ಸೋಲು
1.03pm- ಧಾರವಾಡದಲ್ಲಿ ಬಿಜೆಪಿಯ ಪ್ರಹ್ಲಾದ್ ಜೋಶಿ ಗೆಲುವು
12.55pm- ದೇಶದಲ್ಲಿ ಎನ್ ಡಿಎ 347, ಕಾಂಗ್ರೆಸ್ 88, ಇತರೆ ಪಕ್ಷಗಳು 107 ಕ್ಷೇತ್ರಗಳಲ್ಲಿ ಮುನ್ನಡೆ
12.53pm- ಚಿತ್ರದುರ್ಗದಲ್ಲಿ ಬಿಜೆಪಿಯ ಎ.ನಾರಾಯಣ ಸ್ವಾಮಿ ಗೆಲುವು
12.49pm- ಬಿಜೆಪಿಯ ಬಚ್ಚೇಗೌಡ ಕಾಂಗ್ರೆಸ್ ನ ವೀರಪ್ಪ ಮೋಯ್ಲಿ ವಿರುದ್ಧ 1,26,935 ಮತಗಳ ಭರ್ಜರಿ ಮುನ್ನಡೆ
12.48pm- ವಿಜಯಪುರದಲ್ಲಿ ಬಿಜೆಪಿ ಅಭ್ಯರ್ಥಿ ರಮೇಶ್ ಜಿಗಜಿಣಗಿ ಜಯಭೇರಿ
12.41 pm- ಬೆಂಗಳೂರು ಉತ್ತರ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಡಿ.ವಿ ಸದಾನಂದಗೌಡ 89 ಸಾವಿರ ಮತಗಳ ಮುನ್ನಡೆ
12.38pm- ತುಮಕೂರಿನ ಮತಎಣಿಕೆಯ 10ನೇ ಸುತ್ತಿನಲ್ಲೂ ಮೈತ್ರಿ ಅಭ್ಯರ್ಥಿ ದೇವೇಗೌಡ 20ಸಾವಿರ ಮತಗಳ ಭಾರೀ ಹಿನ್ನಡೆ
12.30pm- ಸುಮಲತಾ ಅಂಬರೀಶ್ ಗೆ 6 ಸಾವಿರ ಮತಗಳ ಅಂತರದ ಮುನ್ನಡೆ
12.25pm- ಬೆಂಗಳೂರು ಉತ್ತರ ಕ್ಷೇತ್ರದಲ್ಲಿ ಬಿಜೆಪಿಯ ಡಿ.ವಿ ಸದಾನಂದಗೌಡ 79,912 ಮತಗಳ ಮುನ್ನಡೆ
12.20pm- ಮೈಸೂರು ಬಿಜೆಪಿ ಅಭ್ಯರ್ಥಿ ಪ್ರತಾಪ್ ಸಿಂಹ 60ಸಾವಿರ ಮತಗಳ ಮುನ್ನಡೆ
12.17pm- ಹಾವೇರಿಯಲ್ಲಿ ಬಿಜೆಪಿಯ ಶಿವಕುಮಾರ್ ಉದಾಸಿ ಗೆಲುವು
12.12pm- ಮಂಡ್ಯದಲ್ಲಿ ಸುಮಲತಾಗೆ 5215 ಮತಗಳ ಮುನ್ನಡೆ
12.08pm- ಎನ್ ಡಿಎ346, ಯುಪಿಎ 91, ಇತರೆ ಪಕ್ಷಗಳು 105 ಕ್ಷೇತ್ರಗಳಲ್ಲಿ ಮುನ್ನಡೆ
12.05pm- ಮಂಡ್ಯದಲ್ಲಿ 3012 ಮತಗಳ ಮುನ್ನಡೆ ಸಾಧಿಸಿದ ಪಕ್ಷೇತರ ಅಭ್ಯರ್ಥಿ ಸುಮಲತಾ
12.02pm – ಚಾಮರಾಜನಗರದಲ್ಲಿ 5ನೇ ಸುತ್ತಿನ ಮತ ಎಣಿಕೆ ಮುಕ್ತಾಯ 12926 ಮತಗಳ ಮುನ್ನಡೆ ಸಾಧಿಸಿದ ಕಾಂಗ್ರೆಸ್ ನ ಧ್ರುವನಾರಾಯಣ್
12.00pm- ಬೆಂಗಳೂರು ಗ್ರಾಮಾಂತರ ಮೈತ್ರಿ ಅಭ್ಯರ್ಥಿ ಡಿ.ಕೆ ಸುರೇಶ್ ಗೆಲುವು
11.59 am- ಶಿವಮೊಗ್ಗದಲ್ಲಿ ಗೆಲುವಿನ ನಗೆ ಬೀರಿದ ಬಿಜೆಪಿ. ಬಿ.ವೈ ರಾಘವೇಂದ್ರ 1,44,000 ಮತಗಳ ಅಂತರದಿಂದ ಗೆಲುವು
11.58 am- ಮಂಡ್ಯ ಪಕ್ಷೇತರ ಅಭ್ಯರ್ಥಿ ಸುಮಲತಾ ಅಂಬರೀಶ್ 2383 ಮತಗಳ ಮುನ್ನಡೆ
11.55am- ತುಮಕೂರಿನ 8ನೇ ಸುತ್ತಿನ ಮತಎಣಿಕೆಯಲ್ಲೂ ಮಾಜಿ ಪ್ರಧಾನಿ ದೇವೇಗೌಡರಿಗೆ ಹಿನ್ನಡೆ
11.50am- ಹಾಸನದಲ್ಲಿ ಜಯಭೇರಿ ಬಾರಿಸಿದ ಪ್ರಜ್ವಲ್ ರೇವಣ್ಣ, ಎ. ಮಂಜುಗೆ ತೀವ್ರ ಮುಖಭಂಗ
11.48am- ಕೋಲಾರದಲ್ಲಿ ಕಾಂಗ್ರೆಸ್ ನ ಕೆ.ಎಚ್ ಮುನಿಯಪ್ಪಾಗೆ ತೀವ್ರ ಮುಖಭಂಗ, ಬಿಜೆಪಿಯ ಮುನಿಸ್ವಾಮಿ ಗೆಲುವು
11.43am- ಮಂಡ್ಯದಲ್ಲಿ ನಿಖಿಲ್ 1,22,344, ಸುಮಲತಾ 1,22,924 ಮತಗಳ ಗಳಿಕೆ
11.40am- ಚಿಕ್ಕಬಳ್ಳಾಪುರದ 10 ಸುತ್ತಿನ ಮತಎಣಿಕೆಯಲ್ಲೂ ಬಿಜೆಪಿ ಅಭ್ಯರ್ಥಿ ಬಚ್ಚೇಗೌಡ ಮೇಲುಗೈ
11.36am- ಉಡುಪಿಯಲ್ಲಿ ಬಿಜೆಪಿ ಅಭ್ಯರ್ಥಿ ಶೋಭಾ ಕರಂದ್ಲಾಜೆ ಜಯಭೇರಿ. ಅಧಿಕೃತ ಘೋಷಣೆ ಬಾಕಿ
11.35am- ಹಾಸನದಲ್ಲಿ 9ನೇ ಸುತ್ತಿನ ಮತಎಣಿಕೆ ಮುಕ್ತಾಯ. ಪ್ರಜ್ವಲ್ ರೇವಣ್ಣ 1,00,949 ಮತಗಳಿಂದ ಮುನ್ನಡೆ
11.33am- ಗುಜರಾತ್ ನ ಗಾಂಧಿನಗರದಲ್ಲಿ ಬಿಜೆಪಿಯ ಅಮಿತ್ ಶಾ ಜಯಭೇರಿ. ಅಧಿಕೃತ ಘೋಷಣೆಯೊಂದೇ ಬಾಕಿ
11.32am- ಬಳ್ಳಾರಿಯಲ್ಲಿ ಬಿಜೆಪಿ ಅಭ್ಯರ್ಥಿ ಮುಂಚೂಣಿಯಲ್ಲಿ, ಕಾಂಗ್ರೆಸ್ ನ ವಿ. ಎಸ್ ಉಗ್ರಪ್ಪ ತೀವ್ರ ಹಿನ್ನೆಡೆ. ಬಿಜೆಪಿ ಗೆಲುವು ಬಹುತೇಕ ಖಚಿತ. ಅಧಿಕೃತ ಘೋಷಣೆಯೊಂದೇ ಬಾಕಿ
11.20am- ಮಂಡ್ಯದಲ್ಲಿ ನಿಖಿಲ್ – 108430, ಸುಮಲತಾ 111813ಮತಗಳ ಗಳಿಕೆ
11.11am- ಮಂಡ್ಯ ಪಕ್ಷೇತರ ಅಭ್ಯರ್ಥಿ ಸುಮಲತಾಗೆ 3384 ಮತಗಳ ಮುನ್ನಡೆ
11.08am- ರಾಜ್ಯದಲ್ಲಿ ಬಿಜೆಪಿಗೆ 23ಕ್ಷೇತ್ರ, ಕಾಂಗ್ರೆಸ್ 3, ಜೆಡಿಎಸ್1, ಇತರೆ ಪಕ್ಷಗಳು 1 ಕ್ಷೇತ್ರಗಳಲ್ಲಿ ಮುನ್ನಡೆ
11.05am- ಹಾಸನದಲ್ಲಿ 8ನೇ ಸುತ್ತಿನ ಮತಎಣಿಕೆಯಲ್ಲಿ ಪ್ರಜ್ವಲ್ ರೇವಣ್ಣಗೆ 95,963 ಮತಗಳ ಮುನ್ನಡೆ
11.03am- ದೇಶದಲ್ಲಿ ಎನ್ ಡಿಎ 342, ಕಾಂಗ್ರೆಸ್ 88, ಇತರೆ ಪಕ್ಷಗಳು112 ಕ್ಷೇತ್ರಗಳಲ್ಲಿ ಮುನ್ನಡೆ
10.59am- ವಾರಣಾಸಿಯಲ್ಲಿ ನರೇಂದ್ರ ಮೋದಿ 1,20,000 ಮತಗಳ ಭರ್ಜರಿ ಮುನ್ನಡೆ
10.58am- ದಕ್ಷಿಣ ಕನ್ನಡ ಕ್ಷೇತ್ರದಲ್ಲಿ ಬಿಜೆಪಿಯ ನಳಿನ್ ಕುಮಾರ್ ಕಟೀಲ್ 1 ಲಕ್ಷ ಮತಗಳ ಭಾರೀ ಮುನ್ನಡೆ
10.55am- ಕೋಲಾರದಲ್ಲಿ ಬಿಜೆಪಿಯ ಮುನಿಸ್ವಾಮಿಗೆ 1ಲಕ್ಷ ಮತಗಳ ಭಾರೀ ಮುನ್ನಡೆ
10.51am- ಕಲಬುರಗಿಯಲ್ಲಿ ಮಲ್ಲಿಕಾರ್ಜುನ ಖರ್ಗೆಗೆ 21 ಸಾವಿರ ಮತಗಳ ಹಿನ್ನಡೆ
10.50am- ತುಮಕೂರಲ್ಲಿ 4ನೇ ಸುತ್ತಿನ ಮತಎಣಿಕೆ ಮುಕ್ತಾಯ ದೇವೇಗೌಡ ಹಿನ್ನಡೆ
10.46am- ಚಿತ್ರದುರ್ಗದಲ್ಲಿ ಬಿಜೆಪಿಯ ಎ.ನಾರಾಯಣ ಸ್ವಾಮಿ 30ಸಾವಿರ ಮತಗಳ ಮುನ್ನಡೆ
10.44am- ಅಮೇಥಿಯಲ್ಲಿ ಬಿಜೆಪಿಯ ಸ್ಮೃತಿ ಇರಾನಿ 1300 ಮತಗಳ ಮುನ್ನಡೆ
10.42am-ಬೆಂಗಳೂರು ಸೆಂಟ್ರಲ್ ಕ್ಷೇತ್ರದಲ್ಲಿ ಕಾಂಗ್ರೆಸ್ ನ ರಿಜ್ವಾನ್ ಅರ್ಷದ್ 24 ಸಾವಿರ ಮತಗಳ ಮುನ್ನಡೆ
10.40am- ರಾಯಚೂರಿನಲ್ಲಿ ಬಿಜೆಪಿಯ ರಾಜಾಅಮರೇಶ್ವರನಾಯಕ ಮುನ್ನಡೆ
10.38am- ದೇಶದಲ್ಲಿ ಎನ್ ಡಿಎ 338, ಯುಪಿಎ 104, ಇತರೆ ಪಕ್ಷಗಳು 98 ಕ್ಷೇತ್ರಗಳಲ್ಲಿ ಮುನ್ನಡೆ
10.35am- ಮಂಡ್ಯದಲ್ಲಿ ಸುಮಲತಾಗೆ 1084 ಮತಗಳ ಮುನ್ನಡೆ
10.31am- ಹಾಸನದ 7ನೇ ಸುತ್ತಿನಲ್ಲೂ ಮೈತ್ರಿ ಅಭ್ಯರ್ಥಿ ಪ್ರಜ್ವಲ್ ರೇವಣ್ಣ ಮುನ್ನಡೆ
10.29am- ಧಾರವಾಡದಲ್ಲಿ ಬಿಜೆಪಿ ಅಭ್ಯರ್ಥಿ ಪ್ರಹ್ಲಾದ್ ಜೋಶಿ ಮುನ್ನಡೆ
10.28am- ತುಮಕೂರಿನಲ್ಲಿ ಬಿಜೆಪಿಯ ಬಸವರಾಜುಗೆ 9607 ಮತಗಳ ಮುನ್ನಡೆ
10.26am- ಮೈಸೂರಿನಲ್ಲಿ ಬಿಜೆಪಿಯ ಪ್ರತಾಪ್ ಸಿಂಹ 9094 ಮತಗಳ ಮುನ್ನಡೆ
10.23am- ನಾಗ್ಪುರದಲ್ಲಿ ಬಿಜೆಪಿಯ ನಿತಿನ್ ಗಡ್ಕರಿಗೆ ಮುನ್ನಡೆ
10.22am- ಬೆಗುಸರಾಯ್ ನಲ್ಲಿ ಬಿಜೆಪಿಯ ಗಿರಿರಾಜ್ ಸಿಂಗ್ ಗೆ ಭಾರೀ ಮುನ್ನಡೆ
10.16am- ಉಡುಪಿಯಲ್ಲಿ ಭಾರಿ ಮುನ್ನಡೆ ಸಾಧಿಸಿದ ಶೋಭಾ ಕರಂದ್ಲಾಜೆ. 1ಲಕ್ಷ ಮತಗಳ ಮುನ್ನಡೆ
10.15am- ದಕ್ಷಿಣ ಕನ್ನಡ ಕ್ಷೇತ್ರದಲ್ಲಿ ಬಿಜೆಪಿಯ ನಳಿನ್ ಕುಮಾರ್ ಕಟೀಲ್ ಮುನ್ನಡೆ
10.14am- ಕೇವಲ 130 ಮತಗಳ ಮುನ್ನಡೆ ಸಾಧಿಸಿದ ಸುಮಲತಾ
10.12am- ಮಂಡ್ಯದಲ್ಲಿ ಪಕ್ಷೇತರ ಅಭ್ಯರ್ಥಿ ಸುಮಲತಾ 47243 ಮತಗಳ ಮುನ್ನಡೆ
10.10am- ಬೆಂಗಳೂರು ದಕ್ಷಿಣದಲ್ಲಿ ಬಿಜೆಪಿಯ ತೇಜಸ್ವಿ ಸೂರ್ಯ 51960 ಮತಗಳ ಭಾರೀ ಮುನ್ನಡೆ
10.06am- ಚಿಕ್ಕಬಳ್ಳಾಪುರದಲ್ಲಿ ಬಿಜೆಪಿಯ ಬಚ್ಚೇಗೌಡ 20000 ಮತಗಳ ಮುನ್ನಡೆ
10.05am- ಹಾಸನದಲ್ಲಿ 5ನೇ ಸುತ್ತಿನ ಮತಎಣಿಕೆ ಮುಕ್ತಾಯ ಮತ್ತೆ ಮುನ್ನಡೆ ಕಾಯ್ದುಕೊಂಡ ಪ್ರಜ್ವಲ್ ರೇವಣ್ಣ
10.04am- ಶಿವಮೊಗ್ಗದಲ್ಲಿ ಬಿಜೆಪಿಯ ಬಿ.ವೈ ರಾಘವೇಂದ್ರ 52893ಮತಗಳ ಮುನ್ನಡೆ
10.03am- ದೇಶಾದ್ಯಂತ 287 ಕ್ಷೇತ್ರಗಳಲ್ಲಿ ಮುನ್ನಡೆ ಸಾಧಿಸಿದ ಬಿಜೆಪಿ
10.01am- ಉತ್ತರ ಪ್ರದೇಶದ 54 ಕ್ಷೇತ್ರಗಳಲ್ಲಿ ಬಿಜೆಪಿ ಮುನ್ನಡೆ
10.00am- ಹಾಸನದಲ್ಲಿ 40998 ಮತಗಳಿಂದ ಪ್ರಜ್ವಲ್ ರೇವಣ್ಣ ಮುನ್ನಡೆ, ಬಿಜೆಪಿಯ ಎ.ಮಂಜು ಭಾರೀ ಹಿನ್ನಡೆ
9.58am- ಕಲಬುರಗಿಯಲ್ಲಿ ಕಾಂಗ್ರೆಸ್ ನ ಮಲ್ಲಿಕಾರ್ಜುನ ಖರ್ಗೆಗೆ ಬಿಜೆಪಿಯ ಉಮೇಶ್ ಜಾಧವ್ ಎದುರು ಭಾರೀ ಹಿನ್ನಡೆ- 14 ಸಾವಿರ ಮತಗಳ ಅಂತದಿಂದ ಉಮೇಶ್ ಜಾಧವ್ ಮುನ್ನಡೆ
9.56am- ಮಂಡ್ಯ ಲೋಕಸಭಾ ಕ್ಷೇತ್ರದಲ್ಲಿ ನಿಖಿಲ್ 36477 ಮತಗಳು , ಸುಮಲತಾ 34575 ಮತಗಳು
9.55am- ತುಮಕೂರಿನಲ್ಲಿ ಮೈತ್ರಿ ಅಭ್ಯರ್ಥಿ ದೇವೇಗೌಡ ಹಿನ್ನಡೆ
9.53am-ಭೋಪಾಲ್ ನಲ್ಲಿ ಬಿಜೆಪಿಯ ಸಾಧ್ವಿ ಪ್ರಗ್ಯಾ ಸಿಂಗ್ ಮುನ್ನಡೆ
9.52am- ಶಿವಮೊಗ್ಗದಲ್ಲಿ ಮೈತ್ರಿ ಅಭ್ಯರ್ಥಿ ಮಧು ಬಂಗಾರಪ್ಪ ಹಿನ್ನಡೆ
9.51am – ರಾಜ್ಯದಲ್ಲಿ ಬಿಜೆಪಿ24, ಕಾಂಗ್ರೆಸ್ 2, ಜೆಡಿಎಸ್ 2 ಕ್ಷೇತ್ರಗಳಲ್ಲಿ ಮುನ್ನಡೆ
9.50am- ಬೆಂಗಳೂರು ಉತ್ತರ ಕ್ಷೇತ್ರದಲ್ಲಿ 4ನೇ ಸುತ್ತಿನ ಮತಎಣಿಕೆ ಮುಕ್ತಾಯ 6932 ಮತಗಳ ಹಿನ್ನಡೆ ಸಾಧಿಸಿದ ಕಾಂಗ್ರೆಸ್ ನ ಕೃಷ್ಣಭೈರೇಗೌಡ
9.49am- ಪಶ್ಚಿಮ ಬಂಗಾಳ 18 ಕ್ಷೇತ್ರಗಳಲ್ಲಿ ಮುನ್ನಡೆ ಸಾಧಿಸಿದ ಬಿಜೆಪಿ
9.48am- ತುಮಕೂರಲ್ಲಿ 2ನೇ ಸುತ್ತಿನ ಮತಎಣಿಕೆ ಮುಕ್ತಾಯ 1139 ಮತಗಳ ಮುನ್ನಡೆ ಸಾಧಿಸಿದ ದೇವೇಗೌಡ
9.47am- ಗುಜರಾತ್ ನ ಗಾಂಧಿನಗರ ಕ್ಷೇತ್ರದಲ್ಲಿ ಬಿಜೆಪಿಯ ಅಮಿತ್ ಶಾ 65ಸಾವಿರ ಮತಗಳ ಭಾರೀ ಮುನ್ನಡೆ
9.46am- ಹಾಸನದಲ್ಲಿ 4ನೇ ಸುತ್ತಿನ ಮತಎಣಿಕೆ ಮುಕ್ತಾಯ ಮೈತ್ರಿ ಅಭ್ಯರ್ಥಿ ಪ್ರಜ್ವಲ್ ರೇವಣ್ಣಗೆ 36,555 ಮತಗಳ ಮುನ್ನಡೆ
9.44am- ಮಥುರಾದಲ್ಲಿ ಬಿಜೆಪಿ ಅಭ್ಯರ್ಥಿ ನಟಿ, ಹೇಮಾಮಾಲಿನಿ ಮುನ್ನಡೆ
9.42am- ಎನ್ ಡಿ ಎ301,ಯುಪಿಎ 116, ಇತರೆ ಪಕ್ಷಗಳು 114 ಕ್ಷೇತ್ರಗಳಲ್ಲಿ ಮುನ್ನಡೆ
9.40am- ಮಂಡ್ಯದಲ್ಲಿ ಮೈತ್ರಿ ಅಭ್ಯರ್ಥಿ ನಿಖಿಲ್ ಕುಮಾರ್ 2087 ಮತಗಳಿಂದ ಮುನ್ನಡೆ
9.37am- ಚಿಕ್ಕಬಳ್ಳಾಪುರದಲ್ಲಿ ಬಿಜೆಪಿಯ ಬಚ್ಚೇಗೌಡ ಮುನ್ನಡೆ 2115 ಮತಗಳ ಮುನ್ನಡೆ
9.36am- ಕುಪ್ಪಂ ನಲ್ಲಿ ಆಂಧ್ರ ಸಿಎಂ ಚಂದ್ರಬಾಬು ನಾಯ್ದುಗೆ ಹಿನ್ನಡೆ
9.34am-ಕೋಲಾರದಲ್ಲಿ ಬಿಜೆಪಿಯ ಮುನಿಸ್ವಾಮಿಗೆ 22 ಸಾವಿರ ಮತಗಳ ಮುನ್ನಡೆ
9.33am- ಉತ್ತರ ಕನ್ನಡ ಕ್ಷೇತ್ರದಲ್ಲಿ 50000 ಮತಗಳ ಮುನ್ನಡೆ ಸಾಧಿಸಿದ ಅನಂತ್ ಕುಮಾರ್ ಹೆಗಡೆ
9.30am- ಹಾಸನ ಮೈತ್ರಿ ಅಭ್ಯರ್ಥಿ ಪ್ರಜ್ವಲ್ ರೇವಣ್ಣಗೆ ಮುನ್ನಡೆ
9.28am- ರಾಯ್ ಬರೇಲಿ ಕ್ಷೇತ್ರದಲ್ಲಿ ಸೋನಿಯಾ ಗಾಂಧಿಗೆ ಹಿನ್ನಡೆ
9.27am- ಅಮೇಥಿಯಲ್ಲಿ ಬಿಜೆಪಿಯ ಸ್ಮೃತಿ ಇರಾನಿ ಎದುರು ಕಾಂಗ್ರೆಸ್ ನ ರಾಹುಲ್ ಗಾಂಧಿಗೆ 6 ಸಾವಿರ ಮತಗಳ ಹಿನ್ನಡೆ
9.26am – ಎನ್ ಡಿಎ 286, ಯುಪಿಎ 123, ಇತರೆ ಪಕ್ಷಗಳು 114 ಕ್ಷೇತ್ರಗಳಲ್ಲಿ ಮುನ್ನಡೆ
9.25am- ಚಾಮರಾಜನಗರದಲ್ಲಿ ಐದನೇ ಸುತ್ತಿನ ಮತ ಎಣಿಕೆ ಮುಕ್ತಾಯ. ಬಿಜೆಪಿಯ ಶ್ರೀನಿವಾಸ್ ಪ್ರಸಾದ್ 1118 ಮತಗಳ ಮುನ್ನಡೆ
9.24am -ಬೆಂಗಳೂರು ಉತ್ತರ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಕೃಷ್ಣಭೈರೇಗೌಡ ಮುನ್ನಡೆ
9.22am- ಮೈಸೂರಿನಲ್ಲಿ ಮೊದಲ ಸುತ್ತಿನ ಮತ ಎಣಿಕೆ ಮುಕ್ತಾಯ. ಬಿಜೆಪಿಯ ಪ್ರತಾಪ್ ಸಿಂಹ 12 ಸಾವಿರ ಮತಗಳ ಮುನ್ನಡೆ
9.20am- 1509 ಮತಗಳ ಅಂತರದಿಂದ ಮಂಡ್ಯ ಮೈತ್ರಿ ಅಭ್ಯರ್ಥಿ ನಿಖಿಲ್ ಕುಮಾರ್ ಮುನ್ನಡೆ
9.19am- 18 ಸಾವಿರ ಮತಗಳ ಅಂತರದಿಂದ ಉಡುಪಿ ಬಿಜೆಪಿ ಅಭ್ಯರ್ಥಿ ಶೋಭಾ ಕರಂದ್ಲಾಜೆ ಮುನ್ನಡೆ
9.18am- ಎನ್ ಡಿಎ 272, ಯುಪಿಎ 117, ಇತರೆ ಪಕ್ಷಗಳಿಗೆ 112 ಕ್ಷೇತ್ರಗಳಲ್ಲಿ ಮುನ್ನಡೆ
9.17am-ರಾಜಧಾನಿ ದೆಹಲಿಯ ಏಳೂ ಕ್ಷೇತ್ರಗಳಲ್ಲಿ ಬಿಜೆಪಿ ಮುನ್ನಡೆ
9.16am-ದಾವಣಗೆರೆಯಲ್ಲಿ ಬಿಜೆಪಿ ಅಭ್ಯರ್ಥಿ ಜಿ.ಎಂ ಸಿದ್ದೇಶ್ವರ್ ಮುನ್ನಡೆ 6 ಸಾವಿರ ಮತಗಳ ಮುನ್ನಡೆ
9.15am- ವಾರಣಾಸಿಯಲ್ಲಿ ಬಿಜೆಪಿಯ ನರೇಂದ್ರ ಮೋದಿ 10 ಸಾವಿರ ಮತಗಳ ಮುನ್ನಡೆ
9.14am- ಎನ್ ಡಿಎ 259, ಯುಪಿಎ 119, ಇತರೆ ಪಕ್ಷಗಳು 107 ಕ್ಷೇತ್ರಗಳಲ್ಲಿ ಮುನ್ನಡೆ
9.13am- ಮಂಡ್ಯ ಲೋಕಭಾ ಕ್ಷೇತ್ರದ ಮೊದಲ ಸುತ್ತಿನ ಎಣಿಕೆ ಮುಕ್ತಾಯ- ನಿಖಿಲ್ ಗೆ 224 ಮತಗಳ ಮುನ್ನಡೆ
9.12am- ಉಡುಪಿಯಲ್ಲಿ ಬಿಜೆಪಿ ಅಭ್ಯರ್ಥಿ ಶೋಭಾ ಕರಂದ್ಲಾಜೆ 5650 ಮತಗಳ ಮುನ್ನಡೆ
9.11am- ಗಾಂಧಿನಗರ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಅಮಿತ್ ಶಾ ಮುನ್ನಡೆ. 30ಸಾವಿರ ಮತಗಳ ಅಂತರದ ಭಾರೀ ಮುನ್ನಡೆ
9.10am- ಕೊಪ್ಪಳದಲ್ಲಿ ಬಿಜೆಪಿ ಅಭ್ಯರ್ಥಿ ಸಂಗಣ್ಣ ಕರಡಿ ಮುನ್ನಡೆ
9.08am – ರಾಜ್ಯದಲ್ಲಿ ಬಿಜೆಪಿ 23 ಕ್ಷೇತ್ರ, ಕಾಂಗ್ರೆಸ್ 02, ಜೆಡಿಎಸ್ 03 ಕ್ಷೇತ್ರಗಳಲ್ಲಿ ಮುನ್ನಡೆ
9.06am- ತುಮಕೂರಿನಲ್ಲಿ ಮೈತ್ರಿ ಅಭ್ಯರ್ಥಿ ದೇವೇಗೌಡ 1445 ಮತಗಳ ಮುನ್ನಡೆ
9.05am- ಬೆಂಗಳೂರು ಗ್ರಾಮಾಂತರ ಮೈತ್ರಿ ಅಭ್ಯರ್ಥಿ ಕೆ ಸುರೇಶ್ 10000 ಮತಗಳ ಮುನ್ನಡೆ
9:00am- ಬೆಳಗಾವಿಯಲ್ಲಿ ಬಿಜೆಪಿ ಅಭ್ಯರ್ಥಿ ಸುರೇಶ್ ಅಂಗಡಿಗೆ 7483 ಮತಗಳ ಮುನ್ನಡೆ
9:00am- ತುಮಕೂರಿನಲ್ಲಿ ಮೊದಲ ಸುತ್ತಿನ ಮತಎಣಿಕೆ ಮುಕ್ತಾಯ. ಬಿಜೆಪಿಯ ಜಿ.ಎಸ್ ಬಸವರಾಜು ಮುನ್ನಡೆ
9:00am-ಕಲಬುರಗಿಯಲ್ಲಿ ಬಿಜೆಪಿಯ ಜಾಧವ್ ಮುನ್ನಡೆ
8.15am- ಮಂಡ್ಯ ಅಂಚೆ ಮತಎಣಿಕೆ ಸುಮಲತಾ ಮುನ್ನಡೆ. 50 ಮತಗಳ ಮುನ್ನಡೆ ಕಾಯ್ದುಕೊಂಡ ಪಕ್ಷೇತರ ಅಭ್ಯರ್ಥಿ ಸುಮಲತಾ
8:00am- ಮೈಸೂರು ಕೊಡಗು ಲೋಕಸಭಾ ಕ್ಷೇತ್ರದಲ್ಲಿ ಅಂಚೆ ಮತಗಳ ಎಣಿಕೆ- ಪ್ರತಾಪ್‌ಸಿಂಹ ಮುನ್ನಡೆ.