ಕರ್ನಾಟಕ ಟಿವಿ ಪ್ರಾಂತ್ಯವಾರು ಮೆಗಾ ಸರ್ವೆಯಲ್ಲಿ ಕಿತ್ತೂರು ಕರ್ನಾಟದಲ್ಲಿ ಬಿಜೆಪಿ ಮೇಲುಗೈ ಸಾಧಿಸಲಿದೆ. ಬಿಜೆಪಿಗೆ 24, ಕಾಂಗ್ರೆಸ್ 20, ಜೆಡಿಎಸ್ 3 ಮತ್ತು ಇತರೇ 3 ಸ್ಥಾನ ಗೆಲ್ಲಬಹುದಾಗಿದೆ.
ಬೆಳಗಾವಿಯಲ್ಲಿ 18 ಕ್ಷೇತ್ರಗಳಿದ್ದು, ಬಿಜೆಪಿಗೆ 9 ಸ್ಥಾನ, ಕಾಂಗ್ರೆಸ್‌ಗೆ 8 ಸ್ಥಾನ ಮತ್ತು ಜೆಡಿಎಸ್‌ಗೆ 1 ಸ್ಥಾನ ಸಿಗುವ ಸಾಧ್ಯತೆ ಇದೆ.
ಬಾಗಲಕೋಟೆಯಲ್ಲಿ 7 ಕ್ಷೇತ್ರಗಳಿದ್ದು, ಬಿಜೆಪಿಗೆ 4 ಸ್ಥಾನ, ಕಾಂಗ್ರೆಸ್‌ಗೆ 3 ಸ್ಥಾನ ಸಿಗುವ ಸಾಧ್ಯತೆ ಇದೆ.
ಬಿಜಾಪುರದಲ್ಲಿ 8 ಕ್ಷೇತ್ರಗಳಿದ್ದು, ಬಿಜೆಪಿಗೆ 4 ಸ್ಥಾನ, ಕಾಂಗ್ರೆಸ್- ಜೆಡಿಎಸ್‌ಗೆ ತಲಾ ಎರಡೆರಡು ಸ್ಥಾನ ಸಿಗುವ ನೀರಿಕ್ಷೆ ಇದೆ.
ಗದಗದಲ್ಲಿ 4 ಕ್ಷೇತ್ರಗಳಿದ್ದು, ಬಿಜೆಪಿಗೆ ಮತ್ತು ಇತರೇ ಪಕ್ಷಗಳಿಗೆ ತಲಾ ಎರಡೆರಡು ಸ್ಥಾನ ಸಿಗಲಿದ್ದು, ಜೆಡಿಎಸ್ ಮತ್ತು ಕಾಂಗ್ರೆಸ್ ಗೆಲ್ಲುವ ಸಾಧ್ಯತೆ ತೀರಾ ಕಡಿಮೆ ಇದೆ.
ಧಾರವಾಡದಲ್ಲಿ 7 ಕ್ಷೇತ್ರಗಳಿದ್ದು, ಕಾಂಗ್ರೆಸ್‌ಗೆ 5 ಸ್ಥಾನ ಮತ್ತು ಬಿಜೆಪಿಗೆ ಕೇವಲ 2 ಸ್ಥಾನ ಸಿಗುವ ನಿರೀಕ್ಷೆ ಇದೆ.
ಹಾವೇರಿ 6 ಕ್ಷೇತ್ರಗಳಿದ್ದು, ಸಿಎಂ ಕ್ಷೇತ್ರದಲ್ಲಿ ಬಿಜೆಪಿಗೆ ಹೆಚ್ಚು ಸ್ಥಾನ ಸಿಗುವ ಸಾಧ್ಯತೆ ಇದೆ. ಬಿಜೆಪಿಗೆ 3, ಕಾಂಗ್ರೆಸ್‌ಗೆ 2, ಇತರೇ ಪಕ್ಷ 1 ಸ್ಥಾನ ಗೆಲ್ಲುವ ನಿರೀಕ್ಷೆ ಇದೆ.
‘ನಾನು ಇಂಜಿನಿಯರ್ ಆಗಬೇಕು ಎಂಬುದು ನನ್ನ ಅಪ್ಪನ ಕನಸಾಗಿತ್ತು, ಆದರೆ… ‘