Wednesday, April 16, 2025

Latest Posts

ಕೆಇಎ ಪರೀಕ್ಷೆ ಅಕ್ರಮ ಹಗರಣ ಕಿಂಗ್ ಪಿನ್ ಕಾಂಪೌಂಡ್ ಹಾರಿ ಪರಾರಿ

- Advertisement -

Kalaburagi News: ಕಲಬುರ್ಗಿ : ಕೆಇಎ ಪರೀಕ್ಷೆ ಅಕ್ರಮ ಹಗರಣ ಪ್ರಕರಣಕ್ಕೆ ಸಂಬಂಧಿಸಿದಂತೆ, ಆರೋಪಿ ಯಾರು ಎಂದು ಗೊತ್ತಾಗಿದೆ. ಆರೋಪಿ ಕಾಂಪೌಂಡ್‌ ಹಾರಿ, ಎಸ್ಕೇಪ್ ಆಗುತ್ತಿರುವ ದೃಶ್ಯದ ಸಿಸಿಟಿವಿ ಫೂಟೇಜ್ ಲಭ್ಯವಾಗಿದ್ದು, ಆರ್.ಡಿ.ಪಾಟೀಲ್ ಆರೋಪಿಯಾಗಿದ್ದಾನೆ.

ನಗರದ ಹಳೆ ಜೇವರ್ಗಿ ರಸ್ತೆಯ ಖಾಸಗಿ ಅಪಾರ್ಟ್‌ಮೆಂಟ್ ನಲ್ಲಿ ಕಿಂಗ್ ಪಿನ್ ಬಚ್ಚಿಟ್ಟುಕೊಂಡಿದ್ದ. ಪೊಲೀಸರು ಬಂಧಿಸಲು ಹೋದಾಗ, ಈಗ ಕಾಂಪೌಂಡ್ ಹಾರಿ, ಎಸ್ಕೇಪ್ ಆಗಿದ್ದಾನೆ. ಕಾಂಪೌಂಡ್ ಹಾರುತ್ತಿರೋ ದೃಶ್ಯ ಸಿಸಿ ಟಿವಿಯಲ್ಲಿ ಸೆರೆಯಾಗಿದೆ.  ಪ್ರಕರಣದ ನಂ.1 ಆರೋಪಿ ಆಗಿರೋ ಆರ್ ಡಿ ಪಾಟೀಲ್, ನಗರದಲ್ಲಿ ಇದ್ದರು ಪೊಲೀಸರಿಗೆ ಸಿಗದೇ ಓಡಾಡುತ್ತಿದ್ದಾನೆ. ಆದರೂ, ಪೊಲೀಸರಿಗೆ ಮೊದಲೇ ಮಾಹಿತಿ ಇರಲಿಲ್ವಾ ಅಂತಾ ಜನ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಜನತಾ ದರ್ಶನದಲ್ಲಿ ಮನೆಗಾಗಿ ಮೊರೆ ಇಟ್ಟ ವಿಶೇಷ ಚೇತನ ಮಹಿಳೆ: ಇದಕ್ಕೆ ಸಚಿವ ಲಾಡ್ ಹೇಳಿದ್ದೇನು..?

ಮಳೆಗೆ ಧನ್ಯವಾದ ತಿಳಿಸಿದ ಸಚಿವ ಲಾಡ್: ಪ್ರಧಾನಿ ನರೇಂದ್ರ ಮೋದಿ ವಿರುದ್ಧ ವಾಗ್ದಾಳಿ..!

‘ಕುಮಾರಸ್ವಾಮಿಯವರು ಇಲ್ಲಿ ಬರುತ್ತಿರುವುದಕ್ಕೆ ಬೇರೆ ಅರ್ಥ ಕಲ್ಪಿಸುವುದು ಬೇಡ’

- Advertisement -

Latest Posts

Don't Miss