Friday, April 11, 2025

Latest Posts

ಕೆಜಿಎಫ್ ಶಾಸಕ ರೂಪಕಲಾ ವಿರುದ್ಧ ಆಕ್ರೋಶ ಯುಗಾದಿ ಟೈಮಲ್ಲಿ ಕಿಟ್​ ಹಂಚಲು ರೆಡಿ.

- Advertisement -

political news:

ಕೆಜಿಎಫ್ ಶಾಸಕಿ ರೂಪಾಕಲಾ ಶಶಿಧರ್ ವಿರುದ್ಧ ಬಿಜೆಪಿ ಹಾಗೂ ಜೆಡಿಎಸ್ ಸ್ಥಳೀಯ ಮುಖಂಡರು ಹಾಗೂ ಕಾರ್ಯಕರ್ತರು ಆಕ್ರೋಶ ಹೊರ ಹಾಕಿದ್ದಾರೆ. ಇಷ್ಟು ದಿನ ಕ್ಷೇತ್ರದಲ್ಲಿ ಸುಮ್ಮನಿದ್ದು, ಅಭಿವೃದ್ಧಿ ಕೆಲಸ ಮಾಡದೇ ಈಗ ಗಿಫ್ಟ್​ ಗಳನ್ನ ನೀಡ್ತಿದ್ದಾರೆಂದು ಆಕ್ರೋಶ ಹೊರಹಾಕಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ಆಕ್ರೋಶ ವ್ಯಕ್ತಪಡಿಸಿದ್ದು, ಯುಗಾದಿ ಹಬ್ಬಕ್ಕೆ ಶಾಸಕಿ ರೂಪಕಲಾ ಶಶಿಧರ್ ಅವರು, ಆಹಾರ ಪದಾರ್ಥಗಳ ಕಿಟ್ ಗಳನ್ನು ಮನೆ ಮನೆ ನೀಡ್ತಿದ್ದಾರೆ. ಇದಕ್ಕಾಗಿ 50 ಸಾವಿರ ಕಿಟ್ ರೆಡಿ ಮಾಡಿದ್ದು, ಗೋಡೌನ್ ಮಾಡಿದ್ದಾರೆಂದು ವಿಡಿಯೋ ಸಮೇತ ಆಕ್ರೋಶ ಹೊರ ಹಾಕ್ತಿದ್ದಾರೆ.

ದೊಡ್ಡಬಳ್ಳಾಪುರದಲ್ಲಿ ಉದ್ಯೋಗ ಮೇಳ ; ಬಿ.ಜೆ.ಪಿ ಧೀರಜ್ ಮುನಿರಾಜು ಆಯೋಜನೆ

ಗೌಪ್ಯವಾಗಿ ಸ್ವರೂಪ್ ರನ್ನು ಭೇಟಿ ಮಾಡಿದ ರೇವಣ್ಣ

‘140 ಸೀಟ್ ಬರುತ್ತೆ ಎಂದಮೇಲೆ ಯಾಕೆ ಹೆದರಬೇಕು..?’

 

- Advertisement -

Latest Posts

Don't Miss