Kaira adwani: ತಾಯಿಯಾಗುವ ಬಯಕೆ ವ್ಯಕ್ತಪಡಿಸಿದ ಬಾಲಿವುಡ್ ನಟಿ ಕಿಯಾರಾ ಅದ್ವಾನಿ

ಸಿನಿಮಾ ಸುದ್ದಿ; ಬಾಲಿವುಡ್ ಟಾಪ್ ನಟಿಯರಲ್ಲಿ ಒಬ್ಬರಾದ ಕಿಯಾರಾ ಅದ್ವಾನಿಯವರು ಶೇರ್ ಶಾ ನಟ ಸಿದ್ದಾರ್ಥ ಮಲ್ಹೋತ್ರಾ ಅವರನ್ನು ಫೆಬ್ರವರಿ 7 2023 ರಂದು ತಮ್ಮ ಆಪ್ತರ ಸಮ್ಮುಖದಲ್ಲಿ ಜೈಸಲ್ಮೇರ್ ನ್ ಸೂರ್ಯಘಡ ಅರಮನೆಯಲ್ಲಿ  ಅದ್ದೂರಿಯಾಗಿ ವಿವಾಹವಾದರು.

ಮದುವೆ ಬಳಿಕ ದಂಪತಿಗಳು ತಮ್ಮ ತಮ್ಮ ಸಿನಿಮಾಗಳಲ್ಲಿ ನಿರತರಾದರು ಇತ್ತೀಚಿಗೆ ತಮ್ಮ ಸಿನಿಮಾದ ಪ್ರಚಾರದ ವೇಳೆ ತಾವು ತಾಯಿಯಾಗುವ ಆಸೆಯನ್ನು ವ್ಯಕ್ತಪಡಿಸಿದ್ದಾರೆ. ಸದ್ದಯದಲ್ಲೆ ದಂಪತಿಗಳಲು ಅಭಿಮಾನಿಗಳು ಸಿಹಿ ಸುದ್ದಿಯೊಂದರ ಎದುರು ನೋಡುತ್ತಿದ್ದಾರೆ.

ಇನ್ನು ಮಾದ್ಯಮದವರು ನಿಮಗೆ ಯಅವ ಮಗು ಎಂದರೆ ಇಷ್ಟ ಎಂದು ಕೇಳಿದಾಗ ಮಗು ಹೆಣ್ಣಾಗಲಿ ಗಂಡಾಗಲಿ ಜನಿಸಿದಾಗ ಮಗು ಆರೋಗ್ಯವಾಗಿರುವುದೇ ,ಮುಖ್ಯ ಎಂದು ಹೇಳಿದ್ದಾರೆ.

ಪತಿ ಮೋಸ ಮಾಡಿ ಸಿಕ್ಕಿಬಿದ್ದರೆ, ಪತ್ನಿ ಅವನನ್ನು ಕೊಲ್ಲಬಹುದಂತೆ..! Abroad Rules part 3

ಈ ದೇಶದಲ್ಲಿ ನೀರಲ್ಲಿ ಮುಳುಗಿ ಸಾಯುತ್ತಿರುವವರನ್ನು ರಕ್ಷಿಸಿದರೆ ಜೈಲು ಗ್ಯಾರಂಟಿ- Abroad Rules part 1

London: ಲಂಡನ್ ನಲ್ಲಿ ಭವ್ಯ ಬಂಗಲೆ ಖರೀದಿಸಿದ ಎಸ್ಸಾರ್ ಕಂಪನಿಯ ಮಾಲಿಕ..! ಬೆಲೆ ಎಷ್ಟು ಗೊತ್ತಾ

About The Author