ಸಿನಿಮಾ ಸುದ್ದಿ; ಬಾಲಿವುಡ್ ಟಾಪ್ ನಟಿಯರಲ್ಲಿ ಒಬ್ಬರಾದ ಕಿಯಾರಾ ಅದ್ವಾನಿಯವರು ಶೇರ್ ಶಾ ನಟ ಸಿದ್ದಾರ್ಥ ಮಲ್ಹೋತ್ರಾ ಅವರನ್ನು ಫೆಬ್ರವರಿ 7 2023 ರಂದು ತಮ್ಮ ಆಪ್ತರ ಸಮ್ಮುಖದಲ್ಲಿ ಜೈಸಲ್ಮೇರ್ ನ್ ಸೂರ್ಯಘಡ ಅರಮನೆಯಲ್ಲಿ ಅದ್ದೂರಿಯಾಗಿ ವಿವಾಹವಾದರು.
ಮದುವೆ ಬಳಿಕ ದಂಪತಿಗಳು ತಮ್ಮ ತಮ್ಮ ಸಿನಿಮಾಗಳಲ್ಲಿ ನಿರತರಾದರು ಇತ್ತೀಚಿಗೆ ತಮ್ಮ ಸಿನಿಮಾದ ಪ್ರಚಾರದ ವೇಳೆ ತಾವು...