Wednesday, April 16, 2025

Latest Posts

ಅಭಿಮಾನಿ ಬಳಗದಲ್ಲಿ ಕಿಚ್ಚು ಹಚ್ಚಿಸಿದ ಡಿಕೆಶಿ ಕಿಚ್ಚ ಫೋಟೊಸ್

- Advertisement -

political news

ಮೋಹಕತಾರೆ ನಟಿ ರಮ್ಯ ಮೂಲಕ ರಾಜಕೀಯಕ್ಕೆ ಪ್ರವೇಶ ಮಾಡಲಿದ್ದಾರೆ ಅಭಿನವ ಚಕ್ರವರ್ತಿ ಕಿಚ್ಚ ಸುದೀಪ್ ಎನ್ನುವುದಕ್ಕೆ ಹೇಳಿಮಾಡಿಸಿರುವಂತಿದೆ ಅವರ ಹಿಬಿಟ್ಟಿರುವ ಭಾವಚಿತ್ರಗಳು ಕೆಪಿಸಿಸಿ ರಾಜ್ಯಧ್ಯಕ್ಷ ಡಿಕೆ ಶಿವಕುಮಾರ ಅವರ ಜೊತೆ ಮತುಕತೆ ನಡೆಸಿ ಒಟ್ಟಿಗೆ ಭೋಜನೆ ಮಾಡಿದ್ದಾರೆ. ಈ ಹಿಂದೆ ಕೆಲವು ದಿನಗಳ ಹಿಂದೆ ರಮ್ಯಾ ಮತ್ತು ರಾಹುಲ್ ಗಾಂದಿಯ ಆಪ್ತರ ಜೊತೆ ಕಿಚ್ಚನ ಮನೆಗೆ ಬಂದು ಪಕ್ಷಕ್ಕೆ ಬರುವ ಕುರಿತು ಮನವಿ ಮಾಡಿದ್ದರು ಆದರೆ ಮೊದಲು ಕಿಚ್ಚ ಸುದೀಪ್ ಅವರು ಯಾವುದೇ ರೀತಿಯ ಪ್ರತಿಕ್ರಿಯೆ ನೀಡಿರಲಿಲ್ಲ ಆದರೆ ಸುದೀಪ್‌ ಅವರಿಗೆ ಕೈ ನಾಯಕರು ಪಕ್ಷ ಸೇರುವಂತೆ ಆಹ್ವಾನಿಸಿದ್ದಾರಾ? ಸುದೀಪ್‌ ಶೀಘ್ರದಲ್ಲೆ ರಾಜಕೀಯಕ್ಕೆ ಎಂಟ್ರಿ ಕೋಡೋದು ಪಕ್ಕಾನಾ? ಎಂಬ ಪ್ರಶ್ನೆಗಳು ಅವರ ಅಭಿಮಾನಿಗಳಲ್ಲಿ ಮೂಡಿವೆ. ಈ ಎಲ್ಲದಕ್ಕೂ ಕಾರಣ, ಸುದೀಪ್‌ ಜೊತೆ ಡಿಕೆ ಶಿವಕುಮಾರ್ ಜೊತೆ ಅವರು ಇರುವ ಈ ವೈರಲ್ ಫೋಟೋ  ಆದರೆ ಇವರಿಬ್ಬರು ಸೇರಿರುವುದುಕೇವಲ ಪ್ರಚಾರದ ವಿಚಾಅರಕ್ಕೆ ಮಾತ್ರ ಕಿಚ್ಚವರನ್ನು ಆಹ್ವಾನ ಮಾಡಿದ್ದಾರಾ ಅಥವಾ ಪಕ್ಷ ಸೇರ್ಪಡೆಯ ಕುರಿತು ಮಾತುಕತೆಗೆ ಆಹ್ವಾನಿಸಿದ್ದಾರ ಎಂಬ ಮಾತುಗಳು ಕೇಳಿ ಬರುತ್ತಿವೆ ಸುದೀಪ್‌ ಜೊತೆ ಡಿಕೆ ಶಿವಕುಮಾರ್ ಜೊತೆ ಅವರು ಇರುವ ಈ ವೈರಲ್ ಫೋಟೋ.ಇದೀಗ ಕಾಂಗ್ರೆಸ್‌ ಪಕ್ಷ ಸದೀಪ್‌ ಅವರಿಗೆ ಬಲೆ ಬೀಸಿದೆಯಾ?  ಎಂಬ ಪ್ರಶ್ನೆಗಳು ಮೂಡಿವೆ.ಡಿ.ಕೆ. ಶಿವಕುಮಾರ್ ಭೇಟಿಯ ಹಿಂದೆ ಯಾವ ಉದ್ದೇಶ ಇರಬಹುದು ಎಂದು ಸುದೀಪ್ ಆಪ್ತರಲ್ಲಿ ವಿಚಾರಿಸಿದಾಗ, ಅದು ರಾಜಕೀಯ ಭೇಟಿ ಅಲ್ಲ ಎಂದು ಗೊತ್ತಾಗಿದೆ.ಸುದೀಪ್‌ ಜೊತೆ ಡಿಕೆ ಶಿವಕುಮಾರ್ ಜೊತೆ ಅವರು ಇರುವ ಈ ವೈರಲ್ ಫೋಟೋ.ಇದೀಗ ಕಾಂಗ್ರೆಸ್‌ ಪಕ್ಷ ಸದೀಪ್‌ ಅವರಿಗೆ ಬಲೆ ಬೀಸಿದೆಯಾ?  ಎಂಬ ಪ್ರಶ್ನೆಗಳು ಮೂಡಿವೆ.ಡಿ.ಕೆ. ಶಿವಕುಮಾರ್ ಭೇಟಿಯ ಹಿಂದೆ ಯಾವ ಉದ್ದೇಶ ಇರಬಹುದು ಎಂದು ಸುದೀಪ್ ಆಪ್ತರಲ್ಲಿ ವಿಚಾರಿಸಿದಾಗ, ಅದು ರಾಜಕೀಯ ಭೇಟಿ ಅಲ್ಲ ಎಂದು ಗೊತ್ತಾಗಿದೆ.ಸುದೀಪ್‌ ಜೊತೆ ಡಿಕೆ ಶಿವಕುಮಾರ್ ಜೊತೆ ಅವರು ಇರುವ ಈ ವೈರಲ್ ಫೋಟೋ.

.

ಅದಾನಿ ಸಾಮ್ರಾಜ್ಯ ಪತನ ೩ ರಿಂದ ೧೧ ಕ್ಕೆ ಇಳಿಕೆ

ನಾಮಕಾವಸ್ತೆಗೆ ಪ್ರಣಾಳಿಕೆ ಪರಮೇಶ್ವರ್ ರಾಜಿನಾಮೆ

ಕುಸಿಯಿತೇ ಅದಾನಿ ಸಂಪತ್ತು..?!

- Advertisement -

Latest Posts

Don't Miss