ತಮಿಳುನಾಡಿನಲ್ಲಿ ನಟ ವಿಜಯ್ ಅವರ ರಾಜಕೀಯ ಅಲೆ ಭಾರೀ ಸದ್ದು ಮಾಡ್ತಿದೆ. ಇದೀಗ ಕರ್ನಾಟಕದಲ್ಲೂ ಅದೇ ಪ್ರಶ್ನೆ ಸೋಷಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದೆ. ಯಾರು ಮುಂದಿನ ಲೀಡರ್? ಬಹು ದೊಡ್ಡ ಮಟ್ಟದಲ್ಲಿ ಚರ್ಚೆಯಾಗುತ್ತಿದೆ. ಈ ಕುರಿತು ನಟಿ ರಾಗಿಣಿ ದ್ವಿವೇದಿ ಪ್ರತಿಕ್ರಿಯಿಸಿದ್ದಾರೆ.
ಕರ್ನಾಟಕದಲ್ಲಿಯೂ ವಿಜಯ್ ರೀತಿಯಲ್ಲಿ ಇನ್ನಷ್ಟು ಸಿನಿಮಾ ತಾರೆಗಳು ಚುನಾವಣಾ ರಾಜಕೀಯಕ್ಕೆ ಪ್ರವೇಶಿಸಬಹುದೇ ಎಂಬ ಪ್ರಶ್ನೆಗೆ...
ನವದೆಹಲಿ : ಜಮ್ಮು ಮತ್ತು ಕಾಶ್ಮೀರದ ಪಹಲ್ಗಾಮ್‌ನಲ್ಲಿ ನಡೆದ ಉಗ್ರರ ದಾಳಿಗೆ ದೇಶಾದ್ಯಂತ ವ್ಯಾಪಕ ಖಂಡನೆ ವ್ಯಕ್ತವಾಗುತ್ತಿದೆ. ಪಕ್ಷಾತೀತವಾಗಿ ಎಲ್ಲ ರಾಜಕೀಯ ನಾಯಕರು ಘಟನೆಗೆ ಆಕ್ರೋಶ ಹೊರಹಾಕಿದ್ದಾರೆ. ಅಲ್ಲದೆ ಇದೀಗ ಈ ರಣಹೇಡಿ ಉಗ್ರರ ವಿರುದ್ಧ ಸಿನಿಮಾ ನಟ ಹಾಗೂ ನಟಿಯರು ಸಿಡಿದೆದ್ದಿದ್ದಾರೆ. ಅಲ್ಲದೆ ಅಮಾಯಕ ಜೀವಗಳನ್ನು ಬಲಿ ಪಡೆದಿರುವ ಉಗ್ರರಿಗೆ ತಕ್ಕ ಶಾಸ್ತಿಯಾಗುವಂತೆ...
ಸ್ಟಾರ್ ನಟರು ಮೂರು ವರ್ಷಕ್ಕೆ ಒಂದು ಸಿನಿಮಾ ಮಾಡುತ್ತಿರುವುದು ಎಲ್ಲರಿಗೂ ಗೊತ್ತು. ಹಾಗಾಗಿ ಕನ್ನಡ ಚಿತ್ರರಂಗದಲ್ಲಿ ವರ್ಷಕ್ಕೆ ಸ್ಟಾರ್ ನಟರ ಐದಾರು ಸಿನಿಮಾ ಬಂದರೆ ಹೆಚ್ಚು ಎಂಬಮಾತು ಕೇಳಿಬರುತ್ತಿತ್ತು. ಸುದೀಪ್ ಅವರು ಸಹ ಎರಡು ವರ್ಷಕ್ಕೆ ಅಥವಾ ಮೂರು ವರ್ಷಕ್ಕೆ ಒಂದು ಸಿನಿಮಾ ಮಾಡುತ್ತಿದ್ದದ್ದು ಎಲ್ಲರಿಗೂ ಗೊತ್ತು. ಇನ್ನು ಮುಂದೆ ಸುದೀಪ್ ಅವರು ವರ್ಷಕ್ಕೆ...
ಕಿಚ್ಚ ಸುದೀಪ್ ಅವರ ಹುಟ್ಟು ಬ್ಬಕ್ಕೆ ಅಭಿಮಾನಿಗಳು ಸಜ್ಜಾಗುತ್ತಿದ್ದಾರೆ. ಸೆಪ್ಟೆಂಬರ್ ೨ರಂದು ಸುದೀಪ್ ಬರ್ತ್ ಡೇ. ಹಾಗಾಗಿ ಮನೆ ಮುಂದೆ ಅಭಿಮಾನಿಗಳು ಬರುವುದು ಬೇಡ ಎಂದು ಸುದೀಪ್ ಮನವಿ ಮಾಡಿದ್ದಾರೆ. ಅದಕ್ಕೆ ಕಾರಣ, ಮನೆ ಇರುವುದು ಸಣ್ಣ ರಸ್ತೆಯ ಪಕ್ಕ. ಅಲ್ಲಿ ಅಭಿಮಾನಿಗಳು ಸೇರಿದರೆ, ರಸ್ತೆ ಜಾಮ್ ಆಗುತ್ತೆ. ಅಷ್ಟೇ ಅಲ್ಲ, ಅಕ್ಕಪಕ್ಕದ ಮನೆಯವರಿಗೂ...
ಸುದೀಪ್ ಅವರಿಗೆ ಇತ್ತೀಚೆಗೆ ತುಮಕೂರು ವಿಶ್ವವಿದ್ಯಾಲಯ ಗೌರವ ಡಾಕ್ಟರೇಟ್ ಘೋಷಣೆ ಮಾಡಿತ್ತು. ಆದರೆ, ಸುದೀಪ್ ಅವರು ಅಷ್ಟೇ ನಯವಾಗಿ ಅದನ್ನು ಬೇಡ ಅಂದಿದ್ದರು. ಅದಕ್ಕೆ ಕಾರಣವನ್ನೂ ಕೊಟ್ಟಿದ್ದಾರೆ ಸುದೀಪ್. ಹೌದು, ತುಮಕೂರು ವಿವಿ ಅವರಿಗೆ ಗೌರವ ಡಾಕ್ಟರೇಟ್ ಘೋಷಣೆ ಮಾಡಿದ ಬಳಿಕ ಸುದೀಪ್ ಅದನ್ನು ಒಲ್ಲೆ ಎಂದಿದ್ದರು. ಸಹಜವಾಗಿಯೇ ಎಲ್ಲರಿಗೂ ಅವರ ಆ ನಡೆ...
ಕಳೆದ ಒಂದು ದಶಕದಿಂದಲೂ ಕಿಚ್ಚ ಸುದೀಪ್ ಅವರು ಕನ್ನಡದ ಬಿಗ್‌ಬಾಸ್ ಶೋ ನಡೆಸಿಕೊಟ್ಟಿದ್ದಾರೆ. ಈಗ ಸದ್ಯಕ್ಕೆ ಹರಿದಾಡುತ್ತಿರುವ ಸುದ್ದಿಯೆಂದರೆ, ಈ ಬಾರಿ ಬಿಗ್‌ಬಾಸ್ ಸೀಸನ್ ೧೧ರ ಶೋ ನಡೆಸಿಕೊಡುವವರು ಯಾರು? ಈ ಪ್ರಶ್ನೆ ಎಲ್ಲೆಡೆ ಹರಿದಾಡುತ್ತಿದೆ. ಹೌದು, ಸುದೀಪ್ ಅವರು ಬಿಗ್ ಬಾಸ್ ನಡೆಸಿಕೊಡುವುದಿಲ್ಲ ಎನ್ನುವ ಸುದ್ದಿ ಸದ್ಯ ಹರಿದಾಡುತ್ತಲೇ ಇದೆ. ಬಿಗ್‌ಬಾಸ್ ಶೋ...
"ನೋಡುವವರಿಗಾಗಿ ನೀವು ಸಿನಿಮಾ ಮಾಡಿ, ನೋಡದೆ ಇದ್ದವರು ನೋಡೋದು ಬೇಡ"
- ಇದು ನಟ ಕಿಚ್ಚ ಸುದೀಪ್ ಅವರ ಮಾತು. ಇತ್ತೀಚೆಗೆ ಅವರ ಈ ಹೇಳಿಕೆ ಸಾಕಷ್ಟು ಸುದ್ದಿಯಾಗಿತ್ತು. ವೈರಲ್ ಕೂಡ ಆಗಿತ್ತು. ಅಷ್ಟೇ ಯಾಕೆ, ಇಂಡಸ್ಟ್ರಿಯಲ್ಲಿ ಒಂದಷ್ಟು ಚರ್ಚೆಗೂ ಗ್ರಾಸವಾಗಿತ್ತು. ಸುದೀಪ್ ಹೀಗೆ ಹೇಳಿದ್ದು, ದರ್ಶನ್ ಅವರ ಅಭಿಮಾನಿಗಳಿಗೆ ಅಂದುಕೊಳ್ಳಲಾಗಿತ್ತು. ಹಾಗಾಗಿ ಅದು ಇಲ್ಲ...
Movie News: ಕನ್ನಡ ಚಿತ್ರೋದ್ಯಮಕ್ಕೆ ತಮ್ಮದೇ ಆದ ಕೊಡುಗೆ ನೀಡಿರುವ ಸಂದೇಶ್ ಪ್ರೊಡಕ್ಷನ್ಸ್ ಸಂಸ್ಥೆ, ಈಗಾಗಲೇ ಸದಭಿರುಚಿಯ ಚಿತ್ರಗಳ ಜತೆಗೆ ಬಿಗ್ ಬಜೆಟ್ ಸಿನಿಮಾಗಳನ್ನು ಕನ್ನಡಕ್ಕೆ ನೀಡಿದೆ. ಕೆಲ ತಿಂಗಳ ಹಿಂದಷ್ಟೇ ಬಿಡುಗಡೆಯಾಗಿದ್ದ "ಘೋಸ್ಟ್" ಚಿತ್ರವೂ ಅದರಲ್ಲೊಂದು. ಇದೀಗ ಇದೇ ಸಂದೇಶ್ ಪ್ರೊಡಕ್ಷನ್ಸ್ ಸಂಸ್ಥೆ, ಮತ್ತೊಂದು ಬಿಗ್ ಸಿನಿಮಾವನ್ನು ಕೈಗೆತ್ತಿಕೊಂಡಿದೆ. ಈ ಸಲ ಅಭಿನಯ...
Film News : ದಚ್ಚು ಹಾಗು ಕಿಚ್ಚ ಸುದೀಪ್ ಒಂದು ಕಾಲದಲ್ಲಿ ಕುಚಿಕು ಗೆಳೆಯರು. ಇದೀಗ ಮತ್ತೆ ಅವರ ಸ್ನೇಹದ ವಿಚಾರ ಪ್ರಸ್ತಾಪವಾಗಿದೆ. ಇವರ ಜೊತೆ ಒಬ್ಬ ಕ್ರಿಕೆಟಿಗ ಕೂಡಾ ಇದ್ನಂತೆ ಹಾಗಿದ್ರೆ ಮತ್ಯಾಕೆ ಈ ವಿಚಾರ ಬಂತು ಏನಿದರ ಸ್ಟೋರಿ ಇಲ್ಲಿದೆ ಕಂಪ್ಲೀಟ್ ಡೀಟೈಲ್ಸ್……
ದಚ್ಚು ಒಂದು ಸಮಯದಲ್ಲಿ ಸ್ನೇಹಿತರನ್ನು ಗುಡ್ಡೆ ಹಾಕಿಕೊಂಡು ಟ್ರಿಪ್‌ಗೆ...
Film News: ಒಬ್ಬ ಅಭಿನಯ ಚಕ್ರವರ್ತಿ ಮತ್ತೊಬ್ಬ ಚಾಲೆಂಜಿಂಗ್ ಸ್ಟಾರ್ ಒಂದ್ಕಾಲದಲ್ಲಿ ಅವರು ಕುಚುಕು ಫ್ರೆಂಡ್ಸ್ ಆದ್ರೆ ಆ ಒಂದು ವಿಷಘಳಿಗೆ ಅವರ ಗೆಳೆತನಕ್ಕೆ ಕಪ್ಪು ಚುಕ್ಕೆಯಾಗಿ ಉಳಿಯಿತು. ಮತ್ತೆ ಒಂದಾಗ್ತಾರೆ ಅನ್ನೋ ನಿರೀಕ್ಷೆಯಲ್ಲಿ ಅವರ ಅಭಿಮಾನಿಗಳು ಕಾತುರದಿಂದ ಕಾಯ್ತಾ ಇರ್ಬೇಕಾದ್ರೆ ಮತ್ತೊಂದೆಡೆ ಆ ಎರಡು ಗುಂಪುಗಳು ಮಾತ್ರ ಇನ್ನೂ ಫ್ಯಾನ್ಸ್ ವಾರ್ ನ್ನು...
Political News: ರಾಜ್ಯದಲ್ಲಿ ನಂದಿನಿ ತುಪ್ಪ ಮತ್ತು ಬೆಣ್ಣೆ ಬೆಲೆ ಹೆಚ್ಚಾಗಿದ್ದು, ಈ ಬಗ್ಗೆ ವಿಪಕ್ಷ ನಾಯಕರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಈ ಬಗ್ಗೆ ಕಿಡಿಕಾರಿರುವ ಸಿ.ಟಿ.ರವಿ, ಪ್ರಜೆಗಳ...