Friday, July 4, 2025

Latest Posts

ಕೆ.ಎಲ್.ರಾಹುಲ್‍ಗೆ ಯಶಸ್ವಿ ಶಸ್ತ್ರ ಚಿಕಿತ್ಸೆ 

- Advertisement -

ಹೊಸದಿಲ್ಲಿ: ಆರಂಭಿಕ ಬ್ಯಾಟರ್ ಹಾಗೂ ಉಪನಾಯಕ ಕನ್ನಡಿಗ ಕೆ.ಎಲ್.ರಾಹುಲ್ ಜರ್ಮನಿಯಲ್ಲಿ ಯಶಸ್ವಿಯಾಗಿ

ಶಸ್ತ್ರಚಿಕಿತ್ಸೆ ಪೂರೈಸಿದ್ದಾರೆ. ಇನ್ನು ಕೆಲವು ತಿಂಗಳ ಕಾಲ ಕ್ರಿಕೆಟ್‍ನಿಂದ ದೂರ ಉಳಿಯಲಿದ್ದಾರೆ.

ರಾಹುಲ್ ಫಿಟ್ನೆಸ್ ಹಾಗೂ ಹ್ಯಾಮ್‍ಸ್ಟ್ರಿಂಗ್ ಸಮಸ್ಯೆಯಿಂದ ಬಳಲುತ್ತಿದ್ದರು.

ಟ್ವೀಟರ್ ಮೂಲಕ ಶಸ ಚಿಕಿತ್ಸೆ ಕುರಿತು ಮಾಹಿತಿ ನೀಡಿರುವ ರಾಹುಲ್, ಕೆಲವು ವಾರಗಳಿಂದ ತುಂಬ ಕಷ್ಟವಾಗಿತ್ತು. ಆದರೆ ಶಸಚಿಕಿತ್ಸೆ ಯಶಸ್ವಿಯಾಗಿದೆ. ಗುಣಮುಖನಾಗುವತ್ತಾ ನನ್ನ ಪ್ರಯಾಣ ಆರಂಭವಾಗಿದೆ. ನಿಮ್ಮ ಪ್ರಾರ್ಥನೆ ಮತ್ತು ಸಂದೇಶಕ್ಕೆ ಧನ್ಯವಾದ ಎಂದು ತಿಳಿಸಿದ್ದಾರೆ.

 

- Advertisement -

Latest Posts

Don't Miss