Friday, July 19, 2024

KL Rahul

ಮಗಳ ಮದುವೆಯಲ್ಲಿ ಸುನೀಲ್ ಶೆಟ್ಟಿ ಸಖತ್ ಪೋಸ್..!

ಬಾಲಿವುಡ್ ನ ಖ್ಯಾತ್ ನಟ ಶೆಟ್ಟಿ ಅವರ ಮಗಳು ಅಥೀಯ ಶೆಟ್ಟಿ ಖ್ಯಾತ ಕ್ರಿಕೆಟಿಗ ಕೆ ಎಲ್ ರಾಹುಲ್ ಅವರ ಜೊತೆ ಮದುವೆ  ಅದ್ದೂರಿಯಾಗಿ ನೆರೆವೇರಿತು ಇನ್ನು ಈ ಮದುವೆಯಲ್ಲಿ ಭಾಗಿಯಾಗಿರುವ ಸಂಬಂಧಿಕರನ್ನ ಆಹ್ವಾನಿಸಲು ಸುನೀಲ್ ಶೆಟ್ಟಿ ಅವರ ಪುತ್ರ ಅಹಾನ್ ಶೆಟ್ಟಿ ಮಂಟಪದ ಮುಂದೆ ನಿಂತು ಪ್ರತಿಯೊಬ್ಬರನ್ನು ಪ್ರೀತಿಯಿಂದ ಆಹ್ವಾನ ಮಾಡಿದರು. ಈ ವೇಳೆ...

ವೈರಲ್ ಆಯ್ತು ಕೆ.ಎಲ್. ರಾಹುಲ್ ಆ ಒಂದು ಪೋಸ್ಟ್…!

Sports News: ಕೆ.ಎಲ್ ರಾಹುಲ್ ಆ ಒಂದು ಪೋಸ್ಟ್ ಸಧ್ಯ ಫುಲ್ ವೈರಲ್ ಆಗಿದೆ. ಶ್ರೀಲಂಕಾ ವಿರುದ್ದ ನಿನ್ನೆ ನಡೆದ ಕೊನೆಯ ಟಿ 20 ಪಂದ್ಯದಲ್ಲಿ ಭಾರತ ತಂಡ 91 ರನ್‌ಗಳಿಂದ ಗೆದ್ದು ಬೀಗಿತ್ತು. ಪಂದ್ಯದಲ್ಲಿ ತಮ್ಮ ಅದ್ಬುತ ಬ್ಯಾಟಿಂಗ್ ಮೂಲಕ ಗಮನ ಸೆಳೆದ ಸೂರ್ಯಕುಮಾರ್ ಯಾದವ್ ಅವರಿಗೆ ಕೆ.ಎಲ್. ರಾಹುಲ್ ತುಳುವಿನಲ್ಲೇ ಅಭಿನಂದಿಸಿದ್ದಾರೆ. ಇನ್ನು...

ಮೊದಲ ಕದನಕ್ಕೆ ಸಜ್ಜಾದ ಟೀಮ್ ಇಂಡಿಯಾ

https://www.youtube.com/watch?v=2_44UbIH6EQ ಹರಾರೆ:ಟೀಮ್ ಇಂಡಿಯಾ ಹಾಗೂ ಜಿಂಬಾಬ್ವೆ ನಡುವಿನ ಮೊದಲ ಏಕದಿನ ಪಂದ್ಯ ಗುರುವಾರ ಹರಾರೆಯಲ್ಲಿ ನಡೆಯಲಿದೆ. ಆರು ವರ್ಷಗಳ ಬಳಿಕ ಟೀಮ್ ಇಂಡಿಯಾ ಜಿಂಬಾಬ್ವೆ  ಪ್ರವಾಸ ಕೈಗೊಂಡಿದೆ. ಏಷ್ಯಾಕಪ್ ಸರಣಿಗೂ ಮುನ್ನ ಭಾರತ ತಂಡಕ್ಕಿದು ಅಭ್ಯಾಸ ಪಂದ್ಯವಾಗಿದೆ. ಯುವ ಆಟಗಾರರಿಗಿದು ಸಾಮರ್ಥ್ಯ ತೋರಿಸಲು ಮತ್ತೊಂದು ಅವಕಾಶ ವಾಗಿದೆ. ಹಂಗಾಮಿ ಕೋಚ್ ಆಗಿ ಕಾರ್ಯ ನಿರ್ವಹಿಸುತ್ತಿರುವ ವಿವಿಎಸ್ ಲಕ್ಷ್ಮಣ್ ಗೆ...

ವಿರಾಟ್ ಕೊಹ್ಲಿ ಭರ್ಜರಿ ಪ್ರಾಕ್ಟಿಸ್

https://www.youtube.com/watch?v=ZPVo6ouqGj0 ಮುಂಬೈ: ಇತ್ತೀಚಿನ ವರ್ಷದಲ್ಲಿ ಉತ್ತಮ ರನ್ ಗಳಿಸದಿರುವ ವಿರಾಟ್ ಕೊಹ್ಲಿ ಮುಂಬರುವ ಏಶ್ಯಾ ಕಪ್‍ಗಾಗಿ ಪ್ರಾಕ್ಟಿಸ್ ಆರಂಭಿಸಿದ್ದಾರೆ. ಮುಂಬೈಯ ಒಳಾಂಗಣ ಕ್ರಿಕೆಟ್ ಅಕಾಡೆಮಿಯಲ್ಲಿ ಕೊಹ್ಲಿ ಬ್ಯಾಟಿಂಗ್ ಕೋಚ್  ಸಂಜಯ್ ಬಂಗಾರ್ ಜತೆ ಪ್ರಾಕ್ಟಿಸ್ ನಡೆಸುತ್ತಿರುವುದು ಕಂಡುಬಂತು. ಈ ಕುರಿತಾದ ವಿಡಿಯೋವೊಂದನ್ನು ಕೊಹ್ಲಿ ಜಾಲತಾಣದಲ್ಲಿ ಹರಿಯಬಿಟ್ಟಿದ್ದಾರೆ. ಕಳೆದೆರಡು ವರ್ಷಗಳಿಂದ ರನ್ ಬರ ಅನುಭವಿಸುತ್ತಿರುವ ವಿರಾಟ್ ಕೊಹ್ಲಿ ಇದೀಗ ತಂಡದಲ್ಲಿ...

ಕೆ.ಎಲ್.ರಾಹುಲ್ ನೇತೃತ್ವ: ಆಗಸ್ಟ್‍ನಲ್ಲಿ ಜಿಂಬಾಬ್ವೆ ಪ್ರವಾಸ 

https://www.youtube.com/watch?v=dL12c40e8ec ಹೊಸದಿಲ್ಲಿ: ಟೀಮ್ ಇಂಡಿಯಾ ಮುಂಬರುವ ಆಗಸ್ಟ್‍ನಲ್ಲಿ   ಮೂರು ಪಂದ್ಯಗಳ ಏಕದಿನ ಸರನ ಆಡಲು ಜಿಂಬಾಬ್ವೆಗೆ ಪ್ರವಾಸ ಕೈಗೊಳ್ಳಿಲಿದೆ. ಆರು ವರ್ಷಗಳ ನಂತರ ಭಾರತ ಕ್ರಿಕೆಟ್ ತಂಡ ಪ್ರವಾಸ ಕೈಗೊಳ್ಳುತ್ತಿದೆ. ಕೆ.ಎಲ್.ರಾಹುಲ್ ನೇತೃತ್ವದ ಭಾರತ ತಂಡಆ.18, 20 ಮತ್ತು 22ರಂದು ಹರಾರೆಯಲ್ಲಿ ಆಡಲಿದೆ. ಮುಂದಿನ ವರ್ಷ ಭಾರತದಲ್ಲಿ ನಡೆಯಲಿರುವ 50 ಓವರ್‍ಗಳ ಏಕದಿನ ವಿಶ್ವಕಪ್‍ಗೆ ಅರ್ಹತೆ ಪಡೆಯಲು 13...

ಕೆ.ಎಲ್.ರಾಹುಲ್‍ಗೆ ಯಶಸ್ವಿ ಶಸ್ತ್ರ ಚಿಕಿತ್ಸೆ 

https://www.youtube.com/watch?v=QjHMnAIOpVI ಹೊಸದಿಲ್ಲಿ: ಆರಂಭಿಕ ಬ್ಯಾಟರ್ ಹಾಗೂ ಉಪನಾಯಕ ಕನ್ನಡಿಗ ಕೆ.ಎಲ್.ರಾಹುಲ್ ಜರ್ಮನಿಯಲ್ಲಿ ಯಶಸ್ವಿಯಾಗಿ ಶಸ್ತ್ರಚಿಕಿತ್ಸೆ ಪೂರೈಸಿದ್ದಾರೆ. ಇನ್ನು ಕೆಲವು ತಿಂಗಳ ಕಾಲ ಕ್ರಿಕೆಟ್‍ನಿಂದ ದೂರ ಉಳಿಯಲಿದ್ದಾರೆ. ರಾಹುಲ್ ಫಿಟ್ನೆಸ್ ಹಾಗೂ ಹ್ಯಾಮ್‍ಸ್ಟ್ರಿಂಗ್ ಸಮಸ್ಯೆಯಿಂದ ಬಳಲುತ್ತಿದ್ದರು. ಟ್ವೀಟರ್ ಮೂಲಕ ಶಸ ಚಿಕಿತ್ಸೆ ಕುರಿತು ಮಾಹಿತಿ ನೀಡಿರುವ ರಾಹುಲ್, ಕೆಲವು ವಾರಗಳಿಂದ ತುಂಬ ಕಷ್ಟವಾಗಿತ್ತು. ಆದರೆ ಶಸಚಿಕಿತ್ಸೆ ಯಶಸ್ವಿಯಾಗಿದೆ. ಗುಣಮುಖನಾಗುವತ್ತಾ ನನ್ನ ಪ್ರಯಾಣ...

ಇಂಗ್ಲೆಂಡ್ ಟೆಸ್ಟ್‍ಗೆ ಕನ್ನಡಿಗ ರಾಹುಲ್ ಅಲಭ್ಯ

https://www.youtube.com/watch?v=toEDKmXS7Xs ಮುಂಬೈ:  ಗಾಯದಿಂದ ಚೇತರಿಸಿಕೊಳ್ಳದಿರುವ ಹಿನ್ನೆಲೆಯಲ್ಲಿ  ಕನ್ನಡಿಗ ಕೆ.ಎಲ್.ರಾಹುಲ್ ಮುಂದಿನ ತಿಂಗಳು ಇಂಗ್ಲೆಂಡ್ ವಿರುದ್ಧ ನಡೆಯಲಿರುವ ಐದನೆ ಟೆಸ್ಟ್ ಪಂದ್ಯಕ್ಕೆ  ಅಲಭ್ಯರಾಗಲಿದ್ದಾರೆ. ಈಗಾಗಲೇ ತವರಿನಲ್ಲಿ  ದ.ಆಫ್ರಿಕಾ ಸರಣಿಯಿಂದ ಹೊರ ನಡೆದಿದ್ದ ಕೆ.ಎಲ್.ರಾಹುಲ್ ಇದೀಗ ಆಂಗ್ಲರ ವಿರುದ್ಧದ ಟೆಸ್ಟ್ ಪಂದ್ಯದಂದ ದೂರ ಉಳಿಯುವ ಸಾಧ್ಯತೆ ಹೆಚ್ಚಾಗಿದೆ. https://www.youtube.com/watch?v=1hPjGczgznQ ಗಾಯದ ಸಮಸ್ಯೆಯಿಂದ ರಾಹುಲ್ ಇನ್ನು ಚೇತರಿಸಿಕೊಂಡಿಲ್ಲ. ಟೆಸ್ಟ್ ತಂಡದ ಆಟಗಾರರು ಮುಂಬೈನಿಂದ ಪ್ರಯಾಣ...

BREAKING NEWS: ದಕ್ಷಿಣ ಆಫ್ರಿಕಾ ವಿರುದ್ಧದ ಟಿ20 ಸರಣಿಯಿಂದ ಹೊರಗುಳಿದ ನಾಯಕ ಕೆ.ಎಲ್.ರಾಹುಲ್, ರಿಷಭ್ ಪಂತ್ ನಾಯಕತ್ವ

https://www.youtube.com/watch?v=rnmXI8i4Yfw ಮುಂಬರುವ ದಕ್ಷಿಣ ಆಫ್ರಿಕಾ ವಿರುದ್ಧದ ಐದು ಪಂದ್ಯಗಳ ಟಿ 20 ಐ ಸರಣಿಯಲ್ಲಿ ಭಾರತವನ್ನು ಮುನ್ನಡೆಸಬೇಕಿದ್ದ ಕೆಎಲ್ ರಾಹುಲ್ ಅವರನ್ನು ಗಾಯದ ಕಾರಣದಿಂದಾಗಿ ಹೊರಗಿಡಲಾಗಿದೆ ಎಂದು ಬಿಸಿಸಿಐ ಮೂಲಗಳು ತಿಳಿಸಿವೆ. ನವದೆಹಲಿಯ ಅರುಣ್ ಜೇಟ್ಲಿ ಕ್ರೀಡಾಂಗಣದಲ್ಲಿ ಪಂದ್ಯದ ಮುನ್ನಾದಿನದಂದು ಸಾಂಪ್ರದಾಯಿಕ ಪತ್ರಿಕಾಗೋಷ್ಠಿಯನ್ನು ವಿಳಂಬಗೊಳಿಸಲಾಗಿದೆ. ವಿಕೆಟ್ ಕೀಪರ್ ಬ್ಯಾಟ್ಸ್ಮನ್ ರಿಷಭ್ ಪಂತ್ ಈಗ ಸರಣಿಯಲ್ಲಿ ಭಾರತವನ್ನು ಮುನ್ನಡೆಸಲಿದ್ದಾರೆ...

ಟಿ20 ಸರಣಿ :ಅಭ್ಯಾಸ ಆರಂಭಿಸಿದ ಟೀಮ್ ಇಂಡಿಯಾ

https://www.youtube.com/watch?v=YDgf9sJTbOg ಹೊಸದಿಲ್ಲಿ: ಮುಂಬರುವ ದ.ಆಫ್ರಿಕಾ ವಿರುದ್ಧದ ಟಿ20 ಸರಣಿಗೆ ಭಾರತ ಕ್ರಿಕೆಟ್ ತಂಡ ಅಭ್ಯಾಸ ಆರಂಭಿಸಿದೆ.  ಭಾನುವಾರ ರಾಷ್ಟ್ರರಾಜಧಾನಿಗೆ ಟೀಮ್ ಇಂಡಿಯಾ ಆಟಗಾರರು ಆಗಮಿಸಿದರು. ಜೂ.9ರಿಂದ ಸರಣಿ ಆರಂಭವಾಗಲಿದ್ದು  ದ.ಆಫ್ರಿಕಾ ವಿರುದ್ಧ  5 ಟಿ20 ಪಂದ್ಯಗಳನ್ನು ಆಡಲಿದೆ. https://www.youtube.com/watch?v=F2H6NyDepgg ಸೋಮವಾರ  ತಂಡದ ಮುಖ್ಯ ತರಬೇತುದಾರ ರಾಹುಲ್ ದ್ರಾವಿಡ್ ನೇತೃತ್ವದಲ್ಲಿ  ಟೀಮ್ ಇಂಡಿಯಾ ಅಭ್ಯಾಸ ನಡೆಸಿದೆ.  ನಾಯಕ ಕೆ.ಎಲ್.ರಾಹುಲ್ ಜೊತೆ ಯುವ...

ದ.ಆಫ್ರಿಕಾ ಸರಣಿಯತ್ತ ಟೀಮ್ ಇಂಡಿಯಾ ಗಮನ

ಹೊಸದಿಲ್ಲಿ:15ನೇ ಆವೃತ್ತಿಯ ಟಿ20 ಟೂರ್ನಿ ಮುಗಿದ ಬೆನ್ನಲ್ಲೆ ಇದೀಗ ಭಾರತೀಯ ಕ್ರಿಕೆಟ್ ಆಟಗಾರರ ಚಿತ್ತ ತವರಿನಲ್ಲಿ ದ.ಆಫ್ರಿಕಾ ವಿರುದ್ಧ ನಡೆಯುವ ಟಿ20 ಸರಣಿ ಮೇಲೆ ಗಮನ ನೀಡಿದೆ. ಇದೇ ಜೂ.9ರಿಂದ 5 ಪಂದ್ಯಗಳ ಟಿ20 ಸರಣಿ ಆಡಲು ದ.ಆಫ್ರಿಕಾ ತಂಡ ನಾಳೆ ಭಾರತಕ್ಕೆ ಆಗಮಿಸುತ್ತಿದೆ. ಕನ್ನಡಿಗ ಕೆ.ಎಲ್. ರಾಹುಲ್ ನೇತೃತ್ವದ ಭಾರತ ತಂಡ ಜೂ.5ರಿಂದ ದೆಹಲಿಯಲ್ಲಿ ಅಭ್ಯಾಸ...
- Advertisement -spot_img

Latest News

ಲೋಕೋ ಪೈಲೆಟ್​ಗಳಿಗೆ ರೆಡಿಯಾಗಿದೆ ಐಟೆಕ್​​ ಜಿಮ್

ಬೆಂಗಳೂರು: ಗಾಡಿ ಓಡಿಸಿ ಸುಸ್ತಾದ ಲೋಕೊ ಪೈಲೆಟ್‌ಗಳಿಗೆ ಈಗ​ ರಿಲಾಕ್ಸ್​​ ಮಾಡಿಕೊಳ್ಳಲು ರೆಡಿಯಾಗಿದೆ ಐಟೆಕ್​​ ಜಿಮ್​...ಇದೇ ರೀತಿ ವಿಶ್ರಾಂತಿ ತೆಗೆದುಕೊಳ್ಳಲು 22 ರನ್ನಿಂಗ್ ರೂಂಗಳನ್ನು ಸ್ಥಾಪಿಸಲು...
- Advertisement -spot_img