ಹಾಸನ : ಹಾಸನ ಜಿ.ಪಂ. ಸಭಾಂಗಣದಲ್ಲಿ ಕೆಡಿಪಿ ಸಭೆ ಹಾಸನ ಉಸ್ತುವಾರಿ ಸಚಿವ ಕೆ.ಎನ್.ರಾಜಣ್ಣ ಅಧ್ಯಕ್ಷತೆಯಲ್ಲಿ ಸಭೆ ಸಭೆಗೆ ಹಾಜರಾಗದ ಅಧಿಕಾರಿಗಳ ವಿರುದ್ಧ ಸಚಿವರು ಗರಂಸಭೆಗೆ ಗೈರಾಗಿರುವ ಅಧಿಕಾರಿಗಳಿಗೆ ನೋಟೀಸ್ ನೀಡಿ ನನಗೂ ಒಂದು ವರದಿ ಕೊಡಿ, ನಾನು ಸರ್ಕಾರಕ್ಕೆ ಬರೆಯುತ್ತೇನೆ ನಾನು ಸಹಿಷ್ಣುತೆ, ಅಶಿಸ್ತು ಸಹಿಸುವುದಿಲ್ಲ ಮೊದಲ ಸಭೆಯಲ್ಲಿಯೇ ಅಧಿಕಾರಿಗಳಿಗೆ ಕ್ಲಾಸ್ ತೆಗೆದುಕೊಂಡ ಸಚಿವ ಕೆ.ಎನ್.ರಾಜಣ್ಣ
ನೋಟೀಸ್‌ನಲ್ಲಿ 10.30 ಕ್ಕೆ ಅಂತ ಸರಿಯಾಗಿ ಬರೆದಿದ್ದೀರಿ. ಆದರೆ ಪುಸ್ತಕದಲ್ಲಿ ಏಕೆ ಬರದಿಲ್ಲನೀವೆಲ್ಲಾ ಹಿರಿಯ ಅಧಿಕಾರಿಗಳಿದ್ದೀರ ನಾನು ಇದನ್ನೆಲ್ಲಾ ಸಹಿಸುವುದಿಲ್ಲ ಜಿಲ್ಲೆಯ ಸರ್ವತೋಮುಖ ಅಭಿವೃದ್ಧಿಗೆ ಎಲ್ಲರೂ ಶ್ರಮಿಸಬೇಕು ನಾನು ಜಿಲ್ಲೆಗೆ ಏನಾದರೂ ಸಣ್ಣ ಕಾಣಿಕೆಯನ್ನಾದರೂ ಕೊಡಬೇಕು ನನಗೆ ಅವಕಾಶ ಮಾಡಿಕೊಟ್ಟಿದ್ದಾರೆ ಯಾವುದೇ ಸರ್ಕಾರ ಇರಲಿ, ಯಾರೇ ಮಂತ್ರಿ ಇರಲಿ ಸರಿಯಾದ ರೀತಿಯಲ್ಲಿ ಅಧಿಕಾರಿಗಳು ಕೆಲಸ ಮಾಡಬೇಕು ಎಂದು ಮೊದಲು ಸಭೆಯಲ್ಲಿಯೇ ಅಧಿಕಾರಿಗಳ ವಿರುದ್ಧ ಸಚಿವರು ಗರಂ ಆದರು.
ಸಭೆಯಲ್ಲಿ ಮೈಕ್ ವ್ಯವಸ್ಥೆ ಸರಿಯಿಲ್ಲದ ಬಗ್ಗೆ ಮತ್ತೊಮ್ಮೆ ಗರಂ ಆದರು ಜಿಪಂ ಅಧಿಕಾರಿಗಳಿಗೆ ತರಾಟೆ
ಮೈಕ್ ಯಾಕೆ ಸರಿಯಿಲ್ಲಾಪ್ಪ ಎಂದು ಅಧಿಕಾರಿಗಳಿಗೆ ಪ್ರಶ್ನೆ ಮಾಡಿದ ಸಚಿವರು.ಸರ್ ಹೊಸ ಕಟ್ಟಡ ರೆಡಿಯಾಗ್ತಾ ಇದೆ ಎಂದು ಸ್ಪಷ್ಟನೆ ನೀಡಿದ ಅಧಿಕಾರಿ ಏಯ್ ಇಲ್ಲಿ ಮೈಕ್ ಸರಿಯಲ್ಲ ಅಂದ್ರೆ ಹೊಸ ಕಟ್ಟಡ ಅಂತೀರಾ ಹೊಸ ಕಟ್ಟಡ ಆಗುವವರೆಗೆ ಇಲ್ಲಿಗೆ ಮೈಕ್ ಬೇಡ್ವಾ ನಿಮ್ಮ ಉಸ್ತುವಾರಿ ಕಾರ್ಯದರ್ಶಿ ಸಭೆ ಮಾಡಿದಾಗಲೆ ಮೈಕ್ ಸರಿಯಿಲ್ಲ ಎಂದು ಹೇಳಿದ್ದರಂತೆ ಆದರೂ ಯಾಕೆ ಸರಿ ಮಾಡಿಲ್ಲ ಮುಂದಿನ ಸಭೆಯೊಳಗೆ ಮೈಕ್ ಸರಿ ಇರಬೇಕು ಎಂದು ವಾರ್ನ್ ಮಾಡಿದ ಸಚಿವರು.
KC Valley Project-ಕೆ.ಸಿ ವ್ಯಾಲಿ ಬಗ್ಗೆ ಆರೋಪ ಕುರಿತು ಶಾಸಕ ಕೊತ್ತೂರು ಮಂಜುನಾಥ್ ಪ್ರತಿಕ್ರಿಯೆ.