ವಿದ್ಯತ್ ಇಲಾಖೆ ನೌಕರರಿಗೆ ಸಿಹಿ ಸುದ್ದಿ ನೀಡಿದ ರಾಜ್ಯ ಸರ್ಕಾರ

bengalore news

ವಿದ್ಯುತ್ ನೌಕರರು ಶೇ 20 ಸಂಬಳ ಹೆಚ್ಚಳ  ಮಾಡುವ ಕುರಿತು ಅನಿರ್ದಿಷ್ಟಾವಧಿ ಧರಣಿಯನ್ನು ವಾಪಾಸ್ ಪಡೆದುಕೊಂಡಿದ್ದಾರೆ. ನಿನ್ನೆ ಸರ್ಕಾರ ಹೋರಾಟಕ್ಕೆ ಸ್ಪಂದಿಸಿದ್ದು ಹೆಚ್ಚಳ ತೀರ್ಮಾನವನ್ನು ಬಬುದುವಾರ ರಾತ್ರಿ ಪ್ರಕಟಿಸಿದ್ದಾರೆ. ನಿನ್ನೆ ಸ್ಥಳಕ್ಕೆ ಆಗಮಿಸಿದ ಮುಖ್ಯಮಂತ್ರಿ ಬಸವರಾಜ ಬೊಮ್ಮಮಾಯಿಯವರು ಸಂಬಳ ಜಾಸ್ತಿ ಮಾಡುವ ಕುರಿತು ಭರವಸೆ ನೀಡಿದ್ದಾರೆ. ಭಾರವಸೆ ನೀಡಿದ ಬೆನ್ನಲ್ಲೆ ಪ್ರತಿಭಟನಾಕಾರರು ಧರಣಿಯನ್ನು ವಾಪಸ್ ಪಡೆದುಕೊಂಡಿದ್ದಾರೆ.

ಕೆಪಿಟಿಸಿಎಲ್ ನೌಕರರ ಪ್ರತಿಭಟನೆಗೆ ಮಣಿದ ಸರ್ಕಾರ ಶೇ 20 ವೇತನ ಹೆಚ್ಚಳ ಮಾಡುವುದಾಗಿ ಘೋಷಿಸಿದೆ.ಈ ಹಿನ್ನಲೆಯಲ್ಲಿ ಗುರುವಾರ ಕರೆ ಕೊಟ್ಟಿರುವ ಮುಷ್ಕರಕ್ಕೆ ತಡೆ ಹಿಡಿದು ಹಾಗೂ ನೌಕರರು ಮುಷ್ಕರವನ್ನುಕೈ ಬಿಟ್ಟಿದ್ದಾರೆ.

ಆಲೂ ಮತ್ತು ಈರುಳ್ಳಿ ಸೇರಿಸಿ ಈ ಪಕೋಡಾ ತಯಾರಿಸಿ..

ಉದ್ಘಾಟನೆಗೊಂಡ ಮರುದಿನವೇ ಕಿತ್ತು ಹೋಗಿರುವ ಎಕ್ಸಪ್ರೆಸ್ ಹೈವೆ- ಕಳಪೆ ಕಾಮಗಾರಿ

ಶಿವ ಹುಲಿಯ ಚರ್ಮವನ್ನು ಬಳಸಲು ಕಾರಣವೇನು..?

About The Author