Tuesday, April 15, 2025

Latest Posts

ಸಿಎಂ ಕಛೇರಿಗೆ ಹೋಗಬೇಕೆಂದರೆ ಲಂಚ ಕೊಡಬೇಕು -ಕುಮಾರಸ್ವಾಮಿ

- Advertisement -

ರಾಜಕೀಯ ಸುದ್ದಿ:

ರಾಜ್ಯಪಾಲರ ಭಾಷಣದ ಬಳಿಕ ಸುದ್ದಿಗೋಷ್ಠಿಯಲ್ಲಿ ವಾಗ್ದಾಳಿ ನಡೆಸಿದ್ದಾರೆ. ಆಡಳಿತ ಸರ್ಕಾದ ವಿರುದ್ದ ಲಂಚದ ಆರೋಪವನ್ನು ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಹೇರಿದ್ದಾರೆ. ಕಾಂಗ್ರೆಸಸ್ ಬಿಜೆಪಿ ಈಸ್ಟ್ ಇಂಡಿಯಾ ಕಂಪನಿ ಇದ್ದಂಗೆ.  ಸರ್ಕಾರದಲ್ಲಿ ಸಿಂಡಿಕೇಟ್ಟ ಶುರುವಾಗಿದೆ. ಆಯಾ ಇಲಾಖೆಯಲಲ್ಇ ಒಂದಪೊಂದು ಸಿಂಡಿಕೇ್ಟ  ಶುರುವಾಗಿದೆ.

ಮಾಜಿ ಮಖ್ಯಮಂತ್ರಿ ಕುಮಾಸ್ವಾಮಿಯವರಿಂದ ಕಾಂಗ್ರೆಸ್ ಸರ್ಕಾರದ ವಿರುದ್ದ ಮತ್ತೊಂದು ಆರೋಪ ಮಾಡಿದ್ದಾರೆ .
ಮುಖ್ಯಮಂತ್ರಿ ಕಛೇರಿಗೆ ಹೋಗಬೇಕೆಂದರೆ 30 ಲಕ್ಷ ಲಂಚ ಕೇಳುತ್ತಾರೆ, ಶಾಸಕರ ಪತ್ರ ತೆಗೆದುಕೊಂಡು ಹೋದ್ರೂ ಲಂಚ ಕೊಡಲೇಬೇಕು ,3 ಲಕ್ಷ  ಹಣ ಕೊಟ್ಟರೆ ಮಾತ್ರ ಕೆಲಸವಾಗುತ್ತದೆ. 40 ಅಂದ್ರಿ ಅದಲ್ಲೆ ದಾಖಲೆ ಎಲ್ಲಿ, ಪೇ ಸಿಎಂ ಅಂದ್ರಿ ಅದಕ್ಕೆ ದಾಖಲೆ ಎಲ್ಲಿ ಅಂತ ಪ್ರಶ್ನೆ ಮಾಡಿದರು. ಇಗ ಕುಮಾರ ಸ್ವಾಮಿ ಹೇಳಿಕೆಗೆ ವಾದ ಪ್ರತಿವಾದಗಳು ಶುರುವಾಗಿದೆ

ದಾಖಲೆಯ 36 ಕೋಟಿ ರೂ.ಗಳಿಗೆ ಮಾರಾಟವಾಯ್ತು ‘ಜವಾನ್’ ಚಿತ್ರದ ಆಡಿಯೋ ಹಕ್ಕುಗಳು

ಹಾಸನದಲ್ಲಿ ಉಪನ್ಯಾಸಕರ ಪ್ರತಿಭಟನೆ, ಏನು ಅವರ ಬೇಡಿಕೆಗಳು

ಇಂದು ಉಭಯ ಜಂಟಿ ಅಧಿವೇಶನ , ರಾಜ್ಯಪಾಲರಿಂದ ಭಾಷಣ

- Advertisement -

Latest Posts

Don't Miss