Friday, July 18, 2025

Latest Posts

Life Lesson: ಯೋಚನೆ ಭಾವನೆ ವರ್ತನೆ! ಇದೆಷ್ಟು ಮುಖ್ಯ?

- Advertisement -

Life Lesson: ಪತಿ- ಪತ್ನಿ ಮಧ್ಯೆ ಯಾವ ರೀತಿಯ ಯೋಚನೆಗಳು ಬರುತ್ತದೆ..? ಅದನ್ನು ಹೇಗೆ ಬಗೆಹರಿಸಬೇಕು..? ಯಾಕೆ ಹೆಣ್ಣು ಮಕ್ಕಳು ತಮ್ಮ ವರ್ತನೆಯಲ್ಲಿ ಬದಲಾವಣೆ ತರುತ್ತಾರೆ ಎಂಬೆಲ್ಲ ವಿಚಾರಗಳ ಬಗ್ಗೆ ಮನೋವೈದ್ಯೆಯಾಗಿರುವ ಡಾ.ರೂಪಾ ರಾವ್ ಅವರು ಈಗಾಗಲೇ ವಿವರಿಸಿದ್ದಾರೆ.

ವೈದ್ಯರು ಹೇಳುವಂತೆ, ಕೆಲವು ಹೆಣ್ಣು ಮಕ್ಕಳು ತಮ್ಮ ಪತಿ ತಮ್ಮ ಜತೆ ಮಾತನಾಡುವುದನ್ನು ಕಡಿಮೆ ಮಾಡಿದ ಹಾಗೆಯೇ, ವಿಚಿತ್ರ ವರ್ತನೆ ತೋರಲು ಶುರು ಮಾಡುತ್ತಾರೆ. ಅವರು ತಮ್ಮ ಸೌಂದರ್ಯದಲ್ಲಿ ಬದಲಾವಣೆಯಾಗಿರಬಹುದು, ಅಥವಾ ಬೇರೆ ಹೆಣ್ಣಿನ ಮೇಲೆ ಪತಿಗೆ ಆಕರ್ಷಣೆ ಹೆಚ್ಚಾಗಿರಬಹುದು ಅಂತಾ ಯೋಚಿಸುತ್ತಾರೆ. ಹಾಗಾಗಿ ಪತಿಯ ಅಟೆನ್ಶನ್ ಪಡೆಯಲು, ಅಳುವುದು, ಕಿರುಚುವುದೆಲ್ಲ ಮಾಡುತ್ತಾರೆ.

ಆದರೆ ಹೀಗೆ ಮಾಡುವುದರಿಂದ ನೀವು ಎದುರಿಗಿನ ವ್ಯಕ್ತಿಯನ್ನು ದೂರ ಮಾಡಿಕ“ಳ್ಳುತ್ತಿದ್ದೀರಿ ಎಂದರ್ಥ. ಹಾಗಾಗಿ ಕಿರುಚುವುದು, ಅತ್ತು ಕರೆದು ಗಲಾಟೆ ಮಾಡುವುದೆಲ್ಲ ತಪ್ಪು ಅಂತಾರೆ ವೈದ್ಯರು. ಈ ಬಗ್ಗೆ ಇನ್ನಷ್ಟು ಹೆಚ್ಚಿನ ಮಾಹಿತಿಗಾಗಿ ವೀಡಿಯೋ ನೋಡಿ.

- Advertisement -

Latest Posts

Don't Miss