Monday, June 23, 2025

Latest Posts

Life Lesson: ಹೆಣ್ಣುಮಕ್ಕಳ ಈ ವರ್ತನೆಗೆ ಕಾರಣಗಳೇನು? ಇದರಿಂದಾಗೋ ಅಪಾಯ ಏನು?

- Advertisement -

Life Lesson: ಮನೋವೈದ್ಯೆಯಾಗಿರುವ ಡಾ.ರೂಪಾ ರಾವ್ ಅವರು ಪತಿ- ಪತ್ನಿ ಮಧ್ಯೆ ಯಾಕೆ ಬಿರುಕು ಬರುತ್ತದೆ..? ಯಾವಾಗ ನಾವು ಯಾವ ನಿರ್ಧಾರಗಳನ್ನು ತೆಗೆದುಕ“ಳ್ಳಬೇಕು ಎಂದು ವಿವರಿಸಿದ್ದಾರೆ. ಅದೇ ರೀತಿ ಹೆಣ್ಣು ಮಕ್ಕಳು ಕೆಲವು ವೇಳೆ ವಿಚಿತ್ರವಾಾಗಿ ವರ್ತಿಸುತ್ತಾರೆ. ಹಾಗೆ ಯಾಕೆ ಮಾಡೋದು..? ಇದರಿಂದಾಗುವ ಅಪಾಯವೇನು ಅಂತಾ ವಿವರಿಸಿದ್ದಾರೆ.

ಸಾಮಾನ್ಯವಾಗಿ ಡಿಪ್ರೆಶನ್‌ನಲ್ಲಿರುವ ಹೆಣ್ಣು ಮಕ್ಕಳು ಕ್ರೌರ್ಯಕ್ಕೆ ಹೋಗ್ತಾರೆ ಅಂತಾ ಹೇಳಲಾಗುತ್ತದೆ. ಇದಕ್ಕೆ ಉದಾಹರಣೆ ತೆಗೆದುಕ“ಂಡಿರುವ ವೈದ್ಯರು, ಪೋಲೀಸ್ ಅಧಿಕಾರಿಯನ್ನು ಅವರು ಪತ್ನಿ ಮತ್ತು ಮಗಳು ಮರ್ಡರ್ ಮಾಡಿದ ಘಟನೆಯನ್ನೇ ಉದಾಹರಣೆಯಾಗಿ ತೆಗೆದುಕ“ಂಡು ವಿವರಿಸಿದ್ದಾರೆ.

ಈ ಕೇಸ್‌ನಲ್ಲಿ ಅಧಿಕಾರಿಯ ಪತ್ನಿ, ನನ್ನ ಊಟಕ್ಕೆ ವಿಷ ಹಾಕಲು ಯತ್ನಿಸುತ್ತಾರೆ. ಮಗಳಿಗೆ ಡ್ರಗ್ಸ್ ನೀಡಲು ಯತ್ನಿಸುತ್ತಾರೆ ಅಂತಾ ಆಕೆ ಕೆಲವರ ಬಳಿ ಹೇಳಿಕ“ಂಡಿದ್ದಳಂತೆ. ಇದು ಸತ್ಯವಾಗಿರದಿದ್ದರೆ, ಇದ“ಂದು ಮನೋಕಾಯಿಲೆ ಅಂತಾರೆ ವೈದ್ಯರು. ಈ ಕಾಯಿಲೆಯಲ್ಲಿ ಅವರು ತಮಗಿಷ್ಟವಾಗದವರ ಬಗ್ಗೆ ತಪ್ಪಾಗಿಯೇ ಯೋಚಿಸುತ್ತಾರೆ. ಮತ್ತು ಅದಕ್ಕೆ ವಿರುದ್ಧವಾಗಿ ವರ್ತಿಸುತ್ತಾರೆ. ಮನಸ್ಸು ತುಂಬ ಸೂಕ್ಷ್ಮವಾಗಿರುವ ಹೆಣ್ಣು ಮಕ್ಕಳ ಮೇಲೆ ಈ ರೀತಿ ಪರಿಣಾಮ ಬೀರುತ್ತದೆ ಅಂತಾರೆ ವೈದ್ಯರು. ಈ ಬಗ್ಗೆ ಇನ್ನೂ ವಿವರವಾಗಿ ತಿಳಿಯಲು ವೀಡಿಯೋ ನೋಡಿ.

- Advertisement -

Latest Posts

Don't Miss