Wednesday, April 17, 2024

Uber

ಓಲಾ, ಊಬರ್ ಆಟೋಗಳಿಗೆ ದರ ನಿಗದಿ ಮಾಡಿದ ಸಾರಿಗೆ ಇಲಾಖೆ

ಬೆಂಗಳೂರು: ಓಲಾ, ಊಬರ್ ಆಟೋಗಳು ಪ್ರಾಯಾಣಿಕರ ಬಳಿ ಜಾಸ್ತಿ ಹಣ ವಸೂಲಿ ಮಾಡುತ್ತಿದೆ ಎಂದು ಆರೋಪ ಕೇಳಿ ಬರುತ್ತಿತ್ತು. ಇದೀಗ ಸಾರಿಗೆ ಇಲಾಖೆ ಓಲಾ, ಊಬರ್ ಆಟೋಗಳಿಗೆ ದರ ನಿಗದಿ ಮಾಡಿದೆ. ಕನಿಷ್ಠ ದರ ಜತೆಗೆ ಶೇ. 5 ರಷ್ಟು ದರ ನಿಗದಿ ಮಾಡಿದೆ. ಕನಿಷ್ಠ ದರ 30, 40, 60ರೂಪಾಯಿ ಜೊತೆ ಈಗ...

ವಾಟ್ಸಾಪ್ ಮೂಲಕವೇ ಬುಕ್ ಮಾಡಬಹುದು ಆಟೋ, ಟ್ಯಾಕ್ಸಿ..?!

Technology News: ಇನ್ನು ಗ್ರಾಹಕರು ಉಬರ್‌ ಆ್ಯಪ್‌ ಬದಲಾಗಿ ನೇರವಾಗಿ ವಾಟ್ಸ್​ಆ್ಯಪ್​​ ಮೂಲಕವೇ ಪ್ರಯಾಣಕ್ಕಾಗಿ ವಾಹನವನ್ನು ಬುಕ್‌ ಮಾಡಿಕೊಳ್ಳಬಹುದಾಗಿದೆ. ಪ್ರಖ್ಯಾತ ಆನ್‌ಲೈನ್ ಕ್ಯಾಬ್ ಬುಕ್ಕಿಂಗ್ ಸಂಸ್ಥೆ ಊಬರ್ ಮತ್ತು ವಾಟ್ಸ್ಆಪ್ ಒಡೆತನದ ಮೆಟಾ ಸಂಸ್ಥೆಗಳು ಸೇರಿಕೊಂಡು ಇಂತಹದೊಂದು ಫೀಚರ್ ಅನ್ನು ಲಾಂಚ್ ಮಾಡಿದೆ. ಸದ್ಯಕ್ಕೆ ದೆಹಲಿಯಲ್ಲಿ ಆರಂಭವಾಗುತ್ತಿರುವ ಈ ಸೇವೆ ಭಾರತದ ಇತರ ಪ್ರಮುಖ ನಗರಗಳಿಗೆ...

ಸರ್ಕಾರದ ವಿರುದ್ಧ ಚಾಲಕ ಆಕ್ರೋಶ

Karnatakatv.net : ಮೊನ್ನೆ ನೆಡೆದ ಪ್ರತಾಪ್ ಸಾವನ್ನ ಕುರಿತು ಟ್ಯಾಕ್ಸಿ ಚಾಲಕರು ತಮ್ಮ ಆಕ್ರೋಶ ಹೊರ ಹಾಕಿದ್ದಾರೆ. ಸರ್ಕಾರ ನಿಗ ವಹಿಸದೆ ಇದ್ದರೆ ಪ್ರತಾಪ್ ರೀತಿ ಇನ್ನು ಬಹಳಷ್ಟು ಟ್ಯಾಕ್ಸಿ ಚಾಲಕರು ಆತ್ಮಹತ್ಯೆ ಮಾಡಿಕೊಳ್ಳತ್ತಾರೆ. ನಮಗೆ ಬಾಡಿಗೆಗಳು ಸರಿಯಾಗಿ ಆಗುತ್ತಿಲ್ಲಾ , ಹಾಗೆ ಓಲಾ, ಉಬರ್ ಕಂಪನಿಗಳು ಸಹ ಸರಿಯಾದ ರೀತಿಯಲ್ಲಿ ಸರ್ಕಾರ ನಿಗದಿ...

ಲಾಕ್ ಡೌನ್ ಎಫೆಕ್ಟ್ : ಉಬರ್ ನಿಂದ 600 ಉದ್ಯೋಗಿಗಳು ವಜಾ..!

https://www.youtube.com/watch?v=EDMRYtaze_Q ಕರ್ನಾಟಕ ಟಿವಿ : ಲಾಕ್ ಡೌನ್ ಹಿನ್ನೆಲೆ ಉದ್ಯೋಗನಷ್ಟ ಮೂಂದುವರೆದಿದೆ. ಉಬರ್ ಕಂಪನಿ 600 ಜನರನ್ನ ಕೆಲಲದಿಂದ ವಜಾ ಮಾಡಿದೆ. ಈ ಮೂಲಕ ಉಬರ್ ಲಾಕ್ ಡೌನ್ ಘೋಷಣೆ ನಂತರ 3700 ನೌಕರರನ್ನ ವಜಾ ಮಾಡಿದಂತಾಗಿದೆ. ಓಲಾ ಸಹ ಮೇ 20ರಂದು 1400 ನೌಕರರನ್ನ ವಜಾ ಮಾಡಿತ್ತು.. ಇತ್ತ ಟಿವಿಎಸ್ ಸಂಸ್ಥೆ 6 ತಿಂಗಳ...

ಇನ್ಮುಂದೆ ಓಲಾ,ಊಬರ್ ಶೇರಿಂಗ್, ಪೂಲಿಂಗ್ ಬಂದ್..!

ಬೆಂಗಳೂರು: ರಾಜ್ಯಾದ್ಯಂತ ಓಲಾ, ಊಬರ್ ಗೆ ಮೂಗುದಾರ ಆರ್ ಟಿಒ ಮೂಗುದಾರ ಹಾಕಿದೆ.ಟ್ಯಾಕ್ಸಿ ಸಂಸ್ಥೆಗಳು ನೀಡುತ್ತಿರೋ ಶೇರಿಂಗ್ ಮತ್ತು ಪೂಲಿಂಗ್ ಸೇವೆಗಳನ್ನು ರದ್ದುಗೊಳಿಸಿದೆ. ಮಹಿಳೆಯರ ಸುರಕ್ಷತೆ ದೃಷ್ಟಿಯಿಂದ ಆರ್ ಟಿಒ ಇದೀಗ ಓಲಾ ಮತ್ತು ಊಬರ್ ನಲ್ಲಿ ಶೇರಿಂಗ್ ಮತ್ತು ಪೂಲಿಂಗ್ ಸೇವೆಯನ್ನು ರದ್ದುಗೊಳಿಸಿ ಆದೇಶಿಸಿದೆ. ಶೇರಿಂಗ್ ಮತ್ತು ಪೂಲಿಂಗ್ ನಿಂದಾಗಿ ಮಹಿಳೆಯರ ಸುರಕ್ಷತೆಗೆ...
- Advertisement -spot_img

Latest News

ಬರ್ತ್‌ಡೇ ಪಾರ್ಟಿಗಾಗಿ ಜೋಮೆಟೋ ಪರಿಚಯಿಸಿದೆ ಹೊಸ ಆರ್ಡರ್ ಫ್ಲೀಟ್

National News: ಮೊದಲೆಲ್ಲ ಬರೀ ಸಿಕ್ಕ ಆರ್ಡರ್‌್ಗಳನ್ನು ಮನೆಗೆ ತಲುಪಿಸುವ ಕೆಲಸ ಮಾಡುತ್ತಿದ್ದ ಜೋಮೆಟೋ ಕಂಪನಿ, ಇದೀಗ ಸಸ್ಯಹಾರಿಗಳಿಗಾಗಿಯೇ ಬೇರೆ ರೀತಿಯ ಆರ್ಡರ್ ಫ್ಲೀಟ್ ಮಾಡಿದೆ....
- Advertisement -spot_img