ಹನುಮನನ್ನು ಪೂಜಿಸಿದರೆ ಇಷ್ಟಾರ್ಥ ಸಿದ್ಧಿಸುತ್ತದೆ. ಅಭಿವೃದ್ಧಿ ಹೊಂದುತ್ತೇವೆ ಎಂಬ ನಂಬಿಕೆ ಹಲವರಲ್ಲಿದೆ. ಈ ಕಾರಣಕ್ಕೆ ಕೆಲವರು ಹನುಮಾನ್ ಚಾಲೀಸಾ ಪಠಿಸುತ್ತಾರೆ. ಹನುಮನ ದೇವಸ್ಥಾನಕ್ಕೆ ಹೋಗಿ ಬರುತ್ತಾರೆ. ಆದ್ರೆ ಹನುಮನಲ್ಲಿ ಭಕ್ತಿ ಮಾಡುವವರು ಯಾವ ತಪ್ಪುಗಳನ್ನು ಮಾಡಬಾರದು ಎಂಬ ಬಗ್ಗೆ ತಿಳಿಯೋಣ ಬನ್ನಿ..
ಓಂ ಶ್ರೀ ಅನ್ನಪೂರ್ಣೇಶ್ವರಿ ಜ್ಯೋತಿಷ್ಯ ಕೇಂದ್ರ
ಪಂಡಿತ್ ಲಕ್ಷ್ಮಿಕಾಂತ್ ಭಟ್
9986987548
ಹನುಮನಲ್ಲಿ ಭಕ್ತಿ ಮಾಡುವವರು, ಮಹಿಳೆಯರಿಗೆ ತೊಂದರೆ ನೀಡಬಾರದು. ಮಹಿಳೆಯರ ಮೇಲೆ ದೌರ್ಜನ್ಯ ಮಾಡುವುದು, ಮಹಿಳೆಯರಿಗೆ ಕಾಟ ಕೊಡುವುದು, ಹಿಂಸೆ ನೀಡುವುದು ಇಂಥ ತಪ್ಪುಗಳನ್ನ ಮಾಡಬಾರದು. ಇಷ್ಟೇ ಅಲ್ಲದೇ, ಪರಸ್ತ್ರೀಯರ ಸಹವಾಾಸ ಮಾಡಬಾರದು.
ಎರಡನೇಯದಾಗಿ ಪಾಪದವರಿಗೆ ಮೋಸ ಮಾಡುವುದು, ಅಪ್ರಾಮಾಣಿಕರಾಗಿರುವುದು, ಬಡವರ ಅನ್ನ ಕಿತ್ತುಕೊಳ್ಳುವುದು, ನಿಯತ್ತಾಗಿರುವವರಿಗೆ ಮೋಸ ಮಾಡುವ ಕೆಲಸವನ್ನು ಎಂದಿಗೂ ಮಾಡಬಾರದು. ಅಲ್ಲದೇ, ಕೆಟ್ಟ ವ್ಯಕ್ತಿಗಳ, ಮೋಸಗಾರರ ಬಳಿ ಸ್ನೇಹವನ್ನು ಕೂಡ ಬೆಳೆಸಬಾರದು.
ಮೂರನೇಯದಾಗಿ ಹನುಮಾನ್ ಚಾಲೀಸಾ ಪಠಿಸುವಾಗ, ದೇವಸ್ಥಾನಕ್ಕೆ ಹೋಗುವಾಗ, ಪೂಜೆ ಮಾಡುವುದಾದರೆ ಮದ್ಯ ಮಾಂಸದ ಸೇವನೆ ಮಾಡಬಾರದು. ಹೀಗೆ ಮಾಡಿದರೆ, ಪೂಜಾ ಫಲ ದೊರಕುವುದಿಲ್ಲ.
ಇನ್ನು ಕೊನೆಯದಾಗಿ ಮಂಗಳವಾರ ಮತ್ತು ಶನಿವಾರ ಹನುಮನ ದೇವಸ್ಥಾನಕ್ಕೆ ಹೋಗಿ ದೇವರ ದರ್ಶನ ಪಡೆದು ಬರಬೇಕು. ಎರಡು ದಿನ ಸಾಧ್ಯವಾಗದಿದ್ದಲ್ಲಿ, ಶನಿವಾರ ಅಥವಾ ಮಂಗಳವಾರ ಹನುಮನ ದೇವಸ್ಥಾನಕ್ಕೆ ಹೋಗಿ ಬನ್ನಿ.. ಹೋಗುವಾಗ ವೀಳ್ಯದೆಲೆಯ ಮಾಲೆ ಅಥವಾ ತುಳಸಿ ಮಾಲೆ ತೆಗೆದುಕೊಂಡು ಹೋಗಿ, ದೇವರಿಗೆ ಅರ್ಪಿಸಿದರೆ ಇನ್ನೂ ಉತ್ತಮ.
ಓಂ ಶ್ರೀ ಅನ್ನಪೂರ್ಣೇಶ್ವರಿ ಜ್ಯೋತಿಷ್ಯ ಕೇಂದ್ರ
ಪಂಡಿತ್ ಲಕ್ಷ್ಮಿಕಾಂತ್ ಭಟ್
9986987548
ಉತ್ತರ ಕನ್ನಡ, ದಕ್ಷಿಣ ಕನ್ನಡ ಪ್ರಖ್ಯಾತ ಜ್ಯೋತಿಷ್ಯರು
ಇವರು ನಿಮ್ಮ ಸಮಸ್ಯೆಗಳಾದ ವಿದ್ಯೆ, ಉದ್ಯೋಗ,
ವ್ಯಾಪಾರ, ಮದುವೆ, ಸಂತಾನ, ಆರೋಗ್ಯ,
ಸ್ತ್ರೀ-ಪುರುಷ ವಶೀಕರಣ, ಮಾಟ-ಮಂತ್ರ, ಶತ್ರು ನಾಶ,
ಭೂಮಿ ವಿಚಾರ, ಸತಿ-ಪತಿ ಕಲಹ, ಮದುವೆ ಸಮಸ್ಯೆ,
ದುಷ್ಟ ಶಕ್ತಿ, ದೃಷ್ಟಿದೋಷ ಪರಿಹಾರ,
ಇನ್ನೂ ನಿಮ್ಮ ಗುಪ್ತ ಕಠಿಣ ಸಮಸ್ಯೆಗಳಿಗೆ ಕೇರಳಿಯ
ದೈವಿಕ ಶಕ್ತಿಯಿಂದ 2 ದಿನಗಳಲ್ಲಿ ಪರಿಹಾರ
( 100% ಪರಿಹಾರ ಗ್ಯಾರಂಟಿ )
ಒಂದು ಫೋನಿನ ಕರೆ ನಿಮ್ಮ ಜೀವನ ಬದಲಾಯಿಸುತ್ತೆ
ಈ ಕೂಡಲೇ ಕರೆ ಮಾಡಿ
998698754