Wednesday, August 6, 2025

Latest Posts

ಯುವಕನ ಜೀವ ಬಲಿ ಪಡೆದ ನಾಯಿ ಪ್ರೀತಿ

- Advertisement -

Hubballi News: ಹುಬ್ಬಳ್ಳಿ: ನಾಯಿ ಸಾಕಬೇಕು ಎಂಬ ಹುಚ್ಚು ಓರ್ವ ಯುವಕನನ್ನು ಬಲಿ ಪಡೆದ ಘಟನೆ ಹುಬ್ಬಳ್ಳಿಯ ಮಿಷನ್ ಕಾಂಪೌಂಡ್‌ನಲ್ಲಿ ನಡೆದಿದೆ. ಅಲೆನ್ ಭಸ್ಮೆ(24) ಎಂಬ ಯುವಕ ಆತ್ಮಹತ್ಯೆಗೆ ಈಡಾಗಿದ್ದಾನೆ.

ಅಲೆನ್ 2 ಲಕ್ಷ ಬೆಲೆ ಬಾಳುವ ನಾಯಿಮರಿ ಕೊಡಿಸುವಂತೆ ತಾಯಿಯ ಬಳಿ ಪ್ರತಿನಿತ್ಯ ಹಠ ಮಾಡುತ್ತಿದ್ದ. ಇವನ ಹಠಕ್ಕೆ ಬೇಸತ್ತ ಅಮ್ಮ ಮನೆ ಬಿಟ್ಟು ಹೋಗಿದ್ದಾಳೆ. ತಾಯಿ ಮನೆ ಬಿಟ್ಟು ಹೋಗಿದ್ದಕ್ಕೆ ಅಲೆನ್ ಮನನೊಂದು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.

ಅಲೆನ್ ಮನೆಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದು, ಹುಬ್ಬಳ್ಳಿ ಉಪನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

‘ಭೈರತಿ ಸುರೇಶ್ ಅವರಿಗೆ ನಾನು ಯಾರು ಅಂತ ತಿಳಿಯಬೇಕಿಲ್ಲ ಜನರಿಗೆ ತಿಳಿದಿದೆ’

ಬೆಂಗಳೂರಿನ 35 ಶಾಲೆಗಳಿಗೆ ಬಾಂಬ್ ಬೆದರಿಕೆ ಕರೆ: ಇಮೇಲ್‌ನಲ್ಲಿತ್ತು ಮುಜಾಹಿದ್ದೀನ್ ಹೆಸರು

‘ಘನ ನ್ಯಾಯಾಲಯವನ್ನ ಕಾಮೆಂಟ್ ಮಾಡುವುದಕ್ಕೆ ಯಾರಿಗೂ ಅರ್ಹತೆ ಇಲ್ಲ’

- Advertisement -

Latest Posts

Don't Miss