Tuesday, November 4, 2025

Latest Posts

ಮಾಡಬಾರದ್ದು ಮಾಡಿದ ಮಾಡಾಳ್ ರನ್ನು ಸೇಫ್ ಮಾಡಲು ಮುಂದಾಗಿರುವ ಕಮಲ ಪಡೆ

- Advertisement -

political news:

ಲಂಚ ತೆಗೆದುಕೊಂಡ ಆರೋಪದಲ್ಲಿ ಪೋಲಿಸರ ಅತಿಥಿಯಾಗಿರುವ ದಾವಣಗೆರೆ ಚೆನ್ನಗಿರಿ ಶಾಸಕ ಮಾಡಾಳ್ ವಿರುಪಾಕ್ಷಪ್ಪ  ಪ್ರಕರಣ ಬಿಜೆಪಿ ಪಕ್ಷಕ್ಕೆ ದೊಡ್ಡ ತಲೆನೋವಾಗಿ ಪರಿಣಮಿಸಿದೆ.ವಿಧಾನಸಭಾ ಚುನಾವಣೆ ಹತ್ತಿರವಿರುವ ಸಂದರ್ಭದಲ್ಲಿ ಈ ರೀತಿ ಲಂಚದ ಆರೋಪದಲ್ಲಿ ಬಂದಿಯಾಗಿರುವುದರಿಂದ ಅವರನ್ನು ಪಕ್ಷದಿಂದ ಉಚ್ಚಟನೆ ಮಾಡಬೇಕೆಂದು ಕೆಲವರು ವಾದವಾದರೆ ಬಿಜೆಪಿ ನಾಯಕರು ಅವರನ್ನು ಪಕ್ಷದಿಂದ ಉಚ್ಚಟನೆ ಮಾಡದಿರಲು ಹಲವಾರು ರೀತಿಯಲ್ಲಿ ಯೋಜನೆಗಳನ್ನು ಹಾಕುತ್ತಿದೆ.

ತುಮಕೂರು ಹೊರವಲಯದ ಕ್ಯಾತ್ಸಂದ್ರ  ಟೋಲ್ ಗೇಟ್ ಬಳಿ ಪೋಲೀಸರು ಮಾಡಾಳ್ ರನ್ನು ಬಂದಿಸಿದ್ದಾರೆ. ಬಂಧನ ಪರಿಗಣಿಸಿ ಮಾಡಾಳ್ ವಿರುದ್ದ ಬಿಜೆಪಿ ಶಿಸ್ತು ಕ್ರಮ ಸಾದ್ಯತೆ ಇದೆ.ಅಷ್ಟೇ ಅಲ್ಲದೆ ಮಾಡಾಳ್ ರಿಗೆ ಅಸೆಂಬ್ಲಿ ಟಿಕೆಟ್ ನೀಡದಿರಲು ನಿರ್ಧರಿಸಿದೆ.

- Advertisement -

Latest Posts

Don't Miss