Thursday, July 31, 2025

Latest Posts

ಮಹಾರಾಷ್ಟ್ರಕ್ಕೆ ಕೊರೊನಾ ಮಹಾ ಆಘಾತ..!

- Advertisement -

ಕರ್ನಾಟಕ ಟಿವಿ : ಮಹಾರಾಷ್ಟ್ರದಲ್ಲಿ ಕೊರೊನಾ ಅಟ್ಟಹಾಸ ಮುಂದುವರೆದಿದೆ ಸೊಂಕಿತರ ಸಂಖ್ಯೆ 19 ,063 ದಾಟಿದ್ದು 731 ಸೊಂಕಿತರು ಸಾವನ್ನಪ್ಪಿದ್ದಾರೆ.. ಇದುವರೆಗೂ 3470 ಸೋಂಕಿತರು ಗುಣಮುಖರಾಗಿದ್ರು ಪ್ರತಿದಿನ 500 ಕ್ಕೂ ಹೆಚ್ಚು ಸೋಂಕಿತರು ಪತ್ತೆಯಾಗ್ತಿರೋದು ಆತಂಕಕ್ಕೆ ಕಾರಣವಾಗಿದೆ. ಈ ನಡುವೆ ಮಹಾರಾಷ್ಟ್ರ ಸರ್ಕಾರ ಶಸ್ತ್ರಾಭ್ಯಾಸ ಶುರು ಮಾಡಿದೆ. ಅಂದ್ರೆ ರಾಜ್ಯದಲ್ಲಿ ವೈದ್ಯಕೀಯ  ಸಿಬ್ಬಂದಿ ಕೊರತೆ ಇದ್ದು ಇದೀಗ ಖಾಲಿ ಇರುವ 17 ಸಾವಿರ ಸಿಬ್ಬಂದಿ ನೇಮಕಕ್ಕೆ ಮುಂದಾಗಿದೆ. ಆದ್ರೆ ಲಾಕ್ ಡೌನ್ ಹಿನ್ನೆಲೆ ಯಾವ ರೀತಿ ನೇಮಕಾತಿ ಮಾಡಿಕೊಳ್ಳುವುದು ಎನ್ನುವ ಗೊಂದಲಕ್ಕೆ ಉದ್ಧವ್ ಠಾಕ್ರೆ ಸಿಲುಕಿದ್ದಾರೆ..

- Advertisement -

Latest Posts

Don't Miss