Saturday, April 19, 2025

Latest Posts

ಪ್ರವಾಸಿಗರನ್ನು ಕಳುಹಿಸಿಕೊಡಿ ಎಂದು ಚೀನಾಗೆ ಗೋಗರೆದ ಮಾಲ್ಡೀವ್ಸ್..

- Advertisement -

International News: ಮೋದಿ ಲಕ್ಷದ್ವೀಪಕ್ಕೆ ಹೋಗಿ, ಪೋಸ್ ಕೊಟ್ಟಿದ್ದರ ಬಗ್ಗೆ, ಮಾಲ್ಡೀವ್‌ಸ್‌ನ ಕೆಲ ಸಚಿವರು ಟ್ವೀಟ್ ಮಾಡಿದ್ದರು. ಮೋದಿ ಇಸ್ರೇಲ್ ಕೈ ಗೊಂಬೆ ಅಂತೆಲ್ಲ ಹೇಳಿದ್ದರು. ಈ ಕಾರಣಕ್ಕೆ ಭಾರತದ ಹಲವರು ಮಾಲ್ಡೀವ್ಸ್ ಟ್ರಿಪ್, ಫ್ಲೈಟ್, ರೂಮ್ ಬುಕಿಂಗ್ಸ್ ಎಲ್ಲವನ್ನೂ ಕ್ಯಾನ್ಸಲ್ ಮಾಡಿ, ಲಕ್ಷದ್ವೀಪದತ್ತ ಮುಖ ಮಾಡಿದೆ.

ಹೀಗಾಗಿ ಮಾಲ್ಡೀವ್ಸ್‌ಗೆ ಕೋಟಿ ಕೋಟಿ ನಷ್ಟವಾಗಿದೆ. ಇದೀಗ ಮಾಲ್ಡೀವ್ಸ್ ಸಪೋರ್ಟ್‌ಗೆ ಇರುವ ಚೀನಾ ಬಳಿ, ನಮ್ಮ ಬಳಿ ಪ್ರವಾಸಿಗರನ್ನು ಕಳಿಸಿಕೊಡಿ ಎಂದು ಮಾಲ್ಡೀವ್ಸ್ ಗೋಗರೆದಿದೆ. ಮಾಲ್ಡೀವ್ಸ್ ಅಧ್ಯಕ್ಷ ಮೊಹಮ್ಮದ್ ಮುಯಿಝ ಚೀನಾ ಬಳಿ ಈ ರೀತಿಯಾಗಿ ವಿನಂತಿಸಿಕೊಂಡಿದ್ದಾರೆ.

ಚೀನಾವನ್ನು ಮಿತ್ರದೇಶವೆಂದು ಕರೆದ ಮಯಿಝ, ಚೀನಾದ ಹಲವು ಯೋಜನೆಯನ್ನು ಹಾಡಿ ಹೊಗಳಿದ್ದಾರೆ. ಅಲ್ಲದೇ ಚೀನಾ ನಮ್ಮ ಅಭಿವೃದ್ಧಿಯಲ್ಲೂ ಪಾಲುದಾರರಾಗಿದ್ದು, ಈಗ ಪ್ರವಾಸಿಗರ ಹರಿವನ್ನು ಮಾಲ್ಡೀವ್ಸ್‌ನತ್ತ ಹರಿಸಬೇಕೆಂದು ವಿನಂತಿಸಿದ್ದಾರೆ.

ಒಟ್ಟಾರೆಯಾಗಿ ಮೋದಿ ಲಕ್ಷದ್ವೀಪಕ್ಕೆ ಹೋಗಿ ಒಂದೆರಡು ಫೋಟೋ, ವೀಡಿಯೋ ಸೋಶಿಯಲ್ ಮೀಡಿಯಾಗೆ ಹಾಕಿದ್ದೇ ಹಾಕಿದ್ದು, ಮಾಲ್ಡೀವ್ಸ್ ಸ್ಥಿತಿ ಅದೋಗತಿಗೆ ಹೋಗಿ ತಲುಪಿದೆ. ಇದೀಗ ಮಾಲ್ಡೀವ್ಸ್ ಅಧ್ಯಕ್ಷ ಭಾರತಕ್ಕೆ ಬಂದು, ಮೋದಿಯ ಬಳಿಯೂ ಮಾತನಾಡಲಿದ್ದಾರೆ ಎಂಬ ಮಾತು ಕೂಡ ಕೇಳಿ ಬರುತ್ತಿದೆ.

ಏಕಾಏಕಿ ನ್ಯೂಸ್ ಸ್ಟುಡಿಯೋಗೆ ನುಗ್ಗಿದ ದುಷ್ಕರ್ಮಿಗಳಿಂದ ದಾಳಿ..

ಲಕ್ಷದ್ವೀಪದ ಅಭಿವೃದ್ಧಿಗೆ ಭಾರತಕ್ಕೆ ನಾವು ಸಾಥ್ ಕೊಡುತ್ತೇವೆ ಎಂದ ಇಸ್ರೇಲ್

ಸೌತ್ ಕೋರಿಯಾದಲ್ಲಿ ಇನ್ನು ಮುಂದೆ ನಾಯಿ ಮಾಂಸ ಸೇವನೆ ಮಾಡುವಂತಿಲ್ಲ..

- Advertisement -

Latest Posts

Don't Miss