Saturday, December 6, 2025

Latest Posts

ಬಟರ್ ಚಿಕನ್ ತಿಂದು ಸಾವನ್ನಪ್ಪಿದ ವ್ಯಕ್ತಿ: ಪ್ರಾಣಕ್ಕೆ ಕುತ್ತು ತಂದ ಅಲರ್ಜಿ

- Advertisement -

International News: ಮೊನ್ನೆ ಮೊನ್ನೆ ತಾನೇ ತೆಲಂಗಾಣದಲ್ಲಿ ಓರ್ವ ವ್ಯಕ್ತಿ, ತನ್ನಿಷ್ಟದ ಮೊಟ್ಟೆ ಬಜ್ಜಿ ತಿಂದು ಸಾವನ್ನಪ್ಪಿದ ಸುದ್ದಿ ಕೇಳಿದ್ದೆವು. ಇದೀಗ ಓರ್ವ ವ್ಯಕ್ತಿ ಬಟರ್ ಚಿಕನ್ ತಿಂದು, ಸಾವಿಗೀಡಾಗಿದ್ದಾನೆ.

27 ವರ್ಷದ ಇಂಗ್ಲೆಂಡ್ ನಿವಾಸಿ, ಜೊಸೇಫ್ ಸಾವನ್ನಪ್ಪಿದ ವ್ಯಕ್ತಿ. ಮನೆಯಲ್ಲಿ ಊಟ ಸೇವಿಸುತ್ತಿದ್ದಾಗ, ಒಂದೇ ಒಂದು ಸಾರಿ ಬಟರ್ ಚಿಕನ್‌ ತಿಂದಿದ್ದು, ಅದರಲ್ಲಿ ಹಾಕಿದ್ದ ಕೆಲ ಒಣಹಣ್ಣುಗಳಿಂದ ಜೊಸೆಫ್ ಸಾವನ್ನಪ್ಪಿದ್ದಾನೆ ಎನ್ನಲಾಗಿದೆ. ಒಣಹಣ್ಣು ಆರೋಗ್ಯಕ್ಕೆ ಉತ್ತಮವಾಗಿದ್ದರೂ ಕೂಡ, ಈತನಿಗೆ ಅದರಿಂದ ಅಲರ್ಜಿಯಾಗಿತ್ತು. ಈ ಅಲರ್ಜಿ ಎಷ್ಟು ಡೇಂಜರ್ ಎಂದರೆ, ಅದು ಪ್ರಾಣವನ್ನೇ ತೆಗೆದುಕೊಳ್ಳು ಅಲರ್ಜಿ. ಹಾಗಾಗಿ ಬಟರ್ ಚಿಕನ್ ಸೇವಿಸುವಾಗ, ಅದರಲ್ಲಿದ್ದ ಒಣಹಣ್ಣು ಸೇವಿಸಿ, ವ್ಯಕ್ತಿಗೆ ಅಲರ್ಜಿಯಾಗಿದೆ. ಸ್ಥಳೀಯ ಆಸ್ಪತ್ರೆಗೆ ಕರೆದೊಯ್ದು ಚಿಕಿತ್ಸೆ ಕೊಡಿಸಿದರೂ, ಚಿಕಿತ್ಸೆ ಫಲಿಸದೇ ವ್ಯಕ್ತಿ ಸಾವನ್ನಪ್ಪಿದ್ದಾನೆ.

ಲೋಕ ಸಮರದಲ್ಲಿ ಹಳಬರ ಕೈ ಬಿಟ್ಟು ಹೊಸಬರಿಗೆ ಟಿಕೆಟ್ ನೀಡುತ್ತಾರೆ ಅನ್ನೊದು ಊಹಾಪೋಹ – ಜೋಶಿ

ಟಿಕೆಟ್ ದೊರೆತರೆ ಉತ್ತಮವಾಗಿ ಕಾರ್ಯ ನಿರ್ವಹಿಸುತ್ತೇನೆ: ಮೋಹನ್ ಲಿಂಬಿಕಾಯಿ

ಕೆಫೆಯೊಳಗೆ ನುಗ್ಗಿದ ಕಾಡಾನೆ: ಹೆಣ್ಣಾನೆ ಕಂಡು ದಿಕ್ಕಾಪಾಲಾದ ಜನ

- Advertisement -

Latest Posts

Don't Miss