Mandya News:
ಬಿಜೆಪಿ ವಿರುದ್ದ ಮಳವಳ್ಳಿ ಶಾಸಕ ಅನ್ನದಾನಿ ವಾಗ್ದಾಳಿ ನಡೆಸಿದ್ದಾರೆ. ‘ಕುಂಭಮೇಳ ಆಯೋಜನೆ ಚುನಾವಣೆ ಗಿಮಿಕ್’,ಅವರಿಗೆ ಅನುಕೂಲವಾದ ರೀತಿಯಲ್ಲಿ ಮಾಡ್ಕೊಂಡಿದ್ದಾರೆ. ಕೆ.ಆರ್.ಪೇಟೆ ತಾಲ್ಲೂಕು ಮಂತ್ರಿಯಾಗಿದ್ದಾರೆ ಸರ್ಕಾರ ಅವರ ಪರ ಇದೆ. ಮಳೆ ಬಿದ್ದು ರಸ್ತೆಗಳು ಸಂಪೂರ್ಣ ಹದಗೆಟ್ಟಿದೆ.ಧಾರ್ಮಿಕ ಕಾರ್ಯಕ್ರಮ ಲೇಟ್ ಹಾಗಿ ಮಾತನಾಡಬಹುದು.ದೇವರು ನಮಗೆ ಶಿಕ್ಷಿಸಲ್ಲ, ರಾಜ್ಯದಲ್ಲಿ ಮಳೆ ಅವಾಂತರವಾಗಿದೆ.ಪರಿಸ್ಥಿತಿ ಗೊತ್ತಿದ್ದು ಗೊತ್ತಿದ್ದು ಕುಂಭಮೇಳ ಮಾಡ್ತಿದ್ದಾರೆ.5 ಕೋಟಿ ವೆಚ್ಚ ಮಾಡದಕ್ಕಿಂತ ಅಭಿವೃದ್ದಿ ಕೆಲಸ ಮಾಡಿ.ಅಧಿಕಾರಿಗಳು ಜನರ ಕೈಗೆ ಸಿಕ್ತಿಲ್ಲ, ಕುಂಭಮೇಳ ಕೆಲಸದಲ್ಲಿ ಬಿಸಿಯಾಗಿದ್ದಾರೆ.ಡಿಸಿಗೆ ಕರೆ ಮಾಡಿದ್ದೆ ಕರೆ ಸ್ವೀಕರಿಸಿಲ್ಲ.ಅಧಿಕಾರಿಗಳನ್ನ ಬಳಸಿಕೊಳ್ಳೊದು ಸರಿಯಲ್ಲ.ಸಾರ್ವಜನಿಕರಿಗೆ ನಾವು ಉತ್ತರ ಕೊಡಬೇಕು. ಚುನಾವಣೆ ಹತ್ತಿರ ಬರ್ತಿದೆ , ಕಾರ್ಯಕ್ರಮ ಮಾಡ್ತಿದ್ದಾರೆ ಎಂದು ಗುಡುಗಿದ್ದಾರೆ.
ಚನ್ನರಾಯಪಟ್ಟಣ ನುಗ್ಗೆಹಳ್ಳಿ ಗ್ರಾಮ ಪಂಚಾಯಿತಿಯಲ್ಲಿ ಬಾರಿ ಗೋಲ್ ಮಾಲ್ ..!