Monday, December 23, 2024

Latest Posts

ದಿನ ಕಳೆದಂತೆ ಹೆಚ್ಚಾಗುತ್ತಿದೆ ಬಿಜೆಪಿ ಸೇರ್ಪಡೆ ಪರ್ವ

- Advertisement -

ಶಿಡ್ಲಘಟ್ಟ: ನಿನ್ನೆ (13/4/2023)  ಶಿಡ್ಲಘಟ್ಟ ವಿಧಾನಸಭಾ ಕ್ಷೇತ್ರದ  ಕೆಂಚಾರ್ಲಹಳ್ಳಿ ವ್ಯಾಪ್ತಿಯ ಗ್ರಾಮಸ್ಥರು ಮಾಜಿ ಶಾಸಕರಾದ ರಾಜಣ್ಣ ಅವರ ಸಮ್ಮುಖದಲ್ಲಿ ಗಂಗೇಶ್ ರೆಡ್ಡಿ(ಗ್ರಾಮ ಪಂಚಾಯತ್ ಸದಸ್ಯರು), ರಾಮ ಚಂದ್ರ(ಮಾಜಿ ಗ್ರಾಮ ಪಂಚಾಯತ್ ಅಧ್ಯಕ್ಷರು), ಆಂಜನೇಯ ರೆಡ್ಡಿ(ಮುಖಂಡರು), ನಾರಾಯಣ ಸ್ವಾಮಿ(ಗ್ರಾಮ ಪಂಚಾಯತ್ ಸದಸ್ಯರು), ವೆಂಕಟರಮಣ (ಮುಖಂಡರು) ಸೇವಾ ಸೌಧದಲ್ಲಿ ಪಕ್ಷ ಸೇರ್ಪಡೆಯಾದರು.

ಶಿಡ್ಲಘಟ್ಟ ವಿಧಾನ ಸಭಾ ಕ್ಷೇತ್ರದ ನಾಸ್ಗನ ಹಳ್ಳಿ, ಚೌಡ ರೆಡ್ಡಿ ಹಳ್ಳಿ ಮತ್ತು ದೊಡ್ಡ ತೇಕ ಹಳ್ಳಿಯ ಗ್ರಾಮಸ್ಥರಾದ, ಮಂಜುನಾಥ್, ಗಜೇಂದ್ರ, ದೇವರಾಜ್, ಚಂದ್ರ, ಆಂಜೀ, ವೆಂಕಟೇಶಪ್ಪ, ಆಂಜನಪ್ಪ, ವರದರಾಜ್, ನವನೀತ್, ರಂಜಿತ್. ಶಿವಪ್ಪ, ಮುರುಳಿ, ಮುನಿರಾಜ, ಸುದರ್ಶನ, ತಿರುಮಲಪ್ಪ, ವೆಂಕಟೇಶ್, ಕದಿರಪ್ಪ, ಲಕ್ಷರೆಡ್ಡಿ, ರಾಮಕೃಷ್ಣಪ್ಪ, ರಾಮಾಂಜನಪ್ಪ, ಸುಧಾಕರ, ಮಂಜುನಾಥ್,

ಸುಬ್ರಮಣಿ, ಅಕ್ಕಲಪ, ದ್ಯಾನಪ್ಪ, ನಾರಾಯಣ್ ಸ್ವಾಮಿ, ನಾರಾಯಣ ಸ್ವಾಮಿ ಯರ್ರಹಳ್ಳಿ, ಕೃಷ್ಣಪ್ಪ, ಸುರೇಶ್, ರಾಘವೇಂದ್ರ, ನಾಗರಾಜು, ಪಿಳ್ಳ ಅಪ್ಪಯ್ಯ, ವೆಂಕಟೇಶ್ ನಾಚಗನಹಳ್ಳಿ, ಅಪ್ಪಯ್ನವರ ನಾರಾಯಣ ಸ್ವಾಮಿ ಸೇರಿದಂತೆ ಹಲವರು ಮಾಜಿ ಶಾಸಕರಾದ ರಾಜಣ್ಣ ಮತ್ತು ಸೀಕಲ್ ಆನಂದ್ ಗೌಡರ ಸಮ್ಮುಖದಲ್ಲಿ ಪಕ್ಷ ಸೇರ್ಪಡೆಯಾದರು.

ಮಂಡ್ಯ ಮತದಾರರ ಜಾಗೃತಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದ ನಟ ಸತೀಶ್ ನಿನಾಸಂ

‘ನಾನು ಈ ಜಾತಿಯಲ್ಲೇ ಹುಟ್ಟಿದ್ದು ತಪ್ಪಾಯ್ತಾ?’ : ಟಿಕೇಟ್ ಸಿಗದ ಕಾರಣ ಭಾವುಕರಾದ ಮೋಹನ್ ಕೃಷ್ಣ

ಜಗನ್ ಮೋಹನ್ ರೆಡ್ಡಿ ಪೋಸ್ಟರ್ ಹರಿದಿದ್ದಕ್ಕೆ ನಾಯಿ ವಿರುದ್ಧ ಕೇಸ್ ದಾಖಲು..!

- Advertisement -

Latest Posts

Don't Miss