Saturday, December 21, 2024

Latest Posts

ಕಾರ್ ಗಳನ್ನು ವಾಪಸ್ ಪಡೆದುಕೊಳ್ಳುತ್ತಿರುವ ಮಾರುತಿ ಸುಜಿಕಿ

- Advertisement -

ಈಗಿನ ದಿನಮಾನಗಳಲ್ಲಿ ಪಯಪೋಟಿಯ ಮೇಲೆ ವ್ಯಾಪಾರ ಮಾಡುತಿದ್ದಾರೆ.ಹಾಗಾಗಿ ಹಲವಾರು ಕಂಪನಿಗಳು ಗ್ರಾಹಕರಿಗೆ ಒಳ್ಳೆಯ ಸೇವೆ ಒದಗಿಸಬೇಕು.ಹೆಚ್ಚು ಜನ ಗ್ರಾಹಜಕರನ್ನು ತನ್ನತ್ತ ಸೆಳೆದುಕೊಳ್ಳಬೇಕು ಎನ್ನುವ ದೃಷ್ಟಿಯಿಂದ ಹೊಸ ಹೊಸ ಮಾದರಿಗಳನ್ನು ತಮ್ಮ ವ್ಯಾಪಾರದಲ್ಲಿ ಅಳವಡಿಸುತ್ತಿವೆ.ಅದೇ ರೀತಿ ಕಾರು ಕಂಪನಿಗಳು ಕೂಡಾ ಹೊಸ ಹೊಸ ಮಾದರಿಯ ಕಾರುಗಳನ್ನು ಮಾರುಕಟ್ಟಗೆ ಪರಿಚಯಿಸಿ ಗ್ರಾಹಕರಿಗೆ ಸುರಕ್ಷತೆಯ ದೃಷ್ಟಿಯಿಂದ ಮತ್ತು ಕಡಿಮೆ ಬೆಲೆಯ ಕಾರಗಳನ್ನು ತಯಾರಿಸಿ ಗ್ರಾಹಕರಿಗೆ ಸೇವೆ ಒದಗಿಸಬೇಕು ಎನ್ನುವ ಗುರಿ ಹೊಂದಿರುತ್ತವೆ . ಇದು ಒಂದು ರೀತಿ ಒಳ್ಲೆಯ ಕೆಲಸವೆ ಆಗಿದೆ. ಆದರೆ ಹೊಸ ಹೊಸ ಮಾದರಿಗಳನ್ನು ತಯಾರಿಸುವ ಬರದಲ್ಲಿ ಅಲ್ಲಲ್ಲಿ ಕೊಂಚ ಲೋಪದೋಷಗಳು ಆಗುವುದು ಸಾಮಾನ್ಯ . ಅದೇ ರೀತಿ ಲೋಪವೊಂದು ಮಾರುತಿ ಸುಜುಕಿ ತಯಾರಿಸುವ ಕಾರಿನಲ್ಲಿ ಆಗಿದ್ದು ಕಾರಿನಲ್ಲಿ ಆಪಘಾತ ಸಂಭವಿಸಿದಾಗ ಚಾಲಕನಿಗೆ ಯಾವುದೇ ರೀತಿಯ ಪ್ರಾಣಪಾಯ ಸಂಭವಿಸಬಾರದು ಎನ್ನುವ ದೃಷ್ಟಿಯಿಂದ ಕಾರಿನಲ್ಲಿ ಏರ್ ಬ್ಯಾಗ್ ಗಳನ್ನು ಅಳವಡಿಸಲಾಗಿದೆ.ಆದರೆ ಅಪಗಾತದ ಸಮಯದಲ್ಲಿ ಏರ್ ಬ್ಯಾಗ್ ತರೆದುಕೊಳ್ಳದೆ ಕೊಂಚ ಅಡಚಣೆ ಉಂಟಾದ ಕಾರಣ ಕಾರಗಳ ಮೇಲೆ ನಂಬಿಕೆ ಎಲ್ಲದಂತಾಗಿದೆ. ಅದಕ್ಕಾಗಿ ಈ ರೀತಿಯ ಅಡಚಣೆಗೆ ಕಾರಣವಾದ ಲೋಪದೋಷವನ್ನು ಸರಿದೂಗಿಸಲು ಮಾರುತಿ ಸುಜುಕಿ ಕಂಪನಿ ಡಿಸೆಂಬರ್ ನಿಂದ ಜನವರಿ ತಿಂಗಳಲ್ಲಿ ಮಾರಾಟ ಮಾಡಿದ ೧೭೦೦೦ ಸಾವಿರ ಕಾರುಗಳನ್ನು ವಾಪಾಸ್ ಪಡೆದಿಕೊಂಡಿದೆ.

ಪ್ರೀತಿ ನಿರಾಕರಿಸಿದ್ದಕ್ಕೆ ಬಾಲಕಿ ಹತ್ಯೆ!

ಬೇರೆ ಪಕ್ಷದ ನಾಯಕರನ್ನು ಸಂಪರ್ಕ ಮಅಡುವ ಮುಖಾಂತರ ಬಿಜೆಪಿಗೆ ಸಳೆಯಲು ಮುಂದಾದ ಕಮಲ

ಮಾಜಿ ವಿಶ್ವಸುಂದರಿಗೆ ನೋಟೀಸ್ ಜಾರಿ..?!

- Advertisement -

Latest Posts

Don't Miss