ಜ್ಯೋತಿಷ್ಯದಲ್ಲಿ ಕನಸಿಗೂ ಜೀವನಕ್ಕೂ ಸಂಬಂಧವಿದೆ ಎಂದು ಹೇಳಲಾಗುತ್ತದೆ. ಕನಸಿನಲ್ಲಿ ಕೆಲ ಪ್ರಾಣಿ ಪಕ್ಷಿ, ಕೆಲ ಮನುಷ್ಯರು ಬಂದ್ರೆ ಹಲವು ರೀತಿಯ ಲಾಭ ನಷ್ಟಗಳಾಗುತ್ತದೆ ಎಂದು ಹೇಳಲಾಗುತ್ತದೆ. ಆ ಬಗ್ಗೆ ಪೂರ್ತಿ ಮಾಹಿತಿಯನ್ನು ನಾವಿವತ್ತು ನೀಡಲಿದ್ದೇವೆ. ಕನಸಿನಲ್ಲಿ ಹಾವು, ನೀರು, ಸತ್ತ ಮನುಷ್ಯರು ಬಂದ್ರೆ ಏನು ಸೂಚನೆ ಅನ್ನೋದನ್ನ ನೋಡೋಣ ಬನ್ನಿ..

ಕನಸ್ಸಿನಲ್ಲಿ ನೀರು ಕಂಡರೆ ನಿಮಗೆ ಯಾವುದೋ ಗಂಡಾಂತರ ಕಾದಿದೆ ಎಂದರ್ಥ. ನೀವು ಕಣ್ಣೀರು ಹಾಕುವ ಸಂದರ್ಭ ಬಂದಿದೆ ಎಂಬ ಸೂಚನೆ ಈ ಕನಸು ನೀಡುತ್ತದೆ. ನದಿ, ಝರಿ, ಕೊಳ ಈ ರೀತಿ ನೀರಿನ ಕನಸ್ಸು ಬಿದ್ದರೆ ಜಾಗೃತರಾಗಿರಿ. ಇಷ್ಟ ದೇವರ ನಾಮಸ್ಮರಣೆ ಮಾಡಿ.
ಮನೆ ದೇವರಿಗೆ ಹೊತ್ತ ಹರಕೆ ಈಡೇರದಿದ್ದಲ್ಲಿ ಅದನ್ನ ನೆನಪಿಸಲು ಕನಸ್ಸಿನಲ್ಲಿ ವಿಧವೆಯರು ಬರುತ್ತಾರೆ ಎಂದು ಹೇಳಲಾಗುತ್ತದೆ.
ಕನಸ್ಸಿನಲ್ಲಿ ಹಾವು ಬಂದ್ರೆ ಅದೃಷ್ಟ ಅಂತಾರೆ. ಆದರೆ ಹಾವು ಬಂದು ಸುಮ್ಮನೆ ಹೋದ್ರೆ ಅದು ಶುಭವಲ್ಲ, ಅಶುಭದ ಸಂಕೇತ. ಹಾವು ಕನಸ್ಸಿನಲ್ಲಿ ಬಂದು ಕಚ್ಚಿದ್ರೆ ಮಾತ್ರ ಶುಭ ಸಂಕೇತ.
ಇನ್ನು ಸತ್ತವರು ಕನಸ್ಸಿನಲ್ಲಿ ಬಂದರೆ ಅದು ಶುಭವಾಗಲೂಬಹುದು ಅಥವಾ ಅಶುಭವಾಗಲೂಬಹುದು. ಸತ್ತವರು ಕನಸ್ಸಿನಲ್ಲಿ ಬಂದಾಗ ಖುಷಿ ಖುಷಿಯಾಗಿದ್ದರೆ, ಅದು ಶುಭ ಸಂಕೇತವೆಂದು ಅರ್ಥ. ಸತ್ತವರು ದುಃಖದಲ್ಲಿದ್ದರೆ ಅಳುತ್ತಿದ್ದರೆ ಅದು ಅಶುಭವೆಂಬ ಸೂಚನೆ ನೀಡುತ್ತದೆ.
ಯಾರಾದರೂ ಊಟಕ್ಕೆ ಕೂತಂತೆ ಕನಸ್ಸು ಬಿದ್ದರೆ ಸಾವಿನ ವಾರ್ತೆ ಕೇಳುವ ಸಂಭವವಿದೆ ಎನ್ನಲಾಗಿದೆ.

ಶ್ರೀ ಸಾಯಿ ಕೃಷ್ಣ ಜ್ಯೋತಿಷ್ಯಾಲಯ, ಪಂಡಿತ್ ಡಿ.ಎಸ್ ಜೋಷಿ – 9731355538
ನಿಮ್ಮ ಸಮಸ್ಯೆಗಳಾದ ಉದ್ಯೋಗ, ಸತಿ-ಪತಿ ಕಲಹ, ಮದುವೆ, ಪ್ರೇಮ ವಿಚಾರ, ವಶೀಕರಣ ಯಾವುದೇ ಕಠಿಣ-ಕ್ಲಿಷ್ಟ ಸಂಕಷ್ಟಗಳಿಗೆ ಸಂಪರ್ಕಿಸಿ.
ವಿಳಾಸ : ಸಾಯಿಬಾಬಾ ದೇವಸ್ಥಾನ ಎದುರು, 15ನೇ ಕ್ರಾಸ್, ಬಸ್ ನಿಲ್ದಾಣದ ಪಕ್ಕ, ಸಂಪಿಗೆ ರೋಡ್, ಮಲ್ಲೇಶ್ವರಂ, ಬೆಂಗಳೂರು
ನಿಮ್ಮ ಸಮಸ್ಯೆಗಳಿಗೆ ಕಾಶಿ ತಾಂತ್ರಿಕ ಅಘೋರಿ, ನಾಗಸಾಧುಗಳ ವಿಶೇಷ ಪ್ರಯೋಗಗಳಾದ ಮಹಾರುದ್ರ ಪೂಜೆ, ಮಂಡಲ ಪೂಜೆ, ಅಷ್ಟ ದಿಗ್ಬಂಧನೆಯ ಪೂಜೆಯಿಂದ 11 ದಿನಗಳಲ್ಲಿ ಪರಿಹಾರ ಶತಸಿದ್ಧ.
ಹೆಸರಾಂತ ವಂಶಪಾರಂಪರ್ಯ ಜ್ಯೋತಿಷ್ಯರು ಪಂಡಿತ್ ಡಿ.ಎಸ್ ಜೋಷಿ ತಮ್ಮ 25 ವರ್ಷಗಳ ಅನುಭವದಲ್ಲಿ 20,000 ಕ್ಕೂ ಹೆಚ್ಚು ಸಮಸ್ಯೆಗಳನ್ನ ಇತ್ಯರ್ಥ ಮಾಡಿ ಸಾವಿರಾರು ಕುಟುಂಬಗಳ ನೆಮ್ಮದಿಯ ಬದುಕಿಗೆ ನೆರವಾಗಿದ್ದಾರೆ.




