ಇಂದು 50 ಲಕ್ಷ ಬಿಜೆಪಿ ಕಾರ್ಯಕರ್ತರೊಂದಿಗೆ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ, ಚುನಾವಣೆಗಾಗಿ ತಯಾರಾಗಲು ಎಲ್ಲರನ್ನೂ ಹುರಿದುಂಬಿಸಿದ್ದಾರೆ. ಅವರೇನೇನು ಮಾತನಾಡಿದರು ಎಂಬುದನ್ನು ಸಿಎಂ ಬಸವರಾಜ ಬೊಮ್ಮಾಯಿ ತಮ್ಮ ಟ್ವಿಟರ್‌ನಲ್ಲಿ ಬರೆದುಕೊಂಡಿದ್ದಾರೆ.
“ಡಬಲ್ ಇಂಜಿನ್ ಎಂದರೇ ಡಬಲ್ ಅಭಿವೃದ್ಧಿ ಎಂದರ್ಥ. ಕರ್ನಾಟಕಕ್ಕೆ ಡಬಲ್ ಇಂಜಿನ್ ಸರ್ಕಾರದಿಂದ ಬಹುಪಾಲು ಲಾಭವಾಗಿದೆ. ಡಬಲ್ ಇಂಜಿನ್ ಸರ್ಕಾರದಿಂದ ಕರ್ನಾಟಕದ ಅಭಿವೃದ್ಧಿ ವೇಗವಾಗಿ ಸಾಗುತ್ತಿದೆ”.- ಪ್ರಧಾನಿ ನರೇಂದ್ರ ಮೋದಿ..
“ಬಿಜೆಪಿ ಕಾರ್ಯಕರ್ತರು ಇತರರಿಗಿಂತ ಭಿನ್ನ ಎಂಬುದು, ನಮ್ಮ ಕಾರ್ಯಕರ್ತರಲ್ಲಿರುವ ಉತ್ಸಾಹದಿಂದಲೇ ತಿಳಿಯುತ್ತದೆ” ಮಾನ್ಯ ಪ್ರಧಾನಿ ಮೋದಿ..
“ಕರ್ನಾಟಕದಲ್ಲಿ ಪ್ರಜಾಪ್ರಭುತ್ವದ ಹಬ್ಬ ನಡೆಯುತ್ತಿದೆ. ಬಿಜೆಪಿಯು ಪ್ರತಿ ಚುನಾವಣೆಯನ್ನು ಹಬ್ಬವನ್ನಾಗಿ ಆಚರಿಸುತ್ತದೆ. ರಾಷ್ಟ್ರಭಕ್ತಿಯ ಜೊತೆಗೆ ಬಿಜೆಪಿ ಕಾರ್ಯಕರ್ತ ಆಗಿರುವುದಕ್ಕೆ ಹೆಮ್ಮೆ, ಗೌರವ ಪಡಬೇಕು”. ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ..
“ಪ್ರಧಾನಮಂತ್ರಿ ಆವಾಸ್ ಯೋಜನೆಯಲ್ಲಿ ನಾವು ಆಮೂಲಾಗ್ರ ಬದಲಾವಣೆ ತಂದಿದ್ದೇವೆ. ಮೊದಲು ಫಲಾನುಭವಿಗಳು ಸಹಾಯಧನವನ್ನು ಪಡೆಯಲು ಮಧ್ಯವರ್ತಿಗಳನ್ನು ನಂಬಕೊಳ್ಳಬೇಕಿತ್ತು, ಈಗ ಸಹಾಯಧನ ಫಲಾನುಭವಿಯ ಬ್ಯಾಂಕ್ ಖಾತೆಗೆ ನೇರವಾಗಿ ವರ್ಗವಾಗುತ್ತಿದೆ” ಪ್ರಧಾನಿ ಶ್ರೀ ನರೇಂದ್ರ ಮೋದಿ..
“ಕರ್ನಾಟಕದ ಯುವ ಜನತೆ ಕೋಡಿಂಗ್ ಸಹ ಮಾಡುತ್ತಾರೆ, ಮತ್ತು ಕುವೆಂಪುರವರ ಸಾಹಿತ್ಯವನ್ನು ಸಹ ಓದುತ್ತಾರೆ. ಕರ್ನಾಟಕದ ಯುವ ಜನತೆ ಅತ್ಯಂತ ಸಾಹಿತ್ಯ ಆಸಕ್ತರಾಗಿದ್ದಾರೆ” : ಪ್ರಧಾನಿ ಶ್ರೀ ನರೇಂದ್ರ ಮೋದಿ..
“ನಾವು ಕೇವಲ ಇಂದಿನ ರಾಜಕೀಯ ಬಗ್ಗೆ ಚಿಂತಿಸುವುದಿಲ್ಲ, ನಾವು ಮುಂದಿನ 25 ವರ್ಷಗಳ ಕಾಲ ದೇಶವನ್ನು ಸಮಗ್ರವಾಗಿ ಹೇಗೆ ಗಟ್ಟಿಗೊಳಿಸುವುದು ಎಂದು ಚಿಂತಿಸುತ್ತೇವೆ” : ಪ್ರಧಾನಿ ಶ್ರೀ ನರೇಂದ್ರ ಮೋದಿ..
“ಅತಿ ಹೆಚ್ಚು ಉತ್ಪಾದಕ ವಲಯಗಳು ಕರ್ನಾಟಕಕ್ಕೆ ಆಗಮಿಸಲಿವೆ. ಕರ್ನಾಟಕದ ಯುವ ಜನತೆಗೆ ಹೆಚ್ಚಿನ ಉದ್ಯೋಗಾವಕಾಶಗಳು ಸೃಜನೆಯಾಗಲಿವೆ. ಹೀಗಾಗಿ ಕರ್ನಾಟಕದ ಮೂಲಭೂತ ಸೌಕರ್ಯಗಳನ್ನು ಮತ್ತಷ್ಟು ಉನ್ನತೀಕರಿಸುವ ಜವಾಬ್ದಾರಿ ಡಬಲ್ ಇಂಜಿನ್ ಸರ್ಕಾರದ ಮೇಲಿದೆ”: ಪ್ರಧಾನಿ ನರೇಂದ್ರ ಮೋದಿ..
“ಈ ಬಾರಿ ಕರ್ನಾಟಕದ ಎಲ್ಲ ಹಳೆಯ ದಾಖಲೆಗಳನ್ನು ಮುರಿದು, ಕರ್ನಾಟಕದ ಮಹಾಜನತೆ ಭಾರತೀಯ ಜನತಾ ಪಕ್ಷಕ್ಕೆ ಸ್ಪಷ್ಟ ಬಹುಮತದ ಸರ್ಕಾರವನ್ನು ನೀಡಲಿದ್ದಾರೆ” : ಪ್ರಧಾನಿ ನರೇಂದ್ರ ಮೋದಿ..
"ಬಿಜೆಪಿ ಕಾರ್ಯಕರ್ತರು ಇತರರಿಗಿಂತ ಭಿನ್ನ ಎಂಬುದು, ನಮ್ಮ ಕಾರ್ಯಕರ್ತರಲ್ಲಿರುವ ಉತ್ಸಾಹದಿಂದಲೇ ತಿಳಿಯುತ್ತದೆ" ಮಾನ್ಯ ಪ್ರಧಾನಿ ಶ್ರೀ @narendramodi #SamvadaWithModi @BJP4Karnataka
— Basavaraj S Bommai (@BSBommai) April 27, 2023
"ಡಬಲ್ ಇಂಜಿನ್ ಎಂದರೇ ಡಬಲ್ ಅಭಿವೃದ್ಧಿ ಎಂದರ್ಥ. ಕರ್ನಾಟಕಕ್ಕೆ ಡಬಲ್ ಇಂಜಿನ್ ಸರ್ಕಾರದಿಂದ ಬಹುಪಾಲು ಲಾಭವಾಗಿದೆ. ಡಬಲ್ ಇಂಜಿನ್ ಸರ್ಕಾರದಿಂದ ಕರ್ನಾಟಕದ ಅಭಿವೃದ್ಧಿ ವೇಗವಾಗಿ ಸಾಗುತ್ತಿದೆ".
ಪ್ರಧಾನಿ ಶ್ರೀ @narendramodi#SamvadaWithModi #DoubleEngineSarkara— Basavaraj S Bommai (@BSBommai) April 27, 2023
"ಕರ್ನಾಟಕದಲ್ಲಿ ಪ್ರಜಾಪ್ರಭುತ್ವದ ಹಬ್ಬ ನಡೆಯುತ್ತಿದೆ. @BJP4India ಯು ಪ್ರತಿ ಚುನಾವಣೆಯನ್ನು ಹಬ್ಬವನ್ನಾಗಿ ಆಚರಿಸುತ್ತದೆ. ರಾಷ್ಟ್ರಭಕ್ತಿಯ ಜೊತೆಗೆ ಬಿಜೆಪಿ ಕಾರ್ಯಕರ್ತ ಆಗಿರುವುದಕ್ಕೆ ಹೆಮ್ಮೆ, ಗೌರವ ಪಡಬೇಕು". ಪ್ರಧಾನಮಂತ್ರಿ ಶ್ರೀ @narendramodi.#SamvadaWithModi #BJPYeBharavase @BJP4Karnataka
— Basavaraj S Bommai (@BSBommai) April 27, 2023
"ಪ್ರಧಾನಮಂತ್ರಿ ಆವಾಸ್ ಯೋಜನೆಯಲ್ಲಿ ನಾವು ಆಮೂಲಾಗ್ರ ಬದಲಾವಣೆ ತಂದಿದ್ದೇವೆ. ಮೊದಲು ಫಲಾನುಭವಿಗಳು ಸಹಾಯಧನವನ್ನು ಪಡೆಯಲು ಮಧ್ಯವರ್ತಿಗಳನ್ನು ನಂಬಕೊಳ್ಳಬೇಕಿತ್ತು, ಈಗ ಸಹಾಯಧನ ಫಲಾನುಭವಿಯ ಬ್ಯಾಂಕ್ ಖಾತೆಗೆ ನೇರವಾಗಿ ವರ್ಗವಾಗುತ್ತಿದೆ"
ಪ್ರಧಾನಿ ಶ್ರೀ @narendramodi.#SamvadaWithModi#BJPYeBharavase— Basavaraj S Bommai (@BSBommai) April 27, 2023
"ಕರ್ನಾಟಕದ ಯುವ ಜನತೆ ಕೋಡಿಂಗ್ ಸಹ ಮಾಡುತ್ತಾರೆ, ಮತ್ತು ಕುವೆಂಪುರವರ ಸಾಹಿತ್ಯವನ್ನು ಸಹ ಓದುತ್ತಾರೆ. ಕರ್ನಾಟಕದ ಯುವ ಜನತೆ ಅತ್ಯಂತ ಸಾಹಿತ್ಯ ಆಸಕ್ತರಾಗಿದ್ದಾರೆ" : ಪ್ರಧಾನಿ ಶ್ರೀ @narendramodi #SamvadaWithModi #BJPYeBharavase
— Basavaraj S Bommai (@BSBommai) April 27, 2023
"ನಾವು ಕೇವಲ ಇಂದಿನ ರಾಜಕೀಯ ಬಗ್ಗೆ ಚಿಂತಿಸುವುದಿಲ್ಲ, ನಾವು ಮುಂದಿನ 25 ವರ್ಷಗಳ ಕಾಲ ದೇಶವನ್ನು ಸಮಗ್ರವಾಗಿ ಹೇಗೆ ಗಟ್ಟಿಗೊಳಿಸುವುದು ಎಂದು ಚಿಂತಿಸುತ್ತೇವೆ" : ಪ್ರಧಾನಿ ಶ್ರೀ @narendramodi #SamvadaWithModi #BJPYeBharavase
— Basavaraj S Bommai (@BSBommai) April 27, 2023
"ಅತಿ ಹೆಚ್ಚು ಉತ್ಪಾದಕ ವಲಯಗಳು ಕರ್ನಾಟಕಕ್ಕೆ ಆಗಮಿಸಲಿವೆ. ಕರ್ನಾಟಕದ ಯುವ ಜನತೆಗೆ ಹೆಚ್ಚಿನ ಉದ್ಯೋಗಾವಕಾಶಗಳು ಸೃಜನೆಯಾಗಲಿವೆ. ಹೀಗಾಗಿ ಕರ್ನಾಟಕದ ಮೂಲಭೂತ ಸೌಕರ್ಯಗಳನ್ನು ಮತ್ತಷ್ಟು ಉನ್ನತೀಕರಿಸುವ ಜವಾಬ್ದಾರಿ ಡಬಲ್ ಇಂಜಿನ್ ಸರ್ಕಾರದ ಮೇಲಿದೆ": ಪ್ರಧಾನಿ @narendramodi #SamvadaWithModi#BJPYeBharavase
— Basavaraj S Bommai (@BSBommai) April 27, 2023
"ಈ ಬಾರಿ ಕರ್ನಾಟಕದ ಎಲ್ಲ ಹಳೆಯ ದಾಖಲೆಗಳನ್ನು ಮುರಿದು, ಕರ್ನಾಟಕದ ಮಹಾಜನತೆ ಭಾರತೀಯ ಜನತಾ ಪಕ್ಷಕ್ಕೆ ಸ್ಪಷ್ಟ ಬಹುಮತದ ಸರ್ಕಾರವನ್ನು ನೀಡಲಿದ್ದಾರೆ" : ಪ್ರಧಾನಿ @narendramodi.#SamvadaWithModi
— Basavaraj S Bommai (@BSBommai) April 27, 2023