Sunday, September 8, 2024

Latest Posts

15-18 ವರ್ಷದ 2 ಕೋಟಿಗೂ ಹೆಚ್ಚು ಮಕ್ಕಳಿಗೂ ಲಸಿಕೆ ಪೂರ್ಣ

- Advertisement -

Corona ಹೆಚ್ಚಾಗುತ್ತಿರುವ ಹಿನ್ನಲೆಯಲ್ಲಿ ಭಾರತದ ಸರ್ಕಾರ ದೇಶದ ಪ್ರಜೆಗಳಿಗೆಲ್ಲರಿಗೂ ಕೋ ವ್ಯಾಕ್ಸಿನ್ ಮತ್ತು ಕೋವಿಶೀಲ್ಡ್ ಲಸಿಕೆಯನ್ನು ನೀಡಿತ್ತು ಇದರ ಬೆನ್ನಲ್ಲೆ ಮಕ್ಕಳಿಗೂ ಸಹ ಕೊರೊನಾ ಪ್ರಭಾವ ಬೀರಬಹುದು ಎಂಬ ಆಧಾರದ ಮೇಲೆ ಕೋವಿಡ್-19 ಲಸಿಕೆ ಕೊಡಲು ಮುಂದಾಗಿತ್ತು.
ಈ ನಿಟ್ಟಿನಲ್ಲಿ 15 ರಿಂದ 18 ವರ್ಷದ 2 ಕೋಟಿಗೂ ಹೆಚ್ಚು ಮಕ್ಕಳಿಗೆ ಮೊದಲ ಡೋಸ್ ಲಸಿಕೆ ಹಾಕಲಾಗಿದೆ.ಎಂದು ಕೇಂದ್ರ ಆರೋಗ್ಯ ಸಚಿವ ಮುನ್ಸುಖ್ ಮಾಂಡವಿಯಾ ಶನಿವಾರ ತಿಳಿಸಿದ್ದಾರೆ.
ಅದೇ ರೀತಿ ಟ್ವೀಟ್ ಮಾಡಿರುವ ಮುನ್ಸುಖ್ Mandaviya “ಗ್ರೇಟ್ ಗೋಯಿಂಗ್, ಮೈ ಯಂಗ್ ಫ್ರೆಂಡ್ಸ್. 15- 18 ವಯಸ್ಸಿನ ಎರಡು ಕೋಟಿಗೂ ಹೆಚ್ಚಿನ ಮಕ್ಕಳಿಗೆ. ಒಂದು ವಾರಕ್ಕಿಂತ ಕಡಿಮೆ ಅವಧಿಯಲ್ಲಿ ಕೋವಿಡ್-19 ಲಸಿಕೆಯ ಮೊದಲ ಡೋಸ್ ಪಡೆದಿದ್ದಾರೆ. ಎಂದು ಹರ್ಷದಿಂದ ಟ್ವೀಟ್ ಮಾಡಿದ್ದಾರೆ.

- Advertisement -

Latest Posts

Don't Miss