- Advertisement -
ನವದೆಹಲಿ: ಪ್ರಧಾನಿ ಮೋದಿ ನಿನ್ನೆ ನೀಡಿದ ಔತಣಕೂಟದಲ್ಲಿ ಸಂಸದರೆಲ್ಲರೂ ಭಾಗಿಯಾಗಿದ್ರು. ಮಂಡ್ಯ ಸಂಸದೆ ಸುಮಲತಾ ಅಂಬರೀಶ್ ಕೂಡ ಭಾಗಿಯಾಗಿದ್ರು. ಭೋಜನಕ್ಕೂ ಮುನ್ನ ಪ್ರಧಾನಿ ನರೇಂದ್ರ ಮೋದಿ ಜೊತೆ ಸುಮಲತಾ ಒಂದಷ್ಟು ಮಾತುಕತೆ ನಡೆಸಿದ್ರು.
ಶುರಾವಾಗಿದೆ ಸೇಡಿನ ರಾಜಕೀಯ….! ಮಿಸ್ ಮಾಡದೇ ಈ ವಿಡಿಯೋ ನೋಡಿ
- Advertisement -