Thursday, December 12, 2024

Latest Posts

‘ಗಣಿಗಾರಿಕೆ ನನ್ನ ವೃತ್ತಿಯಲ್ಲ, ಜಿಲೆಟಿನ್‌ ಸ್ಪೋಟಿಸಲು ಲೈಸೆನ್ಸ್ ಇದೆ’

- Advertisement -

Political News: ಬೆಂಗಳೂರು: ಸ್ಪೋಟಕ ವಸ್ತುಗಳನ್ನು ಬಳಸಿ, ಕಲ್ಲು ಬಂಡೆಗಳನ್ನು ಕೊರೆಸುತ್ತಾರೆ ಎಂದು ದೂರ ಬಂದ ಅನ್ವಯ, ಮಾಜಿ ಸಚಿವ ಮುನಿರತ್ನ ವಿರುದ್ಧ ಎಫ್‌ಐಆರ್ ದಾಖಲು ಮಾಡಲಾಗಿದೆ..

ಆದರೆ, ಗಣಿಗಾರಿಕೆ ವೃತ್ತಿ ನಾನು ಮಾಡಿಲ್ಲವೆಂದು ಮುನಿರತ್ನ ಹೇಳಿದ್ದಾರೆ. ಮನೆಗೆ ಪಾಯ ತೆಗೆಯಲು ಹಿಟಾಚಿ ಬಳಸಿದ್ದೇನೆ. ಹಾಗಾಗಿ ಜಿಲೆಟನ್ ಸ್ಪೋಟಿಸಲು ಲೈಸೆನ್ಸ್ ಇದೆ. ಅದು ಗಣಿಗಾರಿಕೆ ಅಲ್ಲ. ಮತ್ತು ಆ ಭೂಮಿ ಖರೀದಿಸಿದ್ದೇ ಹೊರತು, ಸ್ವಂತದ್ದಲ್ಲ ಎಂದು ಮುನಿರತ್‌ನ ಸ್ಪಷ್ಟಪಡಿಸಿದ್ದಾರೆ.

ಮುನಿರತ್ನ ವಿರುದ್ಧ ಎಫ್‌ಐಆರ್‌ ದಾಖಲಿಸಿದ್ದ ಈಶಾನ್ಯ ವಿಭಾಗದ ಡಿಸಿಪಿ ಲಕ್ಷ್ಮೀ ಪ್ರಸಾದ್ ಮಾತನಾಡಿದ್ದು, ಸರ್ವೆ ನಂಬರ್‌ 10ರಲ್ಲಿ ಅನುಮತಿ ಪಡೆಯದೇ, ಅಕ್ರಮವಾಗಿ ಕಲ್ಲು ಬಂಡೆ ತೆಗಿಯುತ್ತಾರೆಂದು ದೂರ ಬಂದಿತ್ತು. ಈ ಕಾರಣಕ್ಕೆ ಮುನಿರತ್ನ ಸೇರಿ, ನಾಲ್ವರ ವಿರುದ್ಧ ಎಫ್‌ಐಆರ್ ದಾಖಲಿಸಲಾಗಿದೆ ಎಂದು ಹೇಳಿದ್ದಾರೆ.

Hathanikund : ದೆಹಲಿಗೆ ಜಲದಿಗ್ಬಂಧನ : ಯಮುನಾ ಉಕ್ಕಿ ಹರಿದಿದ್ಯಾಕೆ..?!

Narendra Modi : ಭಾರತೀಯ ವಲಸಿಗರಿಂದ ಫ್ರಾನ್ಸ್ ನಲ್ಲಿ ಮೋದಿಗೆ ಅದ್ದೂರಿ ಸ್ವಾಗತ

Master Anand-ವಂಶಿಕಾ ಹೆಸರು ಹೇಳಿ ಜನರಿಂದ ಹಣ ವಸೂಲಿ ಮಾಡಿದ ನಿಶಾ ನರಸಪ್ಪ

- Advertisement -

Latest Posts

Don't Miss