ನನ್ನ ವಿರುದ್ಧ ದಿನವಿಡೀ ಪ್ರಲಾಪ ಮಾಡಿದರು ಅದರ ಬೆಲೆ 8 ಡಾಲರ್ : ಟ್ವಿಟರ್ ಮಾಲಿಕ ಮಸ್ಕ್

ದೆಹಲಿ: ಟ್ವಿಟರ್​ನ ವೇರಿಫೈಡ್ ಖಾತೆಗಳ ‘ಬ್ಲೂ’ ಟಿಕ್​ಗೆ ಶುಲ್ಕ ವಿಧಿಸುವ ನಿಲುವನ್ನು ಟ್ವಿಟರ್ ಸಂಸ್ಥೆಯ ಹೊಸ ಮಾಲಿಕ ಇಲಾನ್ ಮಸ್ಕ್ ಮತ್ತೆ ಸಮರ್ಥಿಸಿಕೊಂಡಿದ್ದಾರೆ. ಬ್ಲೂಟಿಕ್​ಗೆ 8 ಡಾಲರ್ ಶುಲ್ಕ ವಿಧಿಸುವದರ ಬಗ್ಗೆ ಸೆಲೆಬ್ರೆಟಿಗಳು ಸೇರಿ ಹಲವರು ಮಸ್ಕ್​ ಅವರನ್ನು ಟೀಕಿಸಿದ್ದಾರೆ. ಈ ಬಗ್ಗೆ ಟ್ವೀಟ್ ಮಾಡಿರುವ ಅವರು “ದಿನವಿಡಿ ನನ್ನ ವಿರುದ್ಧ ಪ್ರಲಾಪ ಮಾಡಿದರು ಅದರ ಬೆಲೆ 8 ಡಾಲರ್” ಎಂದು ಮಸ್ಕ್ ಹೇಳಿದ್ದಾರೆ.

ಜಾಹೀರಾತುದಾರರು ಹಣ ನಿಲ್ಲಿಸಿರುವ ಕಾರಣದಿಂದ ಟ್ವಿಟರ್ ಆದಾಯದಲ್ಲಿ ಭಾರಿ ಕುಸಿತ ಉಂಟಾಗಿರುವುದರಿಂದ ಮಸ್ಕ್ ಈ ಹಿಂದೆ ಹೇಳಿದ್ದರು.

ಸರ್ಕಾರದ ವಿರುದ್ಧ ಸೋಶಿಯಲ್ ಮೀಡಿಯಾದಲ್ಲಿ ಸ್ಟೇಟಸ್ ಹಾಕಿದಕ್ಕೆ ಗ್ರಾಮ ಪಂಚಾಯತಿ ಕ್ಲರ್ಕ್ ಸಸ್ಪೆಂಡ್..!

ಮಧ್ಯವಯಸ್ಕರರಲ್ಲೂ ಕಂಡುಬರುವ ಹಿಮ್ಮಡಿ ನೋವು; ತಡೆಗಟ್ಟಲು ಪಾಲಿಸಬೇಕಾದ ಕ್ರಮಗಳು

About The Author