Friday, July 11, 2025

Latest Posts

ಸ್ನಾನ ಮಾಡುವಾಗ ಈ ನಿಯಮಗಳನ್ನ ಖಂಡಿತ ಅನುಸರಿಸಿ..

- Advertisement -

ನಾವು ಪ್ರತಿದಿನ ಸ್ನಾನ ಮಾಡುವಾಗ ಮಾಡುವ ಕೆಲ ತಪ್ಪುಗಳಿಂದ ನಾವು ನಷ್ಟವನ್ನ ಅನುಭವಿಸುತ್ತೇವೆ. ಆದರೆ ಆ ತಪ್ಪುಗಳು ಯಾವುದು ಅಂತಾ ನಮಗೆ ಗೊತ್ತಿರುವುದಿಲ್ಲ. ಯಾವುದು ಆ ತಪ್ಪುಗಳು ಅನ್ನೋದನ್ನ ನೋಡೋಣ ಬನ್ನಿ..

ಕಟೀಲು ದುರ್ಗಾಪರಮೇಶ್ವರಿ ಜ್ಯೋತಿಷ್ಯ ಕೇಂದ್ರ
ಪಂಡಿತ್ ಶ್ರೀ ಸುದರ್ಶನ್ ಭಟ್ ( ಕುಡ್ಲ )
9019893816

ಮೊದಲನೇಯದಾಗಿ ಬ್ರಾಹ್ಮಿ ಮುಹೂರ್ತದಲ್ಲಿ ಎದ್ದು ಸ್ನಾನ ಮಾಡುವುದು ಅತೀ ಉತ್ತಮ. ನಾವು ಈಗಾಗಲೇ ನಿಮಗೆ ಬ್ರಾಹ್ಮಿ ಮುಹೂರ್ತದ ಮಹತ್ವ ಹೇಳಿದ್ದೇವೆ. ಬ್ರಾಹ್ಮಿ ಮುಹೂರ್ತದಲ್ಲಿ ಎದ್ದು, ವ್ಯಾಯಾಮ ಮಾಡಿದ್ರೆ ಆರೋಗ್ಯಾಭಿವೃದ್ಧಿಯಾಗುತ್ತದೆ. ವಿದ್ಯಾಭ್ಯಾಸ ಮಾಡಿದ್ರೆ, ಉತ್ತಮ ಭವಿಷ್ಯ ರೂಪಿಸಿಕೊಳ್ಳಲು ಅನುಕೂಲವಾಗುತ್ತದೆ. ಅದೇ ರೀತಿ ಬ್ರಾಹ್ಮಿ ಮುಹೂರ್ತದಲ್ಲಿ ಎದ್ದು ಸ್ನಾನ ಮಾಡಿ ಪೂಜೆ ಮಾಡಿದರೆ ಉತ್ತಮ ಫಲಪ್ರಾಪ್ತಿಯಾಗುತ್ತದೆ.

ಇನ್ನು ಸ್ನಾನದ ಬಳಿಕ ಮೈ ಒರೆಸಿಕೊಂಡ ಟವೆಲ್‌ನ್ನ ಮೈಗೆ ಕಟ್ಟಿಕೊಂಡು ಪೂಜೆಗೆ ಕೂರಬಾರದು. ಅದನ್ನ ಒಗೆಯಲು ಹಾಕಿ, ಬೇರೆ ಟವೆಲ್‌ನ್ನ ಮೈಗೆ ಸುತ್ತಿಕೊಂಡು ಪೂಜೆಗೆ ಕೂರಬೇಕು. ಇಷ್ಟೇ ಅಲ್ಲದೇ, ಪುರುಷರು ಪ್ರತಿದಿನ ತಲೆಸ್ನಾನ ಮಾಡಬೇಕು. ಮತ್ತು ಸ್ನಾನ ಮಾಡುವಾಗ ಕೊಂಚ ಬಟ್ಟೆ ಧರಿಸಿ ಸ್ನಾನ ಮಾಡಬೇಕು. ಇದರಿಂದ ಅಗ್ನಿ ದೇವನ ಕೃಪೆ ನಿಮ್ಮ ಮೇಲಿರುತ್ತದೆ.

ಸ್ನಾನ ಮಾಡುವಾಗ ವಾರಕ್ಕೆರಡು ಬಾರಿ, ಸ್ನಾನದ ನೀರಿಗೆ ದಪ್ಪ ಉಪ್ಪನ್ನ ಹಾಕಿ ಸ್ನಾನ ಮಾಡುವುದರಿಂದ ಮನೆಯಲ್ಲಿರುವ ನಕಾರಾತ್ಮಕ ಶಕ್ತಿಗಳು ತೊಲಗುತ್ತದೆ. ಮತ್ತು ಇದು ಶುಭಕರ ಎನ್ನಬಹುದು.

ಕಟೀಲು ದುರ್ಗಾಪರಮೇಶ್ವರಿ ಜ್ಯೋತಿಷ್ಯ ಕೇಂದ್ರ
ಪಂಡಿತ್ ಶ್ರೀ ಸುದರ್ಶನ್ ಭಟ್ ( ಕುಡ್ಲ )
9019893816
ಉತ್ತರ ಕನ್ನಡ, ದಕ್ಷಿಣ ಕನ್ನಡದ ಪ್ರಖ್ಯಾತ ಜ್ಯೋತಿಷ್ಯರು, ಇವರು ನಿಮ್ಮ ಸಮಸ್ಯೆಗಳಾದ ವಿದ್ಯೆ,
ಉದ್ಯೋಗ, ವ್ಯಾಪಾರ, ಮದುವೆ, ಸಂತಾನ, ಆರೋಗ್ಯ, ಸ್ರಿö್ತÃ-ಪುರುಷ ವಶೀಕರಣ, ಮಾಟ-ಮಂತ್ರ,
ಶತ್ರು ನಾಶ, ಭೂಮಿ ವಿಚಾರ, ಸತಿ-ಪತಿ ಕಲಹ, ಮದುವೆದುಷ್ಟ ಶಕ್ತಿ, ದೃಷ್ಟಿ ದೋಷ ಪರಿಹಾರ,
ಇನ್ನೂ ನಿಮ್ಮ ಗುಪ್ತ ಕಠಿಣ ಸಮಸ್ಯೆಗಳಿಗೆ ಕೇರಳಿಯ ದೈವಿಕ ಶಕ್ತಿಯಿಂದ
೨ ದಿನಗಳಲ್ಲಿ ಪರಿಹಾರ (೧೦೦% ಪರಿಹಾರ ಗ್ಯಾರಂಟಿ )
ಒಂದೇ ಕರೆಯಲ್ಲಿ ನಿಮ್ಮ ಜೀವನ ಬದಲಾಯಿಸುತ್ತಾರೆ.
ಫೋನಿನ ಮೂಲಕ ಪರಿಹಾರ

- Advertisement -

Latest Posts

Don't Miss